ಟಾಟಾ ಕ್ಯಾಪಿಟಲ್ ಆ್ಯಪ್ ಮೂಲಕ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಅಕೌಂಟ್ ನಿರ್ವಹಿಸಿ.ಈಗಲೇ ಡೌನ್ಲೋಡ್ ಮಾಡಿ

ಬ್ಲಾಗ್‌ಗಳು

ಬೆಂಬಲ

ಆಫರ್‌ಗಳು ಕ್ವಿಕ್‌ಪೇ

ವರ್ಕಿಂಗ್ ಕ್ಯಾಪಿಟಲ್ ಯಾವುದೇ ಬಿಸಿನೆಸ್‌ನ ಜೀವಾಳವಾಗಿದೆ. ಕೊರತೆ ಅಥವಾ ಫಂಡ್‌ಗಳು ಇಲ್ಲದಿರುವ ಸಂದರ್ಭದಲ್ಲಿ, ನೀವು ಟಾಟಾ ಕ್ಯಾಪಿಟಲ್ ವರ್ಕಿಂಗ್ ಕ್ಯಾಪಿಟಲ್ ಲೋನಿಗೆ ಅಪ್ಲೈ ಮಾಡಬಹುದು. ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ ಎಂದು ಕೂಡ ಕರೆಯಲ್ಪಡುವ ಇದು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ನಿಮ್ಮ ಬಿಸಿನೆಸ್ ವೆಚ್ಚಗಳನ್ನು ಪೂರೈಸಲು ಸುಲಭ ಮತ್ತು ತ್ವರಿತ ಹಣಕಾಸನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

ಟಾಟಾ ಕ್ಯಾಪಿಟಲ್‌ನ ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್‌ಗಳನ್ನು ಯಾವುದೇ ಹಣಕಾಸಿನ ಅಡೆತಡೆಗಳನ್ನು ಎದುರಿಸದೆ ನಿಮ್ಮ ಬಿಸಿನೆಸ್ ಅನ್ನು ಬೆಳೆಸಲು ಮತ್ತು ವಿಸ್ತರಿಸಲು ನಿಮಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ನಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಬಡ್ಡಿ ದರಗಳು ತುಂಬಾ ಕೈಗೆಟಕುವಂತಿವೆ ಮತ್ತು ನಾವು 100% ಆನ್ಲೈನ್ ಫಂಡಿಂಗ್ ಒದಗಿಸುತ್ತೇವೆ, ಇದರಿಂದಾಗಿ ನಿಮಗೆ ಅಗತ್ಯವಿದ್ದಾಗ ನೀವು ಹಣಕಾಸಿಗೆ ಅಕ್ಸೆಸ್ ಪಡೆಯಬಹುದು.

ದಂಡದ ಶುಲ್ಕಗಳು

ಬಡ್ಡಿ ಮತ್ತು/ಅಥವಾ ಅಸಲು ಮೊತ್ತಗಳ ಪಾವತಿಯಲ್ಲಿ ಡೀಫಾಲ್ಟ್ ಆದರೆ, ಡೀಫಾಲ್ಟ್ ಮೊತ್ತದ ಮೇಲೆ ಈ ಕೆಳಗಿನ ಶುಲ್ಕಗಳು

1-30 ದಿನಗಳು ವಾರ್ಷಿಕ 4%
31-60 ದಿನಗಳು ವಾರ್ಷಿಕ 8%.
61- 90 ದಿನಗಳು ವಾರ್ಷಿಕ 12%.
90 ದಿನಗಳಿಗಿಂತ ಹೆಚ್ಚು ವಾರ್ಷಿಕ 24%

(ii) Dishonour Charges: Rs. 670/- (Rupees Six Hundred and Seventy Rupees only) for every Cheque/ Payment Instrument/ ECS Dishonour.

(iii) ಅಡಮಾನದ ಹಕ್ಕನ್ನು ರಚಿಸದಿರುವುದು/ ಕಾನೂನುಬದ್ಧವಾಗಿ ಜಾರಿಗೊಳಿಸದಿರುವುದು: ಸೆಕ್ಯೂರಿಟಿಗಳು/ಅಡಮಾನ ಸಂಬಂಧಿತ ಡಾಕ್ಯುಮೆಂಟ್‌ಗಳ ವಿಳಂಬ/ಸಲ್ಲಿಸದಿರುವುದು ಮತ್ತು ಅಡಮಾನದ ಪರಿಪೂರ್ಣತೆ ಇಲ್ಲದಿರುವುದಕ್ಕೆ ಸಂಬಂಧಿಸಿದಂತೆ ವಿಳಂಬದ ಅವಧಿಗೆ ಬಾಕಿ ಅಸಲು ಮೊತ್ತದ ಮೇಲೆ @ 2% ವಿಧಿಸಲಾಗುತ್ತದೆ.

*ಅನ್ವಯವಾಗುವ ತೆರಿಗೆಯೊಂದಿಗೆ ಪಾವತಿಸಬೇಕಾದ ಶುಲ್ಕಗಳು

ಇತರ ಶುಲ್ಕಗಳ ಶೆಡ್ಯೂಲ್

ಸ್ಟಾಕ್ ಸ್ಟೇಟ್ಮೆಂಟ್ ಸಲ್ಲಿಕೆ ತಡವಾಗುವುದು/ಸಲ್ಲಿಸದಿರುವುದು ಪ್ರತಿ ಕ್ಯಾಲೆಂಡರ್ ತ್ರೈಮಾಸಿಕದ 10 ರ ಒಳಗೆ ತ್ರೈಮಾಸಿಕವಾಗಿ ಸಲ್ಲಿಸಬೇಕು. ಪ್ರತಿ ತ್ರೈಮಾಸಿಕಕ್ಕೆ ₹20,000/- ಹೆಚ್ಚುವರಿ ಒಂದು ಬಾರಿಯ ಶುಲ್ಕ

ತಡವಾದ ಮೊದಲ ಇನ್ಶೂರೆನ್ಸ್ ಕವರ್ ನೋಟ್ ಮತ್ತು ಗಡುವು ದಿನಾಂಕದಂದು ಇನ್ಶೂರೆನ್ಸ್ ನವೀಕರಣ ಮಾಡದಿರುವುದು

ಮೊದಲ ಇನ್ಶೂರೆನ್ಸ್:- ವಿತರಣೆಯ ದಿನಾಂಕದಿಂದ 30 ದಿನಗಳ ಒಳಗೆ.

ರಿನೀವಲ್: ಗಡುವು ದಿನಾಂಕದಂತೆ

ಪ್ರತಿ ಹಣಕಾಸು ವರ್ಷಕ್ಕೆ ₹20,000/- ಹೆಚ್ಚುವರಿ ಒಂದು ಬಾರಿಯ ಶುಲ್ಕ
ಮಂಜೂರಾತಿ ಪತ್ರದ ಹಣಕಾಸಿನ ಒಪ್ಪಂದಗಳನ್ನು ಅನುಸರಿಸದಿರುವುದು ಅಕೌಂಟ್ ರಿವ್ಯೂ/ನವೀಕರಣದ ಸಮಯದಲ್ಲಿ ಪ್ರತಿ ಹಣಕಾಸು ವರ್ಷಕ್ಕೆ ₹20,000/- ಹೆಚ್ಚುವರಿ ಒಂದು ಬಾರಿಯ ಶುಲ್ಕ
ಡಾಕ್ಯುಮೆಂಟೇಶನ್ ಶುಲ್ಕಗಳು ₹5,000/-
ಸ್ಟಾಕ್ ಆಡಿಟ್ ಶುಲ್ಕಗಳು ₹5,000/-
ROC ಮತ್ತು CERSAI ಫಿಲ್ಲಿಂಗ್ ₹5,000/-
ಮೌಲ್ಯಮಾಪನ ಶುಲ್ಕಗಳು ವಾಸ್ತವಿಕ ಆಧಾರದ ಮೇಲೆ
TSR ಶುಲ್ಕಗಳು / ಶೀರ್ಷಿಕೆ ಹುಡುಕಾಟ ಶುಲ್ಕಗಳು ವಾಸ್ತವಿಕ ಆಧಾರದ ಮೇಲೆ
ಸೆಕ್ಯೂರಿಟಿ ಟ್ರಸ್ಟ್ ಶುಲ್ಕಗಳು ವಾಸ್ತವಿಕ ಆಧಾರದ ಮೇಲೆ

ಅನ್ವಯವಾಗುವ ತೆರಿಗೆಯೊಂದಿಗೆ ಪಾವತಿಸಬೇಕಾದ ಶುಲ್ಕಗಳು

    ವರ್ಕಿಂಗ್ ಕ್ಯಾಪಿಟಲ್ ಲೋನ್ ಫೀಚರ್‌ಗಳು

    ಟಾಟಾ ಕ್ಯಾಪಿಟಲ್‌ನ ವರ್ಕಿಂಗ್ ಕ್ಯಾಪಿಟಲ್ ಲೋನ್‌ನೊಂದಿಗೆ, ನೀವು ನಿಮ್ಮ ಬಿಸಿನೆಸ್‌ನ ಎಲ್ಲಾ ಅಲ್ಪಾವಧಿಯ ಹಣಕಾಸನ್ನು ಪೂರೈಸುವುದಷ್ಟೇ ಅಲ್ಲದೆ ನಿಮ್ಮ ದೀರ್ಘಾವಧಿಯ ಬಿಸಿನೆಸ್ ಅನ್ನು ಯೋಜಿಸಲು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನಮ್ಮ ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್‌ಗಳ ಕೆಲವು ಪ್ರಮುಖ ಫೀಚರ್‌ಗಳು ಇಲ್ಲಿವೆ:

  • ಸ್ಪರ್ಧಾತ್ಮಕ ಬಡ್ಡಿ ದರಗಳು

    ನಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಬಡ್ಡಿ ದರಗಳು ಮಾರುಕಟ್ಟೆಯಲ್ಲಿ ಉತ್ತಮವಾಗಿವೆ. ಆದ್ದರಿಂದ, ನೀವು ಗಣನೀಯವಾಗಿ ಕಡಿಮೆ EMI ಗಳನ್ನು ಪಾವತಿಸಬೇಕಾಗುತ್ತದೆ.

  • ಓವರ್‌ಡ್ರಾಫ್ಟ್ ಸೌಲಭ್ಯ

    ನಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಓವರ್‌ಡ್ರಾಫ್ಟ್ ಸೌಲಭ್ಯದೊಂದಿಗೆ ಬರುತ್ತದೆ. ಇದರರ್ಥ ನೀವು ಬಳಸಿದ ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಮತ್ತು ಸಂಪೂರ್ಣ ಲೋನ್ ಮಿತಿಯ ಮೇಲೆ ಅಲ್ಲ.

  • ಸ್ವತ್ತಿನ ಆಧಾರದ ಅವಶ್ಯಕತೆಯಿಲ್ಲ

    ನಿಮ್ಮ ಬಿಸಿನೆಸ್‌ಗಾಗಿ ಟಾಟಾ ಕ್ಯಾಪಿಟಲ್‌ನ ವರ್ಕಿಂಗ್ ಕ್ಯಾಪಿಟಲ್ ಪಡೆಯಲು ನೀವು ಯಾವುದೇ ಅಡಮಾನವನ್ನು ಸಲ್ಲಿಸಬೇಕಾಗಿಲ್ಲ. ನೀವು ಮಾಡಬೇಕಾಗಿರುವುದು ಕೇವಲ ನಮ್ಮ ಸರಳ ವರ್ಕಿಂಗ್ ಕ್ಯಾಪಿಟಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸುವುದು.

  • ಮುಂಗಡ-ಅನುಮೋದಿತ ಆಫರ್‌ಗಳು

    ಉತ್ತಮ ಕ್ರೆಡಿಟ್ ಪ್ರೊಫೈಲ್‌ಗಳೊಂದಿಗೆ ಗ್ರಾಹಕರಿಗೆ ನಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳ ಮೇಲೆ ನಾವು ಮುಂಚಿತ-ಅನುಮೋದಿತ ಆಫರ್‌ಗಳನ್ನು ಒದಗಿಸುತ್ತೇವೆ. ನೀವು ನಿಮ್ಮ ವಿಶೇಷ ಮುಂಚಿತ-ಅನುಮೋದಿತ ಆಫರನ್ನು ಪರಿಶೀಲಿಸಬಹುದು ಮತ್ತು ಅತ್ಯುತ್ತಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಬಡ್ಡಿ ದರವನ್ನು ಪಡೆಯಬಹುದು.

ಕ್ಯಾಪಿಟಲ್ ಲೋನ್ ನಿರ್ವಹಿಸಲು ಅರ್ಹತಾ ಮಾನದಂಡ

ಟಾಟಾ ಕ್ಯಾಪಿಟಲ್ ಸುಲಭ ಅರ್ಹತಾ ಮಾನದಂಡದೊಂದಿಗೆ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳನ್ನು ಒದಗಿಸುತ್ತದೆ. ಸುಗಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಅಪ್ಲಿಕೇಶನ್‌ಗಾಗಿ ಅರ್ಜಿದಾರರು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಬೇಕು:

  • ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು

  • ಅರ್ಜಿದಾರರು ಅನುಕೂಲಕರ CIBIL ಸ್ಕೋರ್ ಹೊಂದಿರಬೇಕು

  • ಅರ್ಜಿದಾರರು ಬಿಸಿನೆಸ್ ಹೊಂದಿರಬೇಕು

  • ಅರ್ಜಿದಾರರು ಮುಂದಿನ ವಿಭಾಗದಲ್ಲಿ ಪಟ್ಟಿ ಮಾಡಲಾದ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಒದಗಿಸಲು ಸಾಧ್ಯವಾಗಬೇಕು
     

ಟಾಟಾ ಕ್ಯಾಪಿಟಲ್ ವರ್ಕಿಂಗ್ ಕ್ಯಾಪಿಟಲ್ ಲೋನಿಗೆ ಅಪ್ಲೈ ಮಾಡುವ ಮೊದಲು ಮೇಲಿನ ಅರ್ಹತಾ ಮಾನದಂಡಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ.

ವರ್ಕಿಂಗ್ ಕ್ಯಾಪಿಟಲ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ವರ್ಕಿಂಗ್ ಕ್ಯಾಪಿಟಲ್ ಲೋನಿಗೆ ಅಪ್ಲೈ ಮಾಡುವಾಗ ಟಾಟಾ ಕ್ಯಾಪಿಟಲ್‌ಗೆ ಅರ್ಜಿದಾರರು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.

  • ಸರಿಯಾಗಿ ಭರ್ತಿ ಮಾಡಲಾದ ಅಪ್ಲಿಕೇಶನ್ ಫಾರ್ಮ್

  • ಆಧಾರ್ ಕಾರ್ಡ್‌ನ ಪ್ರತಿ, ಚಾಲಕರ ಪರವಾನಗಿ, ಪಾಲುದಾರಿಕೆ ಪತ್ರ (ಅನ್ವಯವಾದರೆ) ಮತ್ತು ಇಂತಹ KYC ಡಾಕ್ಯುಮೆಂಟ್‌ಗಳು

  • ವ್ಯಾಪಾರ ಧೃಡೀಕರಣ

  • ಇತರ ಹಣಕಾಸಿನ ಡಾಕ್ಯುಮೆಂಟ್‌ಗಳು

ವರ್ಕಿಂಗ್ ಕ್ಯಾಪಿಟಲ್ ಪರಿಹಾರಗಳ ವಿಧಗಳು

ಟಾಟಾ ಕ್ಯಾಪಿಟಲ್‌ನಲ್ಲಿ, ಬಿಸಿನೆಸ್ ಮಾಲೀಕರ ನಿಖರವಾದ ಅಗತ್ಯಗಳನ್ನು ಪೂರೈಸಲು ನಾವು ಹಲವಾರು ರೀತಿಯ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳನ್ನು ಒದಗಿಸುತ್ತೇವೆ. ನೀವು ಈ ಕೆಳಗಿನ ವರ್ಕಿಂಗ್ ಕ್ಯಾಪಿಟಲ್ ಪರಿಹಾರಗಳಿಂದ ಆಯ್ಕೆ ಮಾಡಬಹುದು:

ಚಾನೆಲ್ ಫೈನಾನ್ಸ್

ವಿತರಕರು, ಡೀಲರ್‌ಗಳು ಮುಂತಾದ ನಿಮ್ಮ ಚಾನೆಲ್ ಪಾಲುದಾರರಿಗೆ ಹಣಕಾಸು ಒದಗಿಸಲು ವರ್ಕಿಂಗ್ ಕ್ಯಾಪಿಟಲ್ ಲೋನ್ ಪಡೆಯಿರಿ. ನಿಮ್ಮ ಬಿಸಿನೆಸ್‌ಗಾಗಿ ಕಚ್ಚಾ ವಸ್ತುಗಳನ್ನು ಖರೀದಿಸಲು ನೀವು ಈ ಫಂಡ್‌ಗಳನ್ನು ಬಳಸಬಹುದು.

Channel Finance Channel Finance

ಇನ್ವಾಯ್ಸ್ ರಿಯಾಯಿತಿ

ನಿಮ್ಮ ಪಾವತಿಸದ ಇನ್ವಾಯ್ಸ್‌ಗಳ ಮೇಲೆ ಹಣಕಾಸಿಗೆ ಅಕ್ಸೆಸ್ ಪಡೆಯಿರಿ. ಇದು ನಗದು ಹರಿವಿನ ಕೊರತೆಗಳನ್ನು ನಿಭಾಯಿಸಲು ಮತ್ತು ನಿಮ್ಮ ಬಿಸಿನೆಸ್‌ನ ಬೆಳೆಯುತ್ತಿರುವ ಬೇಡಿಕೆಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುತ್ತದೆ.

Invoice Discounting Invoice Discounting

ಖರೀದಿ ಆರ್ಡರ್ ಫಂಡಿಂಗ್

ನಿಮ್ಮ ಪೂರೈಕೆದಾರರಿಗೆ ಹಣಕಾಸು ಒದಗಿಸಲು ನಿಮ್ಮ ಖಚಿತ ಖರೀದಿ ಆರ್ಡರ್‌ಗಳ ಮೇಲೆ ಹಣಕಾಸನ್ನು ಸಲ್ಲಿಸಿ. ಇನ್ವಾಯ್ಸ್‌ಗಳನ್ನು ಸಲ್ಲಿಸುವವರೆಗೆ ನೀವು ನಿಮ್ಮ ಗ್ರಾಹಕರ ದೊಡ್ಡ ಆರ್ಡರ್‌ಗಳನ್ನು ಪೂರೈಸಬಹುದು.

Purchase Order Funding Purchase Order Funding

ವರ್ಕಿಂಗ್ ಕ್ಯಾಪಿಟಲ್ ಡಿಮ್ಯಾಂಡ್ ಲೋನ್

ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಮೇಲೆ ಹೆಚ್ಚುವರಿ ಫಂಡಿಂಗ್ ಪಡೆಯಿರಿ. ಟಾಟಾ ಕ್ಯಾಪಿಟಲ್ ವರ್ಕಿಂಗ್ ಕ್ಯಾಪಿಟಲ್ ಡಿಮ್ಯಾಂಡ್ ಲೋನ್‌ನೊಂದಿಗೆ, ಹೆಚ್ಚುವರಿ ಬಿಸಿನೆಸ್ ವೆಚ್ಚಗಳಿಗೆ ಪಾವತಿಸಲು ನೀವು ಸುಲಭವಾದ ಹಣಕಾಸನ್ನು ಪಡೆಯಬಹುದು.

Working Capital Demand Loan Working Capital Demand Loan

ಟಾಟಾ ಕ್ಯಾಪಿಟಲ್‌ನೊಂದಿಗೆ ವರ್ಕಿಂಗ್ ಕ್ಯಾಪಿಟಲ್ ಫೈನಾನ್ಸ್‌ನ ಅನುಕೂಲಗಳು

ನಿಮ್ಮ ಬಿಸಿನೆಸ್‌ಗಾಗಿ ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ ಪಡೆಯಲು ನೀವು ಟಾಟಾ ಕ್ಯಾಪಿಟಲ್ ಅನ್ನು ಏಕೆ ಆಯ್ಕೆ ಮಾಡಬೇಕು ಎಂಬುದು ಇಲ್ಲಿದೆ:

  • ಹೆಚ್ಚು ಕಸ್ಟಮೈಸ್ ಮಾಡಬಹುದಾದ ಲೋನ್‌ಗಳು

  • ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳು

  • ತ್ವರಿತ ಟರ್ನ್‌ಅರೌಂಡ್ ಸಮಯ

  • ಕನಿಷ್ಠ ಡಾಕ್ಯುಮೆಂಟೇಶನ್

  • ಹೆಚ್ಚಿನ ಲೋನ್ ಮೊತ್ತ

ಟರ್ಮ್ ಲೋನ್ ವರ್ಸಸ್ ವರ್ಕಿಂಗ್ ಕ್ಯಾಪಿಟಲ್ ಲೋನ್: ಪ್ರಮುಖ ವ್ಯತ್ಯಾಸಗಳು

ವರ್ಕಿಂಗ್ ಕ್ಯಾಪಿಟಲ್ ಲೋನಿನಿಂದ ಟರ್ಮ್ ಲೋನ್ ಹೇಗೆ ಭಿನ್ನವಾಗಿದೆ ಎಂಬುದು ಇಲ್ಲಿದೆ:

ಉದ್ದೇಶ ಟರ್ಮ್ ಲೋನ್‌ಗಳನ್ನು ಸಾಮಾನ್ಯವಾಗಿ ಬಿಸಿನೆಸ್ ವಿಸ್ತರಣೆ ಸಲಕರಣೆಗಳ ಖರೀದಿಗಳು ಮತ್ತು ಕಚೇರಿ ನವೀಕರಣಗಳಿಗಾಗಿ ತೆಗೆದುಕೊಳ್ಳಲಾಗುತ್ತದೆ. ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳನ್ನು ಸಾಮಾನ್ಯವಾಗಿ ನಗದು ತೊಂದರೆಯನ್ನು ನಿವಾರಿಸಲು ಮತ್ತು ದಿನನಿತ್ಯದ ವೆಚ್ಚಗಳನ್ನು ಪೂರೈಸಲು ತೆಗೆದುಕೊಳ್ಳಲಾಗುತ್ತದೆ.
ಬಡ್ಡಿ ದರ ಇವುಗಳು ತುಲನಾತ್ಮಕವಾಗಿ ಕಡಿಮೆ ಬಡ್ಡಿ ದರಗಳೊಂದಿಗೆ ಬರುತ್ತವೆ ಇವುಗಳು ಹೆಚ್ಚಿನ ಬಡ್ಡಿ ದರಗಳೊಂದಿಗೆ ಬರುತ್ತವೆ.
ಲೋನ್ ಮೊತ್ತ ಇವುಗಳು ತುಲನಾತ್ಮಕವಾಗಿ ದೊಡ್ಡ ಲೋನ್ ಮೊತ್ತಗಳನ್ನು ಹೊಂದಿವೆ. ಇವುಗಳು ತುಲನಾತ್ಮಕವಾಗಿ ಸಣ್ಣ ಲೋನ್ ಮೊತ್ತವನ್ನು ಹೊಂದಿವೆ.
ಲೋನ್ ಅವಧಿ ಇವುಗಳು ದೀರ್ಘ ಮರುಪಾವತಿ ಅವಧಿಯನ್ನು ಹೊಂದಿವೆ. ಇವುಗಳು ಕಡಿಮೆ ಮರುಪಾವತಿ ಅವಧಿಯನ್ನು ಹೊಂದಿವೆ.
ಅಡಮಾನ ಇದಕ್ಕೆ ಸಾಮಾನ್ಯವಾಗಿ ಅಡಮಾನದ ಅಗತ್ಯವಿದೆ. ಇದಕ್ಕೆ ಅಡಮಾನದ ಅಗತ್ಯವಿಲ್ಲ.
ಮರುಪಾವತಿ ಫ್ಲೆಕ್ಸಿಬಿಲಿಟಿ ಇದಕ್ಕೆ ನಿಯಮಿತ EMI ಗಳು ಬೇಕಾಗುತ್ತವೆ. ಇವುಗಳು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತದೆ.

ನಮ್ಮ ಇತರ ಪರಿಹಾರಗಳನ್ನು ಅನ್ವೇಷಿಸಿ

Term Loans
Term Loans

ಟರ್ಮ್ ಲೋನ್‌ಗಳು

ಟಾಟಾ ಕ್ಯಾಪಿಟಲ್ ಟರ್ಮ್ ಲೋನ್‌ಗಳನ್ನು ನಿಮ್ಮ ಎಲ್ಲಾ ಬಿಸಿನೆಸ್ ಅವಶ್ಯಕತೆಗಳನ್ನು ಪೂರೈಸಲು ಮತ್ತು ನಿಮ್ಮ ಬಿಸಿನೆಸ್ ವಿಸ್ತರಣೆ ಮತ್ತು ಬೆಳವಣಿಗೆಗೆ ಹಣಕಾಸು ಒದಗಿಸಲು ನಿಮಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

Structured Products
Structured Products

ರಚನಾತ್ಮಕ ಪ್ರಾಡಕ್ಟ್‌ಗಳು

ಟಾಟಾ ಕ್ಯಾಪಿಟಲ್‌ನಲ್ಲಿ, ಅಸೆಟ್‌ಗಳು, ಒಪ್ಪಂದಗಳು ಮತ್ತು ಆಧಾರವಾಗಿರುವ ನಗದು ಹರಿವುಗಳ ಸಂಯೋಜನೆಯಿಂದ ಚಾಲಿತವಾದ ವಿಶಾಲ ಶ್ರೇಣಿಯ ಕಸ್ಟಮೈಜ್ ಮಾಡಿದ ಹಣಕಾಸು ಪರಿಹಾರಗಳನ್ನು ನಾವು ನಿಮ್ಮ ಬಿಸಿನೆಸ್‌ಗೆ ಒದಗಿಸುತ್ತೇವೆ.

Construction Finance
Construction Finance

ನಿರ್ಮಾಣ ಹಣಕಾಸು

ಟಾಟಾ ಕ್ಯಾಪಿಟಲ್‌ನ ತಜ್ಞರ ತಂಡವು ನಿಮ್ಮ ನಿಖರವಾದ ಅವಶ್ಯಕತೆಗಳನ್ನು ವಿಶ್ಲೇಷಿಸಲು ಮತ್ತು ನಿಮ್ಮ ನಿರ್ಮಾಣದ ಬಿಸಿನೆಸ್‌ಗೆ ಸರಿಯಾದ ಲೋನ್ ಪ್ರಾಡಕ್ಟ್ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.

Equipment Finance & Leasing
Equipment Finance & Leasing

ಸಲಕರಣೆ ಫೈನಾನ್ಸ್ ಮತ್ತು ಲೀಸಿಂಗ್

ನಿಮ್ಮ ಬಿಸಿನೆಸ್‌ಗೆ ಸರಿಯಾದ ಸಲಕರಣೆಗಳನ್ನು ಖರೀದಿಸಲು ನಿಮಗೆ ಸಹಾಯ ಮಾಡಲು ಟಾಟಾ ಕ್ಯಾಪಿಟಲ್ ನಿಮಗೆ ಸಮಗ್ರ ಮತ್ತು ನವೀನ, ಪರಿಹಾರ-ಆಧಾರಿತ ಆಸ್ತಿ ಹಣಕಾಸು ಪರಿಹಾರಗಳನ್ನು ಒದಗಿಸುತ್ತದೆ.

ವಂಚನೆಗಳ ಬಗ್ಗೆ ಎಚ್ಚರದಿಂದಿರಿ!

  • fraud-img

    https://www.tatacapital.com ರಿಂದ ಆರಂಭವಾಗುವ ಲಿಂಕ್‌ಗಳನ್ನು ನಂಬಿ

  • fraud-img

    ಯಾವುದೇ ವ್ಯಕ್ತಿಯ ಬ್ಯಾಂಕ್ ಅಕೌಂಟ್‌ಗಳಲ್ಲಿ ಪಾವತಿಗಳನ್ನು ಮಾಡಬೇಡಿ.

  • customer-care-icon

    ಸಹಾಯಕ್ಕಾಗಿ ನಮ್ಮ ಗ್ರಾಹಕ ಸಹಾಯವಾಣಿ ನಂಬರ್ 1860 267 6060 ಗೆ ಕರೆ ಮಾಡಿ

ಯಾವುದೇ ಸಹಾಯಕ್ಕಾಗಿ, ನಮ್ಮ ಗ್ರಾಹಕ ಸಹಾಯ ವನ್ನು ಸಂಪರ್ಕಿಸಿ

tia-chatbot tia-chatbot-mobile