ಟಾಟಾ ಕ್ಯಾಪಿಟಲ್ ಆ್ಯಪ್ ಮೂಲಕ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಅಕೌಂಟ್ ನಿರ್ವಹಿಸಿ.ಈಗಲೇ ಡೌನ್ಲೋಡ್ ಮಾಡಿ

ಬ್ಲಾಗ್‌ಗಳು

ಬೆಂಬಲ

ಆಫರ್‌ಗಳು ಕ್ವಿಕ್‌ಪೇ

    ಸಂಬಳ ಪಡೆಯುವ ಪರ್ಸನಲ್ ಲೋನ್ ಅರ್ಜಿದಾರರಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

    ಸಂಬಳ ಪಡೆಯುವ ಅರ್ಜಿದಾರರು ತ್ವರಿತ ಪರ್ಸನಲ್ ಲೋನ್ ಅನುಮೋದನೆಗಾಗಿ ಉದ್ಯೋಗ ಮತ್ತು ಆದಾಯದ ಪುರಾವೆಯನ್ನು ಒದಗಿಸಬೇಕು. ಸಾಮಾನ್ಯವಾಗಿ ಕನಿಷ್ಠ ಮಾಸಿಕ ಸಂಬಳ ರೂ. 15,000 ಮತ್ತು 1 ವರ್ಷದ ಕೆಲಸದ ಅನುಭವದ ಅಗತ್ಯವಿದೆ. ಅಗತ್ಯವಿರುವ ವೈಯಕ್ತಿಕ ಡಾಕ್ಯುಮೆಂಟ್‌ಗಳ ಪಟ್ಟಿ ಹೀಗಿದೆ:

     

  • ಗುರುತಿನ ಪುರಾವೆ

    ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್​

  • ವಿಳಾಸದ ಪುರಾವೆ

    ಆಧಾರ್, ಯುಟಿಲಿಟಿ ಬಿಲ್‌ಗಳು, ಪಾಸ್‌ಬುಕ್ ಅಥವಾ ಆಸ್ತಿ ಡಾಕ್ಯುಮೆಂಟ್‌ಗಳು​

  • ಆದಾಯದ ಪುರಾವೆ

    ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು ಮತ್ತು ಸಂಬಳ ಕ್ರೆಡಿಟ್‌ಗಳನ್ನು ತೋರಿಸುವ ಕನಿಷ್ಠ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು​

  • ಉದ್ಯೋಗ ಪುರಾವೆ

    ಪ್ರಸ್ತುತ ಅಪಾಯಿಂಟ್ಮೆಂಟ್ ಪತ್ರ, ಕಂಪನಿ ID ಕಾರ್ಡ್ ಅಥವಾ HR ಇಮೇಲ್ ದೃಢೀಕರಣ​

  • ಫೋಟೋ

    ಇತ್ತೀಚಿನ ಪಾಸ್‌ಪೋರ್ಟ್-ಗಾತ್ರದ ಕಲರ್ ಫೋಟೋ.

ಪರ್ಸನಲ್ ಲೋನ್‌ಗೆ ಬೇಕಾದ ಡಾಕ್ಯುಮೆಂಟ್‌ಗಳು: ಸಂಪೂರ್ಣ ಚೆಕ್‌ಲಿಸ್ಟ್

ಟಾಟಾ ಕ್ಯಾಪಿಟಲ್‌ನಲ್ಲಿ, ನಾವು ನಿಮ್ಮ ಲೋನ್ ಪಡೆಯುವ ಪ್ರಯಾಣವನ್ನು ಸುಗಮ ಸವಾರಿ ಮಾಡಲು ಬದ್ಧರಾಗಿದ್ದೇವೆ. ಸುದೀರ್ಘವಾದ ಅಪ್ಲಿಕೇಶನ್ ಪ್ರಕ್ರಿಯೆಗಳು ಮತ್ತು ಬಹಳಷ್ಟು ಪೇಪರ್‌ವರ್ಕ್‌ನ ದಿನಗಳು ಹೊರಟುಹೋದವು, ಸರಳ ಅರ್ಹತಾ ಮಾನದಂಡ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಬೇಕಾಗುವ ಅನುಕೂಲಕರ ಪರ್ಸನಲ್ ಲೋನ್ ಆಯ್ಕೆಗಳ ಶ್ರೇಣಿಯನ್ನು ನಾವು ನಿಮಗೆ ಒದಗಿಸುತ್ತೇವೆ. ನೀವು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಮೊದಲನೇ ಸಲ ನೀಡಿದರೆ ಸಾಕು, ಇದರಲ್ಲಿ ನಿಮ್ಮ KYC ಡಾಕ್ಯುಮೆಂಟ್‌ಗಳು, ಉದ್ಯೋಗದ ಪುರಾವೆ ಮತ್ತು ಆದಾಯ ಪುರಾವೆಗಳು ಸೇರಿವೆ.

ಆದ್ದರಿಂದ, ನೀವು ನಿಮ್ಮ ಮಗುವಿನ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಅಥವಾ ಜಗತ್ತನ್ನು ಅನ್ವೇಷಿಸಲು ಬಯಸಿದರೆ, ನೀವು ಟಾಟಾ ಕ್ಯಾಪಿಟಲ್‌ನೊಂದಿಗೆ ತ್ವರಿತ ಫಂಡ್‌ಗಳಿಗೆ ಅಕ್ಸೆಸ್ ಪಡೆಯಬಹುದು!

ಇಲ್ಲಿ, ಪರ್ಸನಲ್ ಲೋನ್ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳ ಬಗ್ಗೆ ಎಲ್ಲಾ ವಿವರಗಳನ್ನು ನೀವು ನೋಡುತ್ತೀರಿ, ಪರ್ಸನಲ್ ಲೋನ್ ಎಂಬುದು ಮದುವೆ ವೆಚ್ಚಗಳು, ಪ್ರಯಾಣ, ಮನೆ ನವೀಕರಣ, ಲೋನ್ ಒಟ್ಟುಗೂಡಿಸುವಿಕೆ ಮುಂತಾದ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಬಳಸಲಾಗುವ ಲೋನ್ ಆಗಿದೆ.


ಪರ್ಸನಲ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಹೀಗಿವೆ:

  • ಫೋಟೋ ಗುರುತಿನ ಪುರಾವೆ: ನಿಮ್ಮ ವೋಟರ್ ID/ಪಾಸ್‌ಪೋರ್ಟ್/ಡ್ರೈವಿಂಗ್ ಲೈಸೆನ್ಸ್/ಆಧಾರ್ ಕಾರ್ಡ್‌ನ ಪ್ರತಿ

  • ವಿಳಾಸದ ಪುರಾವೆ: ನಿಮ್ಮ ವೋಟರ್ ID/ಪಾಸ್‌ಪೋರ್ಟ್/ಡ್ರೈವಿಂಗ್ ಲೈಸೆನ್ಸ್/ಆಧಾರ್ ಕಾರ್ಡ್‌ನ ಪ್ರತಿ

  • ಸಂಬಳದ ಸ್ಲಿಪ್‌ಗಳು: ಕಳೆದ ಎರಡು ತಿಂಗಳ ನಿಮ್ಮ ಸಂಬಳದ ಸ್ಲಿಪ್‌ಗಳ ಪ್ರತಿ

  • ಬ್ಯಾಂಕ್ ಸ್ಟೇಟ್ಮೆಂಟ್: ಕಳೆದ 3 ತಿಂಗಳ ಪ್ರಾಥಮಿಕ ಬ್ಯಾಂಕ್ ಸ್ಟೇಟ್ಮೆಂಟ್ (ಸಂಬಳದ ಅಕೌಂಟ್).

  • ಉದ್ಯೋಗ ಪ್ರಮಾಣಪತ್ರ: ಒಂದು ವರ್ಷದ ನಿರಂತರ ಉದ್ಯೋಗವನ್ನು ತಿಳಿಸುವ ಪ್ರಮಾಣಪತ್ರ

ಸ್ವಯಂ ಉದ್ಯೋಗಿ ಪರ್ಸನಲ್ ಲೋನ್ ಅರ್ಜಿದಾರರಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಸ್ವಯಂ ಉದ್ಯೋಗಿ ವ್ಯಕ್ತಿಗಳು ಬಲವಾದ CIBIL ಸ್ಕೋರ್‌ನೊಂದಿಗೆ ಪರ್ಸನಲ್ ಲೋನ್ ಅನುಮೋದನೆಗಾಗಿ ಬಿಸಿನೆಸ್ ಆದಾಯ ಮತ್ತು ಮುಂದುವರಿಕೆಯ ವಿವರವಾದ ಪುರಾವೆಗಳನ್ನು ಒದಗಿಸಬೇಕು. ಸ್ವಯಂ ಉದ್ಯೋಗಿ ಪರ್ಸನಲ್ ಲೋನ್ ಅರ್ಜಿದಾರರಿಂದ ಅಗತ್ಯವಿರುವ ಪ್ರಮುಖ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ:

  • ಗುರುತಿನ ಪುರಾವೆ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್.

  • ವಿಳಾಸದ ಪುರಾವೆ: ಆಧಾರ್, ಯುಟಿಲಿಟಿ ಬಿಲ್‌ಗಳು (ವಿದ್ಯುತ್/ನೀರು).

  • ಆದಾಯ ಪುರಾವೆ: ಕಳೆದ 1-2 ವರ್ಷಗಳ ಐಟಿಆರ್, ಲೆಕ್ಕಾಚಾರ, ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್‌ಗಳು, ಆಡಿಟ್ ರಿಪೋರ್ಟ್‌ಗಳು ಮತ್ತು ಕರೆಂಟ್/ಸೇವಿಂಗ್ ಅಕೌಂಟ್‌ಗಳಿಂದ 6-12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು.

  • ಬಿಸಿನೆಸ್ ಪುರಾವೆ: GST ನೋಂದಣಿ, ಅಂಗಡಿ ಮತ್ತು ಸಂಸ್ಥೆ ಪ್ರಮಾಣಪತ್ರ, ಸಂಯೋಜನೆ ಡಾಕ್ಯುಮೆಂಟ್‌ಗಳು ಅಥವಾ ಕಂಪನಿ ನೋಂದಣಿ ಪರವಾನಗಿ.

  • ಕಚೇರಿ ವಿಳಾಸದ ಪುರಾವೆ: ವಿದ್ಯುತ್ ಬಿಲ್, ನಿರ್ವಹಣಾ ಬಿಲ್ ಅಥವಾ ಬಿಸಿನೆಸ್ ಲೊಕೇಶನ್‌ಗಾಗಿ ಆಸ್ತಿ ಡಾಕ್ಯುಮೆಂಟ್‌ಗಳು.

  • ಫೋಟೋ: ಇತ್ತೀಚಿನ ಪಾಸ್‌ಪೋರ್ಟ್-ಗಾತ್ರದ ಕಲರ್ ಫೋಟೋ.

ಡಿಜಿಟಲ್ ಡಾಕ್ಯುಮೆಂಟ್ ಸಲ್ಲಿಕೆ : ಪರ್ಸನಲ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

ಪರ್ಸನಲ್ ಲೋನ್‌ಗೆ ಆನ್‌ಲೈನ್ ಅಪ್ಲಿಕೇಶನ್, ಬ್ರಾಂಚ್ ಭೇಟಿಗಳು ಮತ್ತು ಹೆಚ್ಚಿನ ಪೇಪರ್‌ವರ್ಕ್‌ಗಳನ್ನು ನಿವಾರಿಸುವ ಮೂಲಕ ಡಿಜಿಟಲ್ ಅಪ್‌ಲೋಡ್‌ಗಳೊಂದಿಗೆ ಸಂಪೂರ್ಣ ಪ್ರಕ್ರಿಯೆಯನ್ನು ಸುಗಮವಾಗಿಸುತ್ತದೆ. ಅನುಸರಿಸಲು ಹಂತಗಳು ಹೀಗಿವೆ:

1. ಅಧಿಕೃತ ಟಾಟಾ ಕ್ಯಾಪಿಟಾ ವೆಬ್‌ಸೈಟ್‌ಗೆ ಭೇಟಿ ನೀಡಿ.

2. ಆನ್ಲೈನ್ ಫಾರ್ಮ್ ಪೂರ್ಣಗೊಳಿಸಿ.

3. ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.

ಅಷ್ಟೇ! ನಿಮ್ಮ ಪರ್ಸನಲ್ ಲೋನ್ ಅನುಮೋದನೆಗೊಂಡ ನಂತರ ನಿಮಗೆ ತಿಳಿಸಲಾಗುತ್ತದೆ ಮತ್ತು ಹಣವನ್ನು ನೇರವಾಗಿ ನಿಮ್ಮ ಅಕೌಂಟಿಗೆ ವಿತರಿಸಲಾಗುತ್ತದೆ.

    ಟಾಟಾ ಕ್ಯಾಪಿಟಲ್ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ: ಡಾಕ್ಯುಮೆಂಟ್‌ಗಳು ಮತ್ತು ಹಂತಗಳು

    ನೀವು ಪರ್ಸನಲ್ ಲೋನ್ ಅಪ್ಲಿಕೇಶನ್ ಸಲ್ಲಿಸಿದಾಗ, ನಿಮ್ಮ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಮತ್ತು ನಿಮ್ಮ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲು ನಾವು ಹಲವಾರು ಹಂತಗಳನ್ನು ಅನುಸರಿಸುತ್ತೇವೆ. ಅವುಗಳು ಇದನ್ನು ಒಳಗೊಂಡಿದೆ:

  • ಡಾಕ್ಯುಮೆಂಟ್ ಪರಿಶೀಲನೆ

    ನಾವು ನಿಮ್ಮ ಅಪ್ಲಿಕೇಶನನ್ನು ರಿವ್ಯೂ ಮಾಡುತ್ತೇವೆ ಮತ್ತು ನಿಮ್ಮ ಹೆಸರು, ವಿಳಾಸ, ಲೋನ್ ಮೊತ್ತಗಳು ಮುಂತಾದ ಎಲ್ಲಾ ಮಾಹಿತಿಯನ್ನು ಪರಿಶೀಲಿಸುತ್ತೇವೆ. ನೀವು ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ್ದೀರಾ ಮತ್ತು ಅವುಗಳ ನಿಖರತೆ ಮತ್ತು ದೃಢೀಕರಣವನ್ನು ಪರಿಶೀಲಿಸಿದ್ದೀರಾ ಎಂದು ಕೂಡ ನಾವು ಪರಿಶೀಲಿಸುತ್ತೇವೆ.

  • ಕ್ರೆಡಿಟ್ ಚೆಕ್

    ನಿಮ್ಮ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿದ ನಂತರ, ನಿಮ್ಮ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸಲು ನಾವು ಕ್ರೆಡಿಟ್ ಚೆಕ್ ಅನ್ನು ನಡೆಸುತ್ತೇವೆ. ಇದಕ್ಕಾಗಿ, ನಿಮ್ಮ ಮರುಪಾವತಿ ಇತಿಹಾಸವನ್ನು ಮೌಲ್ಯಮಾಪನ ಮಾಡಲು ಮತ್ತು ನಿಮ್ಮ ಲೋನ್ ಕೋರಿಕೆಯನ್ನು ಅನುಮೋದಿಸಲು ಸಂಬಂಧಿಸಿದ ಅಪಾಯವನ್ನು ನಿರ್ಧರಿಸಲು ನಾವು ನಿಮ್ಮ ಕ್ರೆಡಿಟ್ ಇತಿಹಾಸ, ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಅನ್ನು ರಿವ್ಯೂ ಮಾಡುತ್ತೇವೆ.

  • ಅರ್ಹತಾ ಮೌಲ್ಯಮಾಪನ

    ನೀವು ಪರ್ಸನಲ್ ಲೋನ್ ಗೆ ಅರ್ಹರಾಗಿದ್ದೀರಾ ಎಂದು ನಿರ್ಧರಿಸಲು ನಿಮ್ಮ ಆದಾಯ, ಉದ್ಯೋಗ ಸ್ಥಿರತೆ, ಸಾಲದಿಂದ-ಆದಾಯದ ಅನುಪಾತ ಮತ್ತು ಇತರ ಮಾನದಂಡಗಳಂತಹ ಅಂಶಗಳನ್ನು ನಾವು ರಿವ್ಯೂ ಮಾಡುತ್ತೇವೆ. ನಿಮ್ಮ ಅಪ್ಲಿಕೇಶನನ್ನು ಪ್ರಕ್ರಿಯೆಗೊಳಿಸಲು ನಾವು ನಮ್ಮ ಆಂತರಿಕ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಕೂಡ ಪರಿಗಣಿಸುತ್ತೇವೆ.

  • ಲೋನ್ ಅನುಮೋದನೆ/ತಿರಸ್ಕರಣೆ

    ಮೌಲ್ಯಮಾಪನಗಳು ಮತ್ತು ಪರಿಶೀಲನೆಗಳ ಆಧಾರದ ಮೇಲೆ ನಾವು ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಅನ್ನು ಅನುಮೋದಿಸುತ್ತೇವೆ ಅಥವಾ ತಿರಸ್ಕರಿಸುತ್ತೇವೆ. ಅನುಮೋದನೆ ಪಡೆದರೆ, ಲೋನ್ ಮೊತ್ತ, ಕಾಲಾವಧಿ, ಬಡ್ಡಿ ದರಗಳು, ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು ಮುಂತಾದ ವಿವರಗಳನ್ನು ಹೈಲೈಟ್ ಮಾಡುವ ಲೋನ್ ಆಫರ್ ಅನ್ನು ನಾವು ನಿಮಗೆ ನೀಡುತ್ತೇವೆ.

  • ಲೋನ್ ವಿತರಣೆ

    ನೀವು ಲೋನ್ ಆಫರನ್ನು ಅಂಗೀಕರಿಸಿದ ನಂತರ ಮತ್ತು ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ, ನಾವು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಲೋನ್ ಮೊತ್ತವನ್ನು ವಿತರಿಸುತ್ತೇವೆ.

ಪರ್ಸನಲ್ ಲೋನ್ ಡಾಕ್ಯುಮೆಂಟ್‌ಗಳು ಏಕೆ ಅಗತ್ಯವಾಗಿವೆ?

ಭಾರತದಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಡಾಕ್ಯುಮೆಂಟೇಶನ್‌ಗೆ ಸೂಕ್ತ ಗಮನದ ಅಗತ್ಯವಿದೆ. ಸರಿಯಾದ ಡಾಕ್ಯುಮೆಂಟ್‌ಗಳು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಗಮಗೊಳಿಸುವುದಷ್ಟೇ ಅಲ್ಲದೆ ನಿಮ್ಮ ವಿಶ್ವಾಸಾರ್ಹತೆ ಮತ್ತು ಲೋನ್ ಅರ್ಹತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಗುರುತಿನ ಪುರಾವೆ, ವಿಳಾಸ, ಆದಾಯ ಮತ್ತು ಉದ್ಯೋಗ ಇತಿಹಾಸದಂತಹ ಪ್ರಮುಖ ಡಾಕ್ಯುಮೆಂಟ್‌ಗಳು ಅಗತ್ಯವಾಗಿವೆ. ಅವುಗಳು ನಿಮ್ಮ ವೈಯಕ್ತಿಕ ವಿವರಗಳು, ಹಣಕಾಸಿನ ಸ್ಥಿರತೆ ಮತ್ತು ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸಲು ಸಹಾಯ ಮಾಡುವ ಕಾರಣ, ಇದು ಸಾಲದಾತರ ಅಪಾಯವನ್ನು ಕಡಿಮೆ ಮಾಡುತ್ತದೆ. ಸಂಪೂರ್ಣ ಮತ್ತು ನಿಖರವಾದ ಡಾಕ್ಯುಮೆಂಟೇಶನ್ ವೇಗವಾದ ಅನುಮೋದನೆಗಳು ಮತ್ತು ಹೆಚ್ಚು ಅನುಕೂಲಕರ ಲೋನ್ ನಿಯಮಗಳನ್ನು ಖಚಿತಪಡಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ತಪ್ಪಿಹೋದ ಅಥವಾ ತಪ್ಪಾದ ಡಾಕ್ಯುಮೆಂಟ್‌ಗಳು ವಿಳಂಬ ಅಥವಾ ತಿರಸ್ಕಾರಗಳಿಗೆ ಕಾರಣವಾಗಬಹುದು. ಆದ್ದರಿಂದ, ತೊಂದರೆ ರಹಿತ ಪರ್ಸನಲ್ ಲೋನ್ ಅಪ್ಲಿಕೇಶನ್‌ಗೆ ಸಂಘಟಿತ ಮತ್ತು ಸಮಗ್ರ ಡಾಕ್ಯುಮೆಂಟ್‌ಗಳ ಸೆಟ್ ಅನ್ನು ನಿರ್ವಹಿಸುವುದು ಮುಖ್ಯವಾಗಿದೆ.

ನಿಮಗಾಗಿ ಇನ್ನಷ್ಟು ಪರ್ಸನಲ್ ಲೋನ್ ಪ್ರಾಡಕ್ಟ್‌ಗಳು

Personal Loan for government employees
Personal Loan for government employees

ಸರ್ಕಾರಿ ಉದ್ಯೋಗಿಗಳಿಗೆ ಪರ್ಸನಲ್‌ ಲೋನ್‌

ನೀವು ಸರ್ಕಾರಿ ನೌಕರರಾಗಿದ್ದು, ನಗದು ಕೊರತೆಯಿಂದ ಹೊರಬರಲು ದಾರಿ ಹುಡುಕುತ್ತಿದ್ದರೆ, ಟಾಟಾ ಕ್ಯಾಪಿಟಲ್ ನಿಮ್ಮ ಆರ್ಥಿಕ ಸಂಕಷ್ಟವನ್ನು ನಿವಾರಿಸಲಿ! ಕೆಲವೇ ನಿಮಿಷಗಳಲ್ಲಿ ತ್ವರಿತ ಪರ್ಸನಲ್ ಲೋನ್ ಅನ್ನು ಪಡೆಯಿರಿ.

Personal Loan for salaried employees
Personal Loan for salaried employees

ವೇತನದಾರ ಉದ್ಯೋಗಿಗಳಿಗೆ ಪರ್ಸನಲ್ ಲೋನ್

ನೀವು ಸರ್ಕಾರಿ ನೌಕರರಾಗಿದ್ದು, ನಗದು ಕೊರತೆಯಿಂದ ಹೊರಬರಲು ದಾರಿ ಹುಡುಕುತ್ತಿದ್ದರೆ, ಟಾಟಾ ಕ್ಯಾಪಿಟಲ್ ನಿಮ್ಮ ಆರ್ಥಿಕ ಸಂಕಷ್ಟವನ್ನು ನಿವಾರಿಸಲಿ! ಕೆಲವೇ ನಿಮಿಷಗಳಲ್ಲಿ ತ್ವರಿತ ಪರ್ಸನಲ್ ಲೋನ್ ಅನ್ನು ಪಡೆಯಿರಿ.

Personal Loan for women
Personal Loan for women

ಮಹಿಳೆಯರಿಗಾಗಿ ಪರ್ಸನಲ್ ಲೋನ್

ನೀವು ನಗದು ಕೊರತೆಯಿಂದ ಹೊರಬರಲು ದಾರಿ ಹುಡುಕುತ್ತಿರುವ ಮಹಿಳೆ ಆಗಿದ್ದರೆ, ಟಾಟಾ ಕ್ಯಾಪಿಟಲ್ ನಿಮ್ಮ ಆರ್ಥಿಕ ಸಂಕಷ್ಟವನ್ನು ನಿವಾರಿಸಲಿ! ಕೆಲವೇ ನಿಮಿಷಗಳಲ್ಲಿ ತ್ವರಿತ ಪರ್ಸನಲ್ ಲೋನ್ ಅನ್ನು ಪಡೆಯಿರಿ.

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ?

ಬೆಂಬಲ ತಂಡದ ವ್ಯಕ್ತಿಯು ಸಹಾಯಕವಾಗಿದ್ದರು, ಕರೆ ಮಾಡಿ ಸ್ಪಷ್ಟವಾಗಿ ವಿವರಿಸಿದರು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದರು .

ಜಾನ್ ರಾಜ್ ವಿ

ಪರ್ಸನಲ್ ಲೋನ್ | 31 Oct, 2025

ಟಾಟಾ ಕ್ಯಾಪಿಟಲ್ ತಂಡವು ಗ್ರಾಹಕರಿಗೆ ಸ್ವಾಗತಾರ್ಹ ಅನುಭವ ನೀಡುವ ರೀತಿಯಲ್ಲಿ ಮಾತನಾಡುತ್ತದೆ.

ವಿಶ್ವನಾಥ್ ವೀರಪ್ಪ ಯಾದಗುಡೆ

ಪರ್ಸನಲ್ ಲೋನ್ | 28 Oct, 2025

ಟಾಟಾ ತಂಡವು ಉತ್ತಮ ಕೆಲಸ ಮಾಡುತ್ತಿದೆ. ಮುಂದುವರಿಯಿರಿ. ನಿಮ್ಮ ಬೆಂಬಲಕ್ಕೆ ನಾನು ಹೆಚ್ಚು ಕೃತಜ್ಞನಾಗಿದ್ದೇನೆ.

ಜಿ ಶ್ರೀಶೈಲ ಗೌಡ

ಪರ್ಸನಲ್ ಲೋನ್ | 27 Oct, 2025

ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ. ಟಾಟಾ ಕ್ಯಾಪಿಟಲ್‌ನ ಸೇವೆಯಿಂದ ನಾನು ಸಂತೋಷಪಡುತ್ತೇನೆ ಮತ್ತು ಭವಿಷ್ಯದಲ್ಲಿ ನನಗೆ ಯಾವುದೇ ಹಣಕಾಸಿನ ನೆರವು ಬೇಕಾದರೆ, ನೀವು ನನ್ನ ಮೊದಲ ಆದ್ಯತೆಯಾಗಿರುತ್ತೀರಿ.

ತಿರುಮಣಿ ಮಣಿ ಕಾಂತಾ

ಪರ್ಸನಲ್ ಲೋನ್ | 18 Sep, 2025

ಟಾಟಾ ಕ್ಯಾಪಿಟಲ್ ಒದಗಿಸುವ ಸೇವೆಗಳಿಂದ ನಾವು ತುಂಬಾ ಸಂತೋಷಪಡುತ್ತೇವೆ. ತಂಡವು ತುಂಬಾ ಬೆಂಬಲಿತ, ಪಾರದರ್ಶಕ ಮತ್ತು ಗ್ರಾಹಕ-ಸ್ನೇಹಿಯಾಗಿದೆ. ಟಾಟಾ ಕ್ಯಾಪಿಟಲ್‌ನೊಂದಿಗೆ ನಮ್ಮ ಸಂಬಂಧವನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ.

ಮಹೇಂದ್ರ ಮಹೇಂದ್ರ

ಪರ್ಸನಲ್ ಲೋನ್ | 16 Sep, 2025

ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಕ್ಕೆ ಮತ್ತು ನನಗೆ ಸಹಾಯ ಮಾಡಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಿದ್ದಕ್ಕಾಗಿ ನಾನು ಟಾಟಾ ಕ್ಯಾಪಿಟಲ್ ತಂಡಕ್ಕೆ ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ. ತಂಡವು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದು ಮಾತ್ರವಲ್ಲದೆ, ನನಗೆ ಸಹಾಯ ಮಾಡಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಿತು ಮತ್ತು ಅಡ್ರೆಸ್ ಅನ್ನು ಕೂಡಾ ಒದಗಿಸಿತು.

ವಿನೀತಾ ಶರ್ಮಾ

ಪರ್ಸನಲ್ ಲೋನ್ | 15 Sep, 2025

ಟಾಟಾ ಕ್ಯಾಪಿಟಲ್‌ನ ಗ್ರಾಹಕ ಸಹಾಯವಾಣಿ ಸೇವೆಯೊಂದಿಗೆ ಸಂತೃಪ್ತ ಸಂಬಂಧ. ಹಣಕಾಸು ಪಾಲುದಾರರಾಗಿ, ಟಾಟಾ ಗ್ರಾಹಕರ ಕಳಕಳಿಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಸೂಕ್ತವಾಗಿ ವಿನ್ಯಾಸಗೊಳಿಸಿದ ಪರಿಹಾರಗಳನ್ನು ಒದಗಿಸುತ್ತದೆ. ಸಂತೋಷಕರ ಸೇವೆ ಸಿಕ್ಕಿದೆ.

ಮನೋಜ್ ಕುಮಾರ್

ಪರ್ಸನಲ್ ಲೋನ್ | 12 Sep, 2025

ನಿಮ್ಮ ಸೇವೆಗಳು ಈಗಾಗಲೇ ಉತ್ತಮವಾಗಿವೆ! ಟಾಟಾ ಕ್ಯಾಪಿಟಲ್ ತಂಡವು ತುಂಬಾ ಜ್ಞಾನದ, ಅನುಭವಿ ಮತ್ತು ವಿನಮ್ರವಾಗಿದೆ. ನಾನು ಒಂದು ವಾಕ್ಯದಲ್ಲಿ ಹೇಳಬಹುದು - ನೀವು ಉತ್ತಮವಾಗಿದ್ದೀರಿ

ಸೌರಭ್ ಕುಮಾರ್

ಪರ್ಸನಲ್ ಲೋನ್ | 12 Sep, 2025

ಟಾಟಾ ಕ್ಯಾಪಿಟಲ್ ಗ್ರಾಹಕ ಸಹಾಯವಾಣಿ ಸೇವೆ ತುಂಬಾ ವೇಗವಾಗಿದೆ ಮತ್ತು ನನ್ನ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿದೆ. ನಿಮ್ಮ ಸಮಯಕ್ಕೆ ಸರಿಯಾದ ಪ್ರತಿಕ್ರಿಯೆಗಾಗಿ ಧನ್ಯವಾದಗಳು

ಮನೋಜ್ ಜ್ಞಾನೇಶ್ವರ್ ಖರತ್

ಪರ್ಸನಲ್ ಲೋನ್ | 23 Aug, 2025

ನಿಮಗಾಗಿ ಸರಿಯಾದ ಲೋನ್ ಹುಡುಕಿ

ಪರ್ಸನಲ್ ಲೋನ್ ಹೈಬ್ರಿಡ್ ಟರ್ಮ್ ಲೋನ್

ಅನಿರೀಕ್ಷಿತ ಅಗತ್ಯಗಳಿಗೆ ತ್ವರಿತ ನಗದು ಬೇಕೇ? ಟಾಟಾ ಕ್ಯಾಪಿಟಲ್ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಹಣವನ್ನು ವಿತ್‌ಡ್ರಾ ಮಾಡಲು ಮತ್ತು ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಲು ಫ್ಲೆಕ್ಸಿಬಿಲಿಟಿಯೊಂದಿಗೆ ಪರ್ಸನಲ್ ಲೋನ್ ಹೈಬ್ರಿಡ್ ಟರ್ಮ್ ಲೋನ್ ಸೌಲಭ್ಯವನ್ನು ಒದಗಿಸುತ್ತದೆ.

ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಅನೇಕ ವಿತ್‌ಡ್ರಾವಲ್‌ಗಳು ಮತ್ತು ಭಾಗಶಃ-ಪಾವತಿ ಸೌಲಭ್ಯಗಳನ್ನು ಪಡೆಯಿರಿ.

Overdraft Loan Overdraft Loan

ಮದುವೆಗಾಗಿ ಪರ್ಸನಲ್‌ ಲೋನ್‌

ಇಂದಿನ ಮದುವೆಯು ಹಲವು ಸಡಗರ, ರೋಮಾಂಚನಗಳೊಂದಿಗೆ ಬರುತ್ತದೆ ಮತ್ತು ಬಿಲ್‌ಗಳ ಬಗ್ಗೆಯೂ ಹೇಳಬೇಕಾಗಿಲ್ಲ.

ಪಾಲುದಾರರಾಗಿ ಸಮಾನ ಲೈಫ್‌ಟೈಮ್, ಏರಿಳಿತ, ಸಂತೋಷ ಮತ್ತು ತೊಂದರೆಗಳೊಂದಿಗೆ, ನಿಮ್ಮ ಮದುವೆಗೆ ಸಮಾನ ಹಣಕಾಸಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರೊಂದಿಗೆ ಪ್ರಾರಂಭಿಸಬೇಕು

Personal Loan for Wedding Personal Loan for Wedding

ಚಿಕಿತ್ಸೆಗಾಗಿ ಪರ್ಸನಲ್ ಲೋನ್

ತುರ್ತುಸ್ಥಿತಿಯ ಸಮಯದಲ್ಲಿ, ಹಣವನ್ನು ಪಡೆಯುವುದು ತೊಂದರೆ ರಹಿತ ಅನುಭವವಾಗಿರಬೇಕು. ನಾವು ನಮ್ಮ ಮೆಡಿಕಲ್ ಲೋನನ್ನು ಹಾಗೆಯೇ ವಿನ್ಯಾಸಗೊಳಿಸಿದ್ದೇವೆ - ಸುಲಭ, ತ್ವರಿತ ಮತ್ತು ಅನುಕೂಲಕರವಾದ ಲೋನ್.

ಎಲ್ಲಾ ಕಾಸ್ಮೆಟಿಕ್, ವೈದ್ಯಕೀಯ ಮತ್ತು ದಂತ ಕಾರ್ಯವಿಧಾನಗಳಿಗೆ ನಾವು ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತೇವೆ.

Personal Loan for Medical Personal Loan for Medical

ಪ್ರಯಾಣಕ್ಕಾಗಿ ಪರ್ಸನಲ್‌ ಲೋನ್‌

ನಿಮ್ಮ ರಜಾದಿನಕ್ಕೆ ಹಣಕಾಸು ಒದಗಿಸಲು ಬಯಸುವಿರಾ ಆದರೆ ಫಂಡ್‌ಗಳಲ್ಲಿ ಕಡಿಮೆಯಾಗುತ್ತಿದೆಯೇ? EMI ಆಧಾರಿತ ಲೋನ್ ನೀವು ಒಂದೇ ಬಾರಿಗೆ ಸಾಕಷ್ಟು ಕವರ್ ಮಾಡಲು ಸಾಧ್ಯವಿಲ್ಲದ ರಜಾದಿನಕ್ಕೆ ಪಾವತಿಸಲು ಸೂಕ್ತ ಮಾರ್ಗವಾಗಿರಬಹುದು.

ಪ್ರಯಾಣಕ್ಕಾಗಿ ಟಾಟಾ ಕ್ಯಾಪಿಟಲ್ ಪರ್ಸನಲ್ ಲೋನ್ ನೀವು ಅದನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದಾಗಿದೆ. ನಿಮ್ಮ ಮುಂದಿನ ಸಾಹಸಕ್ಕೆ ಮುಂದುವರಿಯಿರಿ.

Personal Loan for Travel Personal Loan for Travel

ಮನೆ ನವೀಕರಣಕ್ಕಾಗಿ ಪರ್ಸನಲ್‌ ಲೋನ್‌

ನಿಮ್ಮ ಮನೆಯನ್ನು ನವೀಕರಿಸಲು ಯೋಚಿಸುತ್ತಿದ್ದೀರಾ? ನಿಮ್ಮ ವ್ಯಕ್ತಿತ್ವ, ನಿಮ್ಮ ಶೈಲಿ ಮತ್ತು ನಿಮ್ಮ ಅಭಿರುಚಿಯನ್ನು ಪ್ರತಿಬಿಂಬಿಸುವಂತೆ ಮನೆಯನ್ನು ನವೀಕರಿಸಿ. ನಮ್ಮ ಮನೆ ನವೀಕರಣಕ್ಕಾಗಿ ಪರ್ಸನಲ್ ಲೋನ್‌ನೊಂದಿಗೆ ಅದನ್ನು ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ವ್ಯಾಪಕವಾದ ಅಪ್‌ಗ್ರೇಡ್‌ಗಳನ್ನು ಮಾಡುವುದರಿಂದ ಹಿಡಿದು ಅಂತಿಮವಾಗಿ ನಿಮ್ಮ ಮೂಲಭೂತ ರಿಪೇರಿ ಮತ್ತು ನಿರ್ವಹಣಾ ಅಗತ್ಯಗಳನ್ನು ಪೂರೈಸುವವರೆಗೆ, ನಿಮ್ಮ ಮನೆಯ ಅಗತ್ಯಗಳಿಗೆ ನಾವು ಉತ್ತರ ನೀಡುತ್ತೇವೆ. ನೀವು ಉತ್ತಮ ಮನೆಗೆ ಅರ್ಹರಾಗಿದ್ದೀರಿ. ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ.

Personal Loan for Home Renovation Personal Loan for Home Renovation

ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: 03 ಏಪ್ರಿಲ್, 2026

ವಂಚನೆಗಳ ಬಗ್ಗೆ ಎಚ್ಚರದಿಂದಿರಿ!

  • fraud-img

    https://www.tatacapital.com ರಿಂದ ಆರಂಭವಾಗುವ ಲಿಂಕ್‌ಗಳನ್ನು ನಂಬಿ

  • fraud-img

    ಯಾವುದೇ ವ್ಯಕ್ತಿಯ ಬ್ಯಾಂಕ್ ಅಕೌಂಟ್‌ಗಳಲ್ಲಿ ಪಾವತಿಗಳನ್ನು ಮಾಡಬೇಡಿ.

  • customer-care-icon

    ಸಹಾಯಕ್ಕಾಗಿ ನಮ್ಮ ಗ್ರಾಹಕ ಸಹಾಯವಾಣಿ ನಂಬರ್ 1860 267 6060 ಗೆ ಕರೆ ಮಾಡಿ

ಯಾವುದೇ ಸಹಾಯಕ್ಕಾಗಿ, ನಮ್ಮ ಗ್ರಾಹಕ ಸಹಾಯ ವನ್ನು ಸಂಪರ್ಕಿಸಿ

tia-chatbot tia-chatbot-mobile