ಟಾಟಾ ಕ್ಯಾಪಿಟಲ್ ಆ್ಯಪ್ ಮೂಲಕ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಅಕೌಂಟ್ ನಿರ್ವಹಿಸಿ.ಈಗಲೇ ಡೌನ್ಲೋಡ್ ಮಾಡಿ

ಬ್ಲಾಗ್‌ಗಳು

ಬೆಂಬಲ

ಆಫರ್‌ಗಳು ಕ್ವಿಕ್‌ಪೇ

ಗುರ್ಗಾಂವ್‌ನಲ್ಲಿ ತ್ವರಿತ ಪರ್ಸನಲ್ ಲೋನ್

ಭಾರತದ ನಗರ, ಮಹಾನಗರಗಳ ಹೆಸರಿನಲ್ಲಿ ಗುರ್ಗಾಂವ್ ಮುಂಚೂಣಿಯಲ್ಲಿದೆ ಮತ್ತು ದೊಡ್ಡ ಸಂಖ್ಯೆಯ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ನೆಲೆಯಾಗಿದೆ. ಈ ಆಧುನಿಕ ನಗರದಲ್ಲಿ ಮೂಲಭೂತ ಜೀವನೋಪಾಯ ವೆಚ್ಚಗಳ ಜೊತೆಗೆ ಗ್ಲಾಮರಸ್ ಜೀವನಶೈಲಿಯನ್ನು ನಿರ್ವಹಿಸುವುದು ಕಷ್ಟವಾಗಬಹುದು.

ಗುರ್ಗಾಂವ್‌ನಲ್ಲಿ ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್‌ಗಳ ವ್ಯಾಪಕ ಶ್ರೇಣಿಯೊಂದಿಗೆ, ನೀವು ನಿಮ್ಮ ಜೀವನಶೈಲಿಯನ್ನು ನಿರ್ವಹಿಸಬಹುದು ಮತ್ತು ನಿಮ್ಮ ಖರ್ಚುಗಳಿಗೆ ಅನುಕೂಲಕರವಾಗಿ ಹಣಕಾಸು ಒದಗಿಸಬಹುದು. ಟಾಟಾ ಕ್ಯಾಪಿಟಲ್‌ನ ಬಹು-ಉದ್ದೇಶದ ಪರ್ಸನಲ್ ಲೋನ್, ಮನೆ ನವೀಕರಣ, ರಜಾದಿನ ಅಥವಾ ಕುಟುಂಬದ ತುರ್ತುಸ್ಥಿತಿ ಮುಂತಾದ ಯೋಜಿತ ಮತ್ತು ಅನಿರೀಕ್ಷಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ನಿಮಗೆ ಸಹಾಯ ಮಾಡುತ್ತದೆ.

ಗುರ್ಗಾಂವ್‌ನಲ್ಲಿ ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿ ಮತ್ತು ಫ್ಲೆಕ್ಸಿಬಲ್ ಮರುಪಾವತಿ ಅವಧಿಯೊಂದಿಗೆ ಕಡಿಮೆ ಬಡ್ಡಿ ದರಗಳನ್ನು ಆನಂದಿಸಿ. ಹೆಚ್ಚುವರಿಯಾಗಿ, 6 ವರ್ಷಗಳವರೆಗಿನ ಹೊಂದಿಕೊಳ್ಳುವ ಅವಧಿಗೆ ಯಾವುದೇ ಅಡಮಾನವನ್ನು ಇಡದೆ ನೀವು ಪರ್ಸನಲ್ ಲೋನ್ ಪಡೆಯಬಹುದು.

ನಿಮ್ಮ ಖರ್ಚುಗಳಿಗೆ ಹಣಕಾಸು ಒದಗಿಸುವುದು ಎಂದಿಗೂ ಸುಲಭದ ವಿಷಯವಲ್ಲ. ಗುರ್ಗಾಂವ್‌ನಲ್ಲಿ ಟಾಟಾ ಕ್ಯಾಪಿಟಲ್ ಪರ್ಸನಲ್ ಲೋನ್‌ನೊಂದಿಗೆ ನಿಮ್ಮ ಕನಸುಗಳಿಗೆ ಒಂದು ಹೆಜ್ಜೆ ಹತ್ತಿರವಾಗಿರಿ ಮತ್ತು ಸುಲಭ ಮರುಪಾವತಿ ಆಯ್ಕೆಗಳು, ತ್ವರಿತ ವಿತರಣೆ ಪ್ರಕ್ರಿಯೆ, ಆಕರ್ಷಕ ಬಡ್ಡಿ ದರಗಳು, ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಇನ್ನೂ ಹೆಚ್ಚಿನದನ್ನು ಆನಂದಿಸಿ. ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಒಂದು ಲೋನ್ ಪೂರೈಸಲಿದೆ.

ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್

ಲೋನ್ ಮೊತ್ತ

₹75,000 ₹35,00,000

ಲೋನ್ ಅವಧಿ

1 ವರ್ಷ 6 ವರ್ಷ

ಲೋನ್ ಅವಧಿ

12 ತಿಂಗಳುಗಳು 72 ತಿಂಗಳುಗಳು

ಬಡ್ಡಿ ದರ

%
ವಾರ್ಷಿಕ 10% ವಾರ್ಷಿಕ 19%

ತಿಂಗಳ EMI

  • ಪಾವತಿಸಬೇಕಾದ ಒಟ್ಟು ಮೊತ್ತ

    0*

  • ಪಾವತಿಸಬೇಕಾದ ಒಟ್ಟು ಬಡ್ಡಿ

    0*

ಪಾವತಿಸಬೇಕಾದ ಒಟ್ಟು ಮೊತ್ತ

ಪಾವತಿಸಬೇಕಾದ ಒಟ್ಟು ಬಡ್ಡಿ

    ಗುರ್ಗಾಂವ್‌ನಲ್ಲಿ ಪರ್ಸನಲ್ ಲೋನ್‌ನ ಅನುಕೂಲಗಳು

  • ಬಹುಉದ್ದೇಶದ ಲೋನ್

    ಪರಿಸ್ಥಿತಿ ಯಾವುದೇ ಇರಲಿ, ನಾವು ನಿಮಗೆ ಸರಿಯಾದ ಲೋನ್ ಹೊಂದಿದ್ದೇವೆ. ಮದುವೆ, ಉನ್ನತ ಅಧ್ಯಯನಗಳು, ಪ್ರಯಾಣ ಅಥವಾ ಇತರ ಯಾವುದೇ ಉದ್ದೇಶಕ್ಕೆ ನೆರವು ನೀಡುತ್ತೇವೆ.

  • ಯಾವುದೇ ಅಡಮಾನ/ಸೆಕ್ಯೂರಿಟಿಗಳು ಇಲ್ಲ

    ನಾವು ಯಾವುದೇ ಅಡಮಾನ ಅಥವಾ ಭದ್ರತೆಯನ್ನು ಕೇಳುವುದಿಲ್ಲ.

  • ಓವರ್‌ಡ್ರಾಫ್ಟ್ ಸೌಲಭ್ಯ

    ಹೆಚ್ಚುವರಿ ಹಣ ಬೇಕೇ? ನಿರ್ಧರಿತ ಮಿತಿಯವರೆಗೆ ಹೆಚ್ಚುವರಿ ಹಣವನ್ನು ವಿತ್‌ಡ್ರಾ ಮಾಡಲು ನಾವು ನಿಮಗೆ ಅವಕಾಶ ನೀಡುತ್ತೇವೆ. ನೀವು ಬಳಸುವ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ.

  • ಭಾಗಶಃ ಮುಂಪಾವತಿಯ ಮೇಲೆ ಶೂನ್ಯ ಶುಲ್ಕಗಳು

    ಯಾವುದೇ ದಂಡ ಅಥವಾ ಹೆಚ್ಚುವರಿ ಶುಲ್ಕವಿಲ್ಲದೆ ಲೋನ್ ಪಡೆದ 6 ತಿಂಗಳ ನಂತರ ನೀವು ಯಾವುದೇ ಸಮಯದಲ್ಲಿ ಲೋನ್‌ನ ಭಾಗವನ್ನು ಮುಂಗಡ ಪಾವತಿ ಮಾಡಬಹುದು.

whatsapp

WhatsApp ನಿಂದ ನೇರವಾಗಿ ಟಾಟಾ ಕ್ಯಾಪಿಟಲ್ ಲೋನ್‌ಗಳನ್ನು ಪಡೆಯಿರಿ

ಗುರ್ಗಾಂವ್‌ನಲ್ಲಿ ಪರ್ಸನಲ್ ಲೋನ್‌ಗೆ ಅರ್ಹತಾ ಮಾನದಂಡ

ಅರ್ಜಿದಾರರಪರ್ಸನಲ್ ಲೋನ್ ಅರ್ಹತಾ ಮಾನದಂಡಗಳುನಿಗದಿತ ಮಾಸಿಕ ಆದಾಯ, ವಯಸ್ಸು, ಉದ್ಯೋಗದ ಸ್ವರೂಪ, ಕ್ರೆಡಿಟ್ ಬ್ಯೂರೋ ಸ್ಕೋರ್, ವೃತ್ತಿಪರ ಅನುಭವ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಟಾಟಾ ಕ್ಯಾಪಿಟಲ್‌ನಿಂದ ತ್ವರಿತ ಪರ್ಸನಲ್ ಲೋನಿಗೆ, ನೀವು ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.

ಸಂಬಳ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಅರ್ಹತೆ

  • ವಯಸ್ಸು 21 ರಿಂದ 58 ವರ್ಷಗಳ ನಡುವೆ ಇರಬೇಕು
  • ಕನಿಷ್ಠ ಮಾಸಿಕ ಆದಾಯ ₹15,000 ಆಗಿರಬೇಕು
  • ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಇರಬೇಕು

ಗುರ್ಗಾಂವ್‌ನಲ್ಲಿ ಪರ್ಸನಲ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್‌ಗಳು

ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು, ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಅವುಗಳು ಇದನ್ನು ಒಳಗೊಂಡಿದೆ:

  • ಫೋಟೋ ಗುರುತಿನ ಪುರಾವೆ- ನಿಮ್ಮ ವೋಟರ್ ID, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಆಧಾರ್ ಕಾರ್ಡ್‌ನ ಪ್ರತಿ.
  • ವಿಳಾಸದ ಪುರಾವೆ- ನಿಮ್ಮ ವೋಟರ್ ID, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಆಧಾರ್ ಕಾರ್ಡ್‌ನ ಪ್ರತಿ.
  • ಸಂಬಳದ ಸ್ಲಿಪ್‌ಗಳು- ಕಳೆದ ಎರಡು ತಿಂಗಳ ನಿಮ್ಮ ಸಂಬಳದ ಸ್ಲಿಪ್‌ಗಳ ಪ್ರತಿಗಳು.
  • ಬ್ಯಾಂಕ್ ಸ್ಟೇಟ್ಮೆಂಟ್- ಕಳೆದ ಮೂರು ತಿಂಗಳ ಪ್ರಾಥಮಿಕ ಬ್ಯಾಂಕ್ ಸ್ಟೇಟ್ಮೆಂಟ್ (ಸಂಬಳದ ಅಕೌಂಟ್).
  • ಉದ್ಯೋಗ ಪ್ರಮಾಣಪತ್ರ- ಕನಿಷ್ಠ ಒಂದು ವರ್ಷದ ನಿರಂತರ ಉದ್ಯೋಗವನ್ನು ದೃಢೀಕರಿಸುವ ಪ್ರಮಾಣಪತ್ರ.

    ಗುರ್ಗಾಂವ್‌ನಲ್ಲಿ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

  • ಲೋನ್ ಅರ್ಹತೆಯನ್ನು ಪರಿಶೀಲಿಸಿ

    ಟಾಟಾ ಕ್ಯಾಪಿಟಲ್ ವೆಬ್‌ಸೈಟ್‌ನಲ್ಲಿ ನಿಮ್ಮ ಪರ್ಸನಲ್ ಲೋನ್ ಅರ್ಹತೆಯನ್ನು ಪರಿಶೀಲಿಸಿ.

  • ನಿಮ್ಮ ಅಪ್ಲಿಕೇಶನ್ ಆರಂಭಿಸಿ

    ಅಪ್ಲಿಕೇಶನ್ ಫಾರ್ಮ್ ಹುಡುಕಿ ಮತ್ತು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳನ್ನು ಭರ್ತಿ ಮಾಡಿ.

  • ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

    ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಿ ಮತ್ತು ಅವುಗಳನ್ನು ನಮ್ಮ ಪೋರ್ಟಲ್‌ಗೆ ಅಪ್ಲೋಡ್ ಮಾಡಿ.

  • ಪರಿಶೀಲನೆ

    ನಮ್ಮ ತಜ್ಞರು ನಿಮ್ಮ ಪೇಪರ್‌ಗಳನ್ನು ಸಮರ್ಪಕವಾಗಿ ಪರಿಶೀಲಿಸುತ್ತಾರೆ ಮತ್ತು ಅವರ ದೃಢೀಕರಣವನ್ನು ಖಚಿತಪಡಿಸುತ್ತಾರೆ.

  • ತ್ವರಿತ ವಿತರಣೆ

    ಲೋನ್ ಅನುಮೋದನೆಗೊಂಡ ನಂತರ, ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಕ್ರೆಡಿಟ್ ಮಾಡಲಾಗುತ್ತದೆ.

ಗುರ್ಗಾಂವ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಇತರ ಮಾರ್ಗಗಳು

  • ನೋಂದಾಯಿತ ಶಾಖೆ - ಟಾಟಾ ಕ್ಯಾಪಿಟಲ್, SCO 13, 2ನೇ ಫ್ಲೋರ್, ಸೆಕ್ಟರ್-14, ಗುರ್ಗಾಂವ್ 122001

  • ಗ್ರಾಹಕ ಸಹಾಯವಾಣಿ – 1860 267 6060

  • ಇಮೇಲ್ –contactus@tatacapital.com

ನಿಮ್ಮ ನಗರದಲ್ಲಿ ತ್ವರಿತ ಪರ್ಸನಲ್ ಲೋನ್‌ಗಳು

ಟಾಟಾ ಕ್ಯಾಪಿಟಲ್ ಸಂಬಳ ಪಡೆಯುವ ವ್ಯಕ್ತಿಗಳಿಗೆ ವಿಶಿಷ್ಟ ಮತ್ತು ಫ್ಲೆಕ್ಸಿಬಲ್ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಪರ್ಸನಲ್ ಲೋನ್ ಎಂದರೇನು ಎಂದು ಈಗ ನಿಮಗೆ ತಿಳಿದಿದೆ, ಟಾಟಾ ಕ್ಯಾಪಿಟಲ್‌ನಿಂದ ಈ ಕೆಳಗಿನ ನಗರಗಳಲ್ಲಿ ಪರ್ಸನಲ್ ಲೋನ್ ಪಡೆಯಬಹುದು:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಗದು ಕೊರತೆಯನ್ನು ಎದುರಿಸುತ್ತಿದ್ದೀರಾ? ಟಾಟಾ ಕ್ಯಾಪಿಟಲ್ ನಿಮ್ಮ ಬೆಂಬಲವನ್ನು ಹೊಂದಿದೆ.

ಭಾರತದ ಉದ್ಯಾನ ನಗರದಲ್ಲಿ ತಕ್ಷಣದ ವೆಚ್ಚಗಳನ್ನು ನಿರ್ವಹಿಸಬೇಕೇ? ತ್ವರಿತ ಲೋನ್ ತೆಗೆದುಕೊಳ್ಳಿ

ಮುಂಬೈನಲ್ಲಿ ಅತ್ಯುತ್ತಮ ಲೋನ್ ಬಡ್ಡಿ ದರಗಳನ್ನು ಪಡೆಯಿರಿ. ನಿಮ್ಮ ನಗರದಲ್ಲಿ ಟಾಟಾ ಕ್ಯಾಪಿಟಲ್‌ ಅನ್ನು ಸಂಪರ್ಕಿಸಿ.

ಟಾಟಾ ಕ್ಯಾಪಿಟಲ್‌ನೊಂದಿಗೆ ಹೈದರಾಬಾದ್‌ನ ಮುತ್ತುಗಳ ನಗರದಲ್ಲಿ ನಿಮ್ಮ ಅನಿರೀಕ್ಷಿತ ವೆಚ್ಚಗಳಿಗೆ ಹಣಕಾಸು ಒದಗಿಸಿ.

ಪುಣೆಯಲ್ಲಿ ಕಸ್ಟಮೈಜ್ ಮಾಡಿದ ಪರ್ಸನಲ್ ಲೋನ್‌ಗಳನ್ನು ಆನಂದಿಸಿ. ಟಾಟಾ ಕ್ಯಾಪಿಟಲ್‌ನಲ್ಲಿ ಇನ್ನಷ್ಟು ಹುಡುಕಿ.

ಚೆನ್ನೈನಲ್ಲಿ ನಗದು ಕೊರತೆಯನ್ನು ಎದುರಿಸುತ್ತಿದ್ದೀರಾ? ಕೈಗೆಟಕುವ ಪರ್ಸನಲ್ ಲೋನ್‌ಗಳಿಗಾಗಿ ಟಾಟಾ ಕ್ಯಾಪಿಟಲ್‌ಗೆ ಹೋಗಿ.

ಕೋಲ್ಕತ್ತಾದಲ್ಲಿ ಕಸ್ಟಮೈಜ್ ಮಾಡಿದ ಪರ್ಸನಲ್ ಲೋನ್‌ಗಳನ್ನು ಆನಂದಿಸಿ. ಟಾಟಾ ಕ್ಯಾಪಿಟಲ್‌ನಲ್ಲಿ ಇನ್ನಷ್ಟು ಹುಡುಕಿ.

ಅನಿರೀಕ್ಷಿತ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಿ. ಟಾಟಾ ಕ್ಯಾಪಿಟಲ್ ನಿಮ್ಮ ಬೆಂಬಲವನ್ನು ಹೊಂದಿದೆ.

ನಗದು ಕೊರತೆಯನ್ನು ಎದುರಿಸುತ್ತಿದ್ದೀರಾ? ಇನ್ನಷ್ಟು ತಿಳಿದುಕೊಳ್ಳಲು ಟಾಟಾ ಕ್ಯಾಪಿಟಲ್‌ ಅನ್ನು ಸಂಪರ್ಕಿಸಿ.

ಪರ್ಸನಲ್ ಲೋನ್‌ಗಳನ್ನು ಪಡೆಯಲು ತಡೆರಹಿತ ಪ್ರಕ್ರಿಯೆಯನ್ನು ಆನಂದಿಸಿ. ಟಾಟಾ ಕ್ಯಾಪಿಟಲ್ ನಿಮ್ಮ ಬೆಂಬಲವನ್ನು ಹೊಂದಿದೆ.

ನಿಮ್ಮ ಎಲ್ಲಾ ಅವಶ್ಯಕತೆಗಳಿಗೆ ಅನುಕೂಲಕರವಾಗಿ ಹಣಕಾಸು ಒದಗಿಸಿ. ಇನ್ನಷ್ಟು ತಿಳಿದುಕೊಳ್ಳಲು ಟಾಟಾ ಕ್ಯಾಪಿಟಲ್‌ ಅನ್ನು ಸಂಪರ್ಕಿಸಿ.

ನಿಮ್ಮ ಅನನ್ಯ ಅವಶ್ಯಕತೆಗಳನ್ನು ಪೂರೈಸಲು ನಮ್ಮ ಬಹು-ಉದ್ದೇಶದ ಪರ್ಸನಲ್ ಲೋನ್‌ಗಳನ್ನು ಪಡೆಯಿರಿ. ಟಾಟಾ ಕ್ಯಾಪಿಟಲ್‌ ಅನ್ನು ಸಂಪರ್ಕಿಸಿ.

ಕೈಗೆಟಕುವ ಬಡ್ಡಿ ದರಗಳಲ್ಲಿ ತ್ವರಿತವಾಗಿ ಕ್ರೆಡಿಟ್‌ಗೆ ಅಕ್ಸೆಸ್ ಪಡೆಯಿರಿ. ಟಾಟಾ ಕ್ಯಾಪಿಟಲ್‌ನಲ್ಲಿ ಇನ್ನಷ್ಟು ಹುಡುಕಿ.

ನಿಮ್ಮ ಗುರಿಗಳಿಗೆ ಹಣಕಾಸು ಒದಗಿಸಿ ಮತ್ತು ನಿಮ್ಮ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಿ. ಟಾಟಾ ಕ್ಯಾಪಿಟಲ್‌ ಅನ್ನು ಸಂಪರ್ಕಿಸಿ.

ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: 03 ಏಪ್ರಿಲ್, 2026

ವಂಚನೆಗಳ ಬಗ್ಗೆ ಎಚ್ಚರದಿಂದಿರಿ!

  • fraud-img

    https://www.tatacapital.com ರಿಂದ ಆರಂಭವಾಗುವ ಲಿಂಕ್‌ಗಳನ್ನು ನಂಬಿ

  • fraud-img

    ಯಾವುದೇ ವ್ಯಕ್ತಿಯ ಬ್ಯಾಂಕ್ ಅಕೌಂಟ್‌ಗಳಲ್ಲಿ ಪಾವತಿಗಳನ್ನು ಮಾಡಬೇಡಿ.

  • customer-care-icon

    ಸಹಾಯಕ್ಕಾಗಿ ನಮ್ಮ ಗ್ರಾಹಕ ಸಹಾಯವಾಣಿ ನಂಬರ್ 1860 267 6060 ಗೆ ಕರೆ ಮಾಡಿ

ಯಾವುದೇ ಸಹಾಯಕ್ಕಾಗಿ, ನಮ್ಮ ಗ್ರಾಹಕ ಸಹಾಯ ವನ್ನು ಸಂಪರ್ಕಿಸಿ

tia-chatbot tia-chatbot-mobile