ಟಾಟಾ ಕ್ಯಾಪಿಟಲ್ ಆ್ಯಪ್ ಮೂಲಕ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಅಕೌಂಟ್ ನಿರ್ವಹಿಸಿ.ಈಗಲೇ ಡೌನ್ಲೋಡ್ ಮಾಡಿ

ಬ್ಲಾಗ್‌ಗಳು

ಬೆಂಬಲ

ಆಫರ್‌ಗಳು ಕ್ವಿಕ್‌ಪೇ

ಟಾಟಾ ಕ್ಯಾಪಿಟಲ್‌ನಲ್ಲಿ, ಮಹಿಳೆಯರನ್ನು ಬಹುಪಾಲು ಕ್ಲೈಂಟ್‌ಗಳನ್ನಾಗಿ ಪಡೆದಿರುವುದು ನಮ್ಮಮೈಕ್ರೋಫೈನಾನ್ಸ್ ಲೋನ್‌ಗಳು. ಟಾಟಾ ಕ್ಯಾಪಿಟಲ್‌ನ ಉದ್ದೇಶಿತ ಕ್ಲೈಂಟ್‌ಗಳು ಬ್ಯಾಂಕ್ ಇಲ್ಲದ, ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಹಿಳೆಯರು, ಮುಖ್ಯವಾಗಿ ಮಾರ್ಜಿನಲೈಸ್ಡ್ ಸಮುದಾಯಗಳಿಗೆ ಸೇರಿದವರು. ಈ ಕ್ಲೈಂಟ್‌ಗಳು ಜಾನುವಾರು, ಕಾರ್ಪೆಂಟ್ರಿ, ತರಕಾರಿ ಮಾರಾಟ, ಸಣ್ಣ ಅಂಗಡಿಗಳು, ಸಾರಿಗೆ ಮತ್ತು ಇನ್ನೂ ಹೆಚ್ಚಿನ ರೀತಿಯ ಸಣ್ಣ ಬಿಸಿನೆಸ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರಿಗೆ ತಮ್ಮ ಅಸ್ತಿತ್ವದಲ್ಲಿರುವ ಉದ್ಯಮಗಳನ್ನು ಸುಧಾರಿಸಲು ಅಥವಾ ಹೊಸ ಉದ್ಯಮಗಳನ್ನು ಸ್ಥಾಪಿಸಲು ಮೈಕ್ರೋ ಲೋನ್‌ಗಳ ಮೂಲಕ ಹಣಕಾಸಿನ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಕೆಲವು ಕ್ಲೈಂಟ್‌ಗಳು ನಿಜವಾದ ಉದ್ಯಮಿಗಳು - ಅವರು ತಮ್ಮದೇ ಆದ ಬಿಸಿನೆಸ್‌ಗಳನ್ನು ನಿರ್ಮಿಸುವುದು ಮತ್ತು ನಡೆಸುವುದನ್ನು ಆನಂದಿಸುತ್ತಾರೆ.

ಮೈಕ್ರೋಫೈನಾನ್ಸ್ ಲೋನ್ ಅರ್ಹತೆ

ಮೈಕ್ರೋಫೈನಾನ್ಸ್ ಲೋನ್‌ಗಳಿಗೆ ಅರ್ಹರಾಗಲು ನೀವು ಕೆಲವು ಮೂಲಭೂತ ಷರತ್ತುಗಳನ್ನು ಪೂರೈಸಬೇಕು:

  • ವಯಸ್ಸು 18- 58 ನಡುವೆ

  • ಆದಾಯ ಗಳಿಸುವ ಚಟುವಟಿಕೆಗಳಲ್ಲಿ ತೊಡಗಿರಬೇಕು

    ಮೈಕ್ರೋ ಫೈನಾನ್ಸ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

  • ಮಾನ್ಯವಾದ KYC

    ವೋಟರ್ ID, ಆಧಾರ್ ಕಾರ್ಡ್, ರೇಷನ್ ಕಾರ್ಡ್, MGNREGA ಕಾರ್ಡ್, PAN ಕಾರ್ಡ್

  • ಬ್ಯಾಂಕ್ ಅಕೌಂಟ್ ಪುರಾವೆ

    ಬ್ಯಾಂಕ್ ಪಾಸ್‌ಬುಕ್

ವಂಚನೆಗಳ ಬಗ್ಗೆ ಎಚ್ಚರದಿಂದಿರಿ!

  • fraud-img

    https://www.tatacapital.com ರಿಂದ ಆರಂಭವಾಗುವ ಲಿಂಕ್‌ಗಳನ್ನು ನಂಬಿ

  • fraud-img

    ಯಾವುದೇ ವ್ಯಕ್ತಿಯ ಬ್ಯಾಂಕ್ ಅಕೌಂಟ್‌ಗಳಲ್ಲಿ ಪಾವತಿಗಳನ್ನು ಮಾಡಬೇಡಿ.

  • customer-care-icon

    ಸಹಾಯಕ್ಕಾಗಿ ನಮ್ಮ ಗ್ರಾಹಕ ಸಹಾಯವಾಣಿ ನಂಬರ್ 1860 267 6060 ಗೆ ಕರೆ ಮಾಡಿ

ಯಾವುದೇ ಸಹಾಯಕ್ಕಾಗಿ, ನಮ್ಮ ಗ್ರಾಹಕ ಸಹಾಯ ವನ್ನು ಸಂಪರ್ಕಿಸಿ

tia-chatbot tia-chatbot-mobile