ಟಾಟಾ ಕ್ಯಾಪಿಟಲ್ ಸಂಬಳ ಪಡೆಯುವ ವ್ಯಕ್ತಿಗಳಿಗೆ ವಿಶಿಷ್ಟ ಮತ್ತು ಫ್ಲೆಕ್ಸಿಬಲ್ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಪರ್ಸನಲ್ ಲೋನ್ ಎಂದರೇನು ಎಂದು ಈಗ ನಿಮಗೆ ತಿಳಿದಿದೆ, ಟಾಟಾ ಕ್ಯಾಪಿಟಲ್‌ನಿಂದ ಈ ಕೆಳಗಿನ ನಗರಗಳಲ್ಲಿ ಪರ್ಸನಲ್ ಲೋನ್ ಪಡೆಯಬಹುದು:
ಆಕ್ಸ್‌ಫರ್ಡ್ ಆಫ್ ಇಂಡಿಯಾ ಎಂದು ಕರೆಯಲ್ಪಡುವ ಪುಣೆಯು ಶೈಕ್ಷಣಿಕ ಸಂಸ್ಥೆಗಳು, ಆರ್ಥಿಕ ಚಟುವಟಿಕೆಗಳು ಮತ್ತು ರಮಣೀಯ ಸ್ಥಳಗಳ ಕೇಂದ್ರವಾಗಿದೆ. ಆದರೆ, ಪುಣೆಯಲ್ಲಿ ನಿಮ್ಮ ಕನಸಿನ ಪ್ರವಾಸಕ್ಕೆ ಹಣಕಾಸು ಒದಗಿಸುವುದು ಅಥವಾ ಪರಿಪೂರ್ಣ ಮದುವೆಗೆ ಹಣ ಹೊಂದಿಸುವುದು ಆರ್ಥಿಕವಾಗಿ ಹೊರೆಯಾಗಬಹುದು. ಪರ್ಸನಲ್ ಲೋನ್‌ನೊಂದಿಗೆ, ನಿಮ್ಮ ಎಲ್ಲಾ ದೊಡ್ಡ-ಮೊತ್ತದ ಅವಶ್ಯಕತೆಗಳಿಗೆ ಹಣಕಾಸು ಒದಗಿಸುವುದು ತೊಂದರೆ ರಹಿತವಾಗುತ್ತದೆ.
ನೀವು ದೊಡ್ಡ ಕಾರ್ಯಕ್ರಮ ಅಥವಾ ಕುಟುಂಬ ಪ್ರವಾಸವನ್ನು ಯೋಜಿಸುತ್ತಿದ್ದರೆ, ಪುಣೆಯಲ್ಲಿ ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್ ಅನ್ನು ನಿಮ್ಮ ಈ ವೈವಿಧ್ಯಮಯ ಅವಶ್ಯಕತೆಗಳನ್ನು ಪೂರೈಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ನಮ್ಮ ಬಹು-ಉದ್ದೇಶದ ಪರ್ಸನಲ್ ಲೋನ್‌ಗಳು ಆಕರ್ಷಕ ಬಡ್ಡಿ ದರಗಳು ಮತ್ತು 6 ವರ್ಷಗಳವರೆಗಿನ ಫ್ಲೆಕ್ಸಿಬಲ್ ಲೋನ್ ಅವಧಿಯನ್ನು ಹೊಂದಿವೆ.
ದೊಡ್ಡ ಯೋಜಿತ ಅಥವಾ ಅನಿರೀಕ್ಷಿತ ವೆಚ್ಚಗಳಿಗಾಗಿ ನಿಮ್ಮ ಉಳಿತಾಯ ಖರ್ಚು ಮಾಡುವುದನ್ನು ತಪ್ಪಿಸಿ ಮತ್ತು ಪುಣೆಯಲ್ಲಿ ಪರ್ಸನಲ್ ಲೋನ್‌ನೊಂದಿಗೆ ನಿಮ್ಮ ಹಣಕಾಸನ್ನು ಜಾಣತನದಿಂದ ನಿರ್ವಹಿಸಿ. ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಶೂನ್ಯ ಅಡಮಾನದೊಂದಿಗೆ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಬಹುದು.
ಪುಣೆಯಲ್ಲಿ ಟಾಟಾ ಕ್ಯಾಪಿಟಲ್ ₹ 40,000 ರಿಂದ ₹ 35 ಲಕ್ಷಗಳವರೆಗೆ ಪರ್ಸನಲ್ ಲೋನ್ ಒದಗಿಸುತ್ತದೆ. ಶೂನ್ಯ ಹೆಚ್ಚುವರಿ ಶುಲ್ಕಗಳಲ್ಲಿ ನಿಮ್ಮ ಲೋನ್ ಮೊತ್ತದ ಒಂದು ಭಾಗವನ್ನು ನೀವು ಮುಂಗಡ ಪಾವತಿ ಮಾಡಬಹುದು. ನೀವು ಯೋಜಿತ ಘಟನೆಗೆ ಹಣಕಾಸು ಒದಗಿಸಲು ಅಥವಾ ಅನಿರೀಕ್ಷಿತ ಬಿಕ್ಕಟ್ಟನ್ನು ನಿಭಾಯಿಸಲು ಬಯಸುತ್ತಿದ್ದರೆ, ಚಿಂತಿಸಬೇಡಿ ಮತ್ತು ನಿಮ್ಮ ಉಳಿತಾಯವನ್ನು ಖರ್ಚು ಮಾಡದೆ ಟಾಟಾ ಕ್ಯಾಪಿಟಲ್‌ನೊಂದಿಗೆ ಪುಣೆಯಲ್ಲಿ ಪರ್ಸನಲ್ ಲೋನ್ ಪಡೆಯಿರಿ.
ನೀಡಲಾಗುವ ಲೋನ್ ಮೊತ್ತ
₹40,000 - ₹35,00,000
ಲೋನ್ ಅವಧಿ
6 ವರ್ಷಗಳವರೆಗೆ
ಲೋನ್ ಮೊತ್ತ
ಲೋನ್ ಅವಧಿ
ಲೋನ್ ಅವಧಿ
ಬಡ್ಡಿ ದರ
ತಿಂಗಳ EMI
ಪಾವತಿಸಬೇಕಾದ ಒಟ್ಟು ಮೊತ್ತ
0*
ಪಾವತಿಸಬೇಕಾದ ಒಟ್ಟು ಬಡ್ಡಿ
0*
ಪಾವತಿಸಬೇಕಾದ ಒಟ್ಟು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಅರ್ಜಿದಾರರಪರ್ಸನಲ್ ಲೋನ್ ಅರ್ಹತಾ ಮಾನದಂಡಗಳುನಿಗದಿತ ಮಾಸಿಕ ಆದಾಯ, ವಯಸ್ಸು, ಉದ್ಯೋಗದ ಸ್ವರೂಪ, ಕ್ರೆಡಿಟ್ ಬ್ಯೂರೋ ಸ್ಕೋರ್, ವೃತ್ತಿಪರ ಅನುಭವ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಟಾಟಾ ಕ್ಯಾಪಿಟಲ್‌ನಿಂದ ತ್ವರಿತ ಪರ್ಸನಲ್ ಲೋನಿಗೆ, ನೀವು ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ಸಂಬಳ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಅರ್ಹತೆ
ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು, ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಅವುಗಳು ಇದನ್ನು ಒಳಗೊಂಡಿದೆ:
ವಿಳಾಸ- ಟಾಟಾ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್, 9 ನೇ ಫ್ಲೋರ್, ಐರಿಝ್ ಟವರ್, ಬಾಣೆರ್ ಪಾಶಾನ್ ಲಿಂಕ್ ರೋಡ್, ಬಾಣೆರ್, ಪುಣೆ 411045
ಸಂಪರ್ಕ ಸಂಖ್ಯೆ- 18602676060
ಇಮೇಲ್ –contactus@tatacapital.com
ಟಾಟಾ ಕ್ಯಾಪಿಟಲ್‌ನಿಂದ ಪರ್ಸನಲ್ ಲೋನ್ ಪಡೆಯಲು, ಅರ್ಜಿದಾರರು ಕನಿಷ್ಠ ಮಾಸಿಕ ಆದಾಯ ₹15,000 ಗಳಿಸಬೇಕು, 21 ಮತ್ತು 58 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು ಮತ್ತು ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.
ನೀವು ಪುಣೆಯಲ್ಲಿ ಟಾಟಾ ಕ್ಯಾಪಿಟಲ್‌ನಿಂದ ತಕ್ಷಣವೇ ಪರ್ಸನಲ್ ಲೋನ್ ಪಡೆಯಬಹುದು. ಸುಲಭ ಅರ್ಹತಾ ಮಾನದಂಡ, ಕನಿಷ್ಠ ಡಾಕ್ಯುಮೆಂಟೇಶನ್, ಆಕರ್ಷಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ ನಾವು ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತೇವೆ.
ಟಾಟಾ ಕ್ಯಾಪಿಟಲ್‌ನಿಂದ ಪುಣೆಯಲ್ಲಿ ಪರ್ಸನಲ್ ಲೋನ್ ಪಡೆಯಲು ಅರ್ಜಿದಾರರು ಕನಿಷ್ಠ ಮಾಸಿಕ ಆದಾಯ ₹ 15,000 ಗಳಿಸಬೇಕು.
ಇಲ್ಲ, ಡಾಕ್ಯುಮೆಂಟ್ಗಳಿಲ್ಲದೆ ನೀವು ಪುಣೆಯಲ್ಲಿ ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಟಾಟಾ ಕ್ಯಾಪಿಟಲ್ ಕನಿಷ್ಠ ಡಾಕ್ಯುಮೆಂಟೇಶನ್, ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ.
ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಮೂಲಕ ನೀವು ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್ EMI ಲೆಕ್ಕ ಹಾಕಬಹುದು. ನಿಮ್ಮ ಮಾಸಿಕ EMI ಅನ್ನು ಸೆಕೆಂಡ್ಗಳಲ್ಲಿ ಲೆಕ್ಕ ಹಾಕಲು ನಿಮ್ಮ ಲೋನ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಿ.
ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: 03 ಏಪ್ರಿಲ್, 2026