ಟಾಟಾ ಕ್ಯಾಪಿಟಲ್ ಆ್ಯಪ್ ಮೂಲಕ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಅಕೌಂಟ್ ನಿರ್ವಹಿಸಿ.ಈಗಲೇ ಡೌನ್ಲೋಡ್ ಮಾಡಿ

ಬ್ಲಾಗ್‌ಗಳು

ಬೆಂಬಲ

ಆಫರ್‌ಗಳು ಕ್ವಿಕ್‌ಪೇ

ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್


ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಮಾಸಿಕ EMI ಅನ್ನು ಸೆಕೆಂಡುಗಳಲ್ಲಿ ಪರಿಶೀಲಿಸುವ ಮೂಲಕ ನಿಮ್ಮ ಹಣಕಾಸಿನ ನಿಯಂತ್ರಣದಲ್ಲಿರಿ.
 

ಲೋನ್ ಮೊತ್ತ

₹75,000 ₹35,00,000

ಲೋನ್ ಅವಧಿ

1 ವರ್ಷ 6 ವರ್ಷ

ಲೋನ್ ಅವಧಿ

12 ತಿಂಗಳುಗಳು 72 ತಿಂಗಳುಗಳು

ಬಡ್ಡಿ ದರ

%
ವಾರ್ಷಿಕ 10% ವಾರ್ಷಿಕ 19%

ತಿಂಗಳ EMI

  • ಪಾವತಿಸಬೇಕಾದ ಒಟ್ಟು ಮೊತ್ತ

    0*

  • ಪಾವತಿಸಬೇಕಾದ ಒಟ್ಟು ಬಡ್ಡಿ

    0*

ಪಾವತಿಸಬೇಕಾದ ಒಟ್ಟು ಮೊತ್ತ

ಪಾವತಿಸಬೇಕಾದ ಒಟ್ಟು ಬಡ್ಡಿ

ಟಾಟಾ ಕ್ಯಾಪಿಟಲ್ ನಿಂದ ಮಹಿಳೆಯರಿಗೆ ಪರ್ಸನಲ್ ಲೋನ್

ಮತ್ತೊಮ್ಮೆ, ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಆದ್ದರಿಂದ, ಅವರು ಹಣಕಾಸಿನ ಬಗ್ಗೆ ಏಕೆ ರಾಜಿ ಮಾಡಬೇಕು? ಟಾಟಾ ಕ್ಯಾಪಿಟಲ್‌ನಲ್ಲಿ, ಆಧುನಿಕ, ಸ್ವತಂತ್ರ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಇದಕ್ಕಾಗಿಯೇ ನಾವು ಮಹಿಳೆಯರಿಗೆ ವಿಶೇಷವಾಗಿ ರಚಿಸಲಾದ ಪರ್ಸನಲ್ ಲೋನನ್ನು ಒದಗಿಸುತ್ತೇವೆ, ಬೇರೊಬ್ಬರ ಮೇಲೆ ಅವಲಂಬಿಸದೆ ಅವರ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರಿಗೆ ಸಹಾಯ ಮಾಡುತ್ತೇವೆ. ಕೆಲಸ ಮಾಡುವ ಮಹಿಳೆಯರಿಗಾಗಿ ಟಾಟಾ ಕ್ಯಾಪಿಟಲ್‌ನ ತ್ವರಿತ ಲೋನ್‌ನೊಂದಿಗೆ ನಿಮ್ಮ ಕನಸುಗಳಿಗೆ ರೆಕ್ಕೆಗಳನ್ನು ನೀಡಿ.

ನಿಮ್ಮ ಉನ್ನತ ಶಿಕ್ಷಣಕ್ಕೆ ಹಣಕಾಸು ಒದಗಿಸುವುದರಿಂದ ಹಿಡಿದು ನಿಮ್ಮ ಕನಸಿನ ಮದುವೆಯನ್ನು ಆಯೋಜಿಸುವವರೆಗೆ, ಮಹಿಳೆಯರಿಗಾಗಿನ ನಮ್ಮ ಪರ್ಸನಲ್ ಲೋನ್‌ಗಳು ನಿಮ್ಮ ಎಲ್ಲಾ ವಿಶಿಷ್ಟ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತವೆ. ಅಷ್ಟೇ ಅಲ್ಲ. ನೀವು ಯಾವುದೇ ಅಡಮಾನ ಇಡುವ ಅಗತ್ಯವಿಲ್ಲ. 6 ವರ್ಷಗಳವರೆಗೆ ಕೇವಲ 10.99% ಬಡ್ಡಿ ದರದಲ್ಲಿ ಆರಂಭವಾಗುವ ಪರ್ಸನಲ್ ಲೋನ್ ಪಡೆಯಿರಿ. ಟಾಟಾ ಕ್ಯಾಪಿಟಲ್‌ನೊಂದಿಗೆ ಮಹಿಳೆಯರಿಗೆ PL ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಮತ್ತು ಹಣಕಾಸಿನ ಸ್ವಾತಂತ್ರ್ಯಕ್ಕೆ ಜೈಕಾರ ಹೇಳಿ.

    ಮಹಿಳೆಯರಿಗಾಗಿ ಪರ್ಸನಲ್ ಲೋನ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು

  • ಉದ್ಯಮದ ಅತ್ಯಂತ ವಿಶ್ವಾಸಾರ್ಹ ಹೆಸರುಗಳಲ್ಲಿ ಒಂದರಿಂದ ಲೋನ್ ಪಡೆಯಿರಿ

    ಟಾಟಾ ಕ್ಯಾಪಿಟಲ್ ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ನಮ್ಮ ಸಾಟಿಯಿಲ್ಲದ ಸೇವೆಗಳೊಂದಿಗೆ, ನಾವು ಸ್ಪರ್ಧಾತ್ಮಕ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಮರುಪಾವತಿ ನಿಯಮಗಳಲ್ಲಿ ಮಹಿಳೆಯರಿಗೆ ತ್ವರಿತ ಪರ್ಸನಲ್ ಲೋನನ್ನು ಕೂಡ ಒದಗಿಸುತ್ತೇವೆ.

  • ಆಕರ್ಷಕ ಬಡ್ಡಿ ದರಗಳನ್ನು ಪಡೆಯಿರಿ

    ನೀವು ಮಹಿಳೆಯರಿಗಾಗಿ ಲೋನ್ ತೆಗೆದುಕೊಂಡರೆ, ಬಡ್ಡಿ ದರಗಳ ಮೇಲೆ ನೀವು ಬಯಸಿದ ನಿಯಮಗಳನ್ನು ಪಡೆಯುತ್ತೀರಿ. ನಮ್ಮ ಎಲ್ಲಾ ಗ್ರಾಹಕರಿಗೆ ಉದ್ಯಮದೊಳಗಿನ ಕೆಲವು ಕಡಿಮೆ ROI ಗಳಲ್ಲಿ ನಾವು ಮಹಿಳೆಯರಿಗೆ ತ್ವರಿತ ಲೋನ್ ಒದಗಿಸುತ್ತೇವೆ.

  • ಕನಿಷ್ಠ ಪ್ರಕ್ರಿಯಾ ಶುಲ್ಕವನ್ನು ಪಾವತಿಸಿ

    ನಮ್ಮ ಪ್ರಕ್ರಿಯಾ ಫೀಸ್ ಅತ್ಯಲ್ಪವಾಗಿದ್ದು, ಮಹಿಳೆಗೆ ಒಟ್ಟು ತ್ವರಿತ ಪರ್ಸನಲ್ ಲೋನ್ ಮೊತ್ತದ +GST ಯ ಗರಿಷ್ಠ 5% ವರೆಗೆ ಹೋಗಬಹುದು.. ನಿಶ್ಚಿಂತರಾಗಿರಿ, ನೀವು ಲೋನ್ ಅಗ್ರಿಮೆಂಟ್‌ಗೆ ಸಹಿ ಮಾಡುವ ಮೊದಲು ಅಂತಿಮ ಲೋನ್ ಪ್ರಕ್ರಿಯಾ ಶುಲ್ಕದ ಬಗ್ಗೆ ನಿಮಗೆ ತಿಳಿಸಲಾಗುತ್ತದೆ.

  • ಅಡಮಾನ ಇಲ್ಲದೇ ಲೋನ್ ಪಡೆಯಿರಿ

    ಮಹಿಳೆಯರಿಗಾಗಿ ಪರ್ಸನಲ್ ಲೋನ್ ತೆಗೆದುಕೊಳ್ಳುವಾಗ, ನೀವು ಯಾವುದೇ ಗ್ಯಾರಂಟಿಗಳನ್ನು ಅಡವಿಡುವ ಅಗತ್ಯವಿಲ್ಲ. ನಿಮ್ಮಿಂದ ನಮಗೆ ಯಾವುದೇ ಅಡಮಾನದ ಅಗತ್ಯವಿಲ್ಲ. ನಿಮ್ಮ ಅಪ್ಲಿಕೇಶನ್ ಪರಿಶೀಲಿಸುವಾಗ ನಾವು ನಿಮ್ಮ CIBIL ಸ್ಕೋರ್ ಪರಿಶೀಲಿಸುತ್ತೇವೆ.

  • ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳು

    ನಮ್ಮೊಂದಿಗೆ, ನೀವು 6 ವರ್ಷಗಳವರೆಗಿನ ಮಹಿಳಾ ಮರುಪಾವತಿ ಅವಧಿಗೆ ಪರ್ಸನಲ್ ಲೋನ್ ಅನ್ನು ಆನಂದಿಸಬಹುದು. ಈ ರೀತಿಯಲ್ಲಿ, ನೀವು ಸಣ್ಣ ಮಾಸಿಕ ಕಂತುಗಳನ್ನು ಪಾವತಿಸಬಹುದು. ಕೆಲಸ ಮಾಡುವ ಮಹಿಳೆಯರಿಗೆ ಪರ್ಸನಲ್ ಲೋನ್ ನಿಮ್ಮ ಜೀವನಶೈಲಿಯ ಗುಣಮಟ್ಟವನ್ನು ನಿರ್ವಹಿಸಲು ಮತ್ತು ನಿಮ್ಮ ಉಳಿತಾಯವನ್ನು ಸರಿಯಾಗಿ ಇರಿಸಲು ಉತ್ತಮ ಮಾರ್ಗವಾಗಿದೆ.

  • ಓವರ್‌ಡ್ರಾಫ್ಟ್ ಸೌಲಭ್ಯವನ್ನು ಆನಂದಿಸಿ

    ಲೋನ್ ಮರುಪಾವತಿಸುವ ಆರಂಭಿಕ ವರ್ಷಗಳು ಜೇಬಿಗೆ ಸ್ವಲ್ಪ ಭಾರಿ ಎನಿಸಬಹುದು. ಆದರೆ, ನಮ್ಮ ಬಳಿ ಅಲ್ಲ! ನೀವು ಕೆಲಸ ಮಾಡುವ ಮಹಿಳೆಯರಿಗೆ ಪರ್ಸನಲ್ ಲೋನ್ ತೆಗೆದುಕೊಂಡರೆ, ಎರಡೂ ಸಂದರ್ಭಗಳಲ್ಲಿ ನಾವು ಓವರ್‌ಡ್ರಾಫ್ಟ್ ಫೀಚರ್ ಅನ್ನು ವಿಸ್ತರಿಸುತ್ತೇವೆ. ಇಲ್ಲಿ, ನೀವು 2 ವರ್ಷಗಳಲ್ಲಿ ಆಸ್ಟರಿಸ್ಕ್‌ನ ಬಡ್ಡಿ ಅಂಶವನ್ನು ಮಾತ್ರ ಪಾವತಿಸುತ್ತೀರಿ. ಅದರ ನಂತರ, ನೀವು ಮುಂದಿನ 5 ವರ್ಷಗಳವರೆಗೆ ಒಟ್ಟು ಮೊತ್ತವನ್ನು (ಅಸಲು + ಬಡ್ಡಿ) ಮರುಪಾವತಿ ಮಾಡಬಹುದು.

  • ಫಂಡ್‌ಗಳ ತ್ವರಿತ ವಿತರಣೆ

    ನಮ್ಮ ಫಂಡ್ ವಿತರಣೆ ಅಭ್ಯಾಸದಲ್ಲಿ ನಾವು ಬಹಳ ಮುಂಚೂಣಿ ಆಗಿದ್ದೇವೆ. ನಮ್ಮ ತಜ್ಞರು ಮಹಿಳೆಯರಿಗಾಗಿನ ನಿಮ್ಮ ಆನ್ಲೈನ್ ಲೋನನ್ನು ಅನುಮೋದಿಸಿದ ನಂತರ, ನೀವು ಕೆಲವೇ ಕೆಲಸದ ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಹಣ ಪಡೆಯುತ್ತೀರಿ.

ಮಹಿಳೆಯರಿಗಾಗಿ ಪರ್ಸನಲ್ ಲೋನ್‌ಗೆ ಅರ್ಹತಾ ಮಾನದಂಡ

ನೀವು ನಂಬುತ್ತೀರೋ ಇಲ್ಲವೋ, ಮಹಿಳೆಯರಿಗೆ ಪರ್ಸನಲ್ ಲೋನನ್ನು ವಿಸ್ತರಿಸಲು ನಾವು ಬಹಳ ಸುಲಭವಾದ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಒದಗಿಸುತ್ತೇವೆ. ನೀವು ನಮ್ಮ ಮೂಲಭೂತ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಾ ಎಂದು ಪರಿಶೀಲಿಸಿ ಮತ್ತು ಮಹಿಳೆಯರ ಆನ್ಲೈನ್ ಲೋನ್‌ಗೆ ಅಪ್ಲೈ ಮಾಡಿ!

ಟಾಟಾ ಕ್ಯಾಪಿಟಲ್‌ನಿಂದ ಮಹಿಳೆಯರಿಗಾಗಿ ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್ ಪಡೆಯಲು, ನೀವು ಈ ಕೆಳಗೆ ಪಟ್ಟಿ ಮಾಡಲಾದ ಮಾನದಂಡಗಳನ್ನು ಪೂರೈಸಬೇಕು:

ಮಹಿಳೆಯರಿಗಾಗಿ ಪರ್ಸನಲ್ ಲೋನ್‌ಗೆ ಅರ್ಹತೆ

  • ನೀವು 21 ಮತ್ತು 58 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು.

  • ನೀವು ಕನಿಷ್ಠ ₹ 15,000 ಡಾಕ್ಯುಮೆಂಟ್ ಮಾಡಿದ ಮಾಸಿಕ ಆದಾಯವನ್ನು ಹೊಂದಿರಬೇಕು.

  • ನೀವು ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.

ಈ ಮಾನದಂಡಗಳು ಆದಾಯ ಹೊಂದಿರುವ ಮಹಿಳೆಯರಿಗೆ ಅನ್ವಯವಾಗುತ್ತವೆಯಾದರೂ, ಗೃಹಿಣಿಯರೂ ಕೂಡ ಸಹ-ಅರ್ಜಿದಾರರೊಂದಿಗೆ ಮಹಿಳೆಯರ PL ಗೆ ಅಪ್ಲೈ ಮಾಡಬಹುದು. ಸಹ-ಅರ್ಜಿದಾರರು ಮೇಲೆ ಪಟ್ಟಿ ಮಾಡಲಾದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.

ಮಹಿಳೆಯರಿಗಾಗಿ ಪರ್ಸನಲ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಯಾವುದೇ ವ್ಯಾಪಕ ಪೇಪರ್‌ವರ್ಕ್ ಇಲ್ಲದೆ ನಿಮ್ಮ ಎಲ್ಲಾ ತುರ್ತು ಹಣಕಾಸಿನ ಅಗತ್ಯಗಳಿಗೆ ನೀವು ಟಾಟಾ ಕ್ಯಾಪಿಟಲ್‌ನೊಂದಿಗೆ ಪರ್ಸನಲ್ ಲೋನ್ ಪಡೆಯಬಹುದು. ಮಹಿಳೆಯರಿಗೆ ಪರ್ಸನಲ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು-

1. ID ಪುರಾವೆ (ಆಧಾರ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್/ವೋಟರ್ ID/ಪಾಸ್‌ಪೋರ್ಟ್)

2. ಆದಾಯ ಪುರಾವೆ (ಕಳೆದ ಎರಡು ತಿಂಗಳ ಸಂಬಳದ ಸ್ಲಿಪ್‌ಗಳು)

3. ವಿಳಾಸದ ಪುರಾವೆ (ಆಧಾರ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್/ವೋಟರ್ ID/ಪಾಸ್‌ಪೋರ್ಟ್)

4. ಬ್ಯಾಂಕ್ ಸ್ಟೇಟ್ಮೆಂಟ್‌ಗಳು (ಇತ್ತೀಚಿನ 3 ತಿಂಗಳಿಗೆ)

5. ಉದ್ಯೋಗ ಪ್ರಮಾಣಪತ್ರ

ಮಹಿಳೆಯರ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ಟಾಟಾ ಕ್ಯಾಪಿಟಲ್‌ನಲ್ಲಿ, ನೀವು ಈ ಕೆಳಗಿನಂತೆ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಮಹಿಳೆಯರಿಗೆ ಪರ್ಸನಲ್ ಲೋನ್ ಪಡೆಯಬಹುದು-

ಬಡ್ಡಿ ದರ
 

ವೇತನದಾರ ಉದ್ಯೋಗಿಗಳು ಎಷ್ಟು ಬೇಕಾದರೂ 10.99% ರಿಂದ

ಅರ್ಜಿದಾರರ ಅರ್ಹತಾ ಮಾನದಂಡ ಮತ್ತು ಕ್ರೆಡಿಟ್ ಪರಿಶೀಲನೆಗಳ ಆಧಾರದ ಮೇಲೆ ವಿಧಿಸಲಾಗುವ ಅಂತಿಮ ಬಡ್ಡಿ ದರವು ಬದಲಾಗಬಹುದು

 

ಶುಲ್ಕಗಳು

 

1. ಪ್ರಕ್ರಿಯಾ ಶುಲ್ಕಗಳು ಲೋನ್ ಮೊತ್ತದ 5% ವರೆಗೆ + GST
2. ವಿಳಂಬವಾದ ಪಾವತಿಗಳ ಸಂದರ್ಭದಲ್ಲಿ, ದಂಡ ಶುಲ್ಕಗಳು, ಯಾವುದಾದರೂ ಇದ್ದರೆ ಡೀಫಾಲ್ಟ್ ಮೊತ್ತದ ಮೇಲೆ ತಿಂಗಳಿಗೆ 3% (36% ವಾರ್ಷಿಕ ದಂಡ ಶುಲ್ಕ)
3. ಯಾವುದೇ ಚೆಕ್/ಪಾವತಿ ಸಾಧನದ ಅಮಾನ್ಯತೆ ಪ್ರತಿ ಸಾಧನಕ್ಕೆ ₹ 600
4. ಲೋನ್ ರದ್ದತಿ ಶುಲ್ಕಗಳು ಲೋನ್ ಮೊತ್ತ/ಸೌಲಭ್ಯದ ಮೊತ್ತದ 2% ಅಥವಾ ₹ 5750 (ಯಾವುದು ಅಧಿಕವೋ ಅದು)
5. ಟರ್ಮ್ ಲೋನ್ ಸೌಲಭ್ಯದ ಮೇಲೆ ಫೋರ್‌ಕ್ಲೋಸರ್ ಶುಲ್ಕಗಳು

a) ಮೊದಲ ವಿತರಣೆಯ ದಿನಾಂಕದ 12 ತಿಂಗಳ ಒಳಗೆ- ಫೋರ್‌ಕ್ಲೋಸರ್ ಸಮಯದಲ್ಲಿ ಬಾಕಿ ಅಸಲಿನ 6.5%
 

ಬಿ) ಮೊದಲ ವಿತರಣೆಯ 12 ತಿಂಗಳ ನಂತರ- ಫೋರ್‌ಕ್ಲೋಸರ್ ಸಮಯದಲ್ಲಿ ಬಾಕಿ ಅಸಲಿನ 4.5%


*ದರಗಳು ಬದಲಾವಣೆಗಳಿಗೆ ಒಳಪಟ್ಟಿರುತ್ತವೆ

ಮಹಿಳೆಯರಿಗಾಗಿ ಪರ್ಸನಲ್ ಲೋನ್ ಗೆ ಅಪ್ಲೈ ಮಾಡುವುದು ಹೇಗೆ

ಮಹಿಳೆಯರಿಗಾಗಿ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ


 

ಮಹಿಳೆಯರಿಗೆ ಆಫ್‌ಲೈನ್‌ನಲ್ಲಿ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

  • ನಮ್ಮನ್ನು ಖುದ್ದಾಗಿ ಭೇಟಿ ಮಾಡಿ

    ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನೀವು ವೈಯಕ್ತಿಕವಾಗಿ ನಮ್ಮ ಲೋನ್ ತಜ್ಞರೊಂದಿಗೆ ಮಾತನಾಡಲು ಬಯಸಿದರೆ, ನಿಮಗೆ ಹತ್ತಿರದ ನಮ್ಮ ಯಾವುದೇ ಶಾಖೆಗಳಿಗೆ ಭೇಟಿ ನೀಡಿ.

ಮಹಿಳೆಯರಿಗೆ ಆನ್‌ಲೈನ್‌ನಲ್ಲಿ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

  • ಆನ್ಲೈನ್ ಅಪ್ಲಿಕೇಶನ್

    ನಮ್ಮ ವೆಬ್‌ಸೈಟ್ ಮೂಲಕ ಮಹಿಳೆಯರಿಗಾಗಿ ಪರ್ಸನಲ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ. ನಮ್ಮ ಡಿಜಿಟಲ್ ಫಾರ್ಮ್ ಭರ್ತಿ ಮಾಡಿ, ಅಗತ್ಯವಿರುವ ಡಾಕ್ಯುಮೆಂಟ್‌ಗಳ ಪ್ರತಿಗಳನ್ನು ಅಪ್ಲೋಡ್ ಮಾಡಿ ಮತ್ತು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.

  • ನಮಗೆ ಕರೆ ಮಾಡಿ

    ಫೋನ್ ಕರೆಯ ಮೂಲಕ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ತಜ್ಞರಿಗೆ ಅನುಮತಿ ನೀಡಿ. ಸೋಮವಾರದಿಂದ ಶನಿವಾರದವರೆಗೆ 1860 267 6060 ಡಯಲ್ ಮಾಡಿ, 9 AM ಮತ್ತು 8 PM ನಡುವೆ.

  • ವರ್ಚುವಲ್ ಅಸಿಸ್ಟೆಂಟ್

    ನಮ್ಮ 24x7 ವರ್ಚುವಲ್ ಅಸಿಸ್ಟೆಂಟ್ 'ಟಿಯಾ' ಪ್ರಯೋಜನ ಪಡೆಯಿರಿ ಮತ್ತು ಹೌಸ್‌ವೈಫ್‌ಗಾಗಿ ಪರ್ಸನಲ್ ಲೋನ್ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ರಿಯಲ್-ಟೈಮ್‌ನಲ್ಲಿ ಉತ್ತರ ಪಡೆಯಿರಿ.

ಮಹಿಳೆಯರಿಗಾಗಿ ಪರ್ಸನಲ್ ಲೋನ್ ಗಾಗಿ ಟಾಟಾ ಕ್ಯಾಪಿಟಲ್ ಏಕೆ ಆಯ್ಕೆ ಮಾಡಬೇಕು

ಟಾಟಾ ಕ್ಯಾಪಿಟಲ್ ಭಾರತದ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ, ನಿಮ್ಮ ವಿಶಿಷ್ಟ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಉತ್ತಮ ಲೋನ್ ಪ್ರಾಡಕ್ಟ್‌ಗಳನ್ನು ಒದಗಿಸುತ್ತದೆ. ನೀವು ಆದ್ಯತೆಯ ಲೋನ್ ಪೂರೈಕೆದಾರರಾಗಿ ಟಾಟಾ ಕ್ಯಾಪಿಟಲ್ ಅನ್ನು ಏಕೆ ಆಯ್ಕೆ ಮಾಡಬೇಕು ಎಂಬುದು ಇಲ್ಲಿದೆ-

1. ಮಹಿಳೆಯರಿಗಾಗಿ ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್ ಕೇವಲ 10.99% ರಲ್ಲಿ ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಹೊಂದಿದೆ.

2. ಅಗತ್ಯವಿರುವ ಹಣವನ್ನು ತಕ್ಷಣವೇ ಪಡೆಯಲು ನಿಮಗೆ ಸಹಾಯ ಮಾಡಲು ತ್ವರಿತ ಅನುಮೋದನೆಗಳು ಮತ್ತು ವಿತರಣೆಗಳೊಂದಿಗೆ ನಾವು ತೊಂದರೆ ರಹಿತ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಒದಗಿಸುತ್ತೇವೆ.

3. ನಿಮ್ಮ ಮರುಪಾವತಿ ಅವಧಿ ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನಾವು ನಿಮಗೆ ನೀಡುತ್ತೇವೆ.

4. ನಮ್ಮೊಂದಿಗೆ, ನೀವು ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಸ್ವಲ್ಪವೇ ಪ್ರಕ್ರಿಯಾ ಶುಲ್ಕದೊಂದಿಗೆ ಮಹಿಳೆಯರ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಬಹುದು.

5. ಯಾವುದೇ ಅಡಮಾನದ ಅವಶ್ಯಕತೆಗಳಿಲ್ಲದೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಟಾಟಾ ಕ್ಯಾಪಿಟಲ್ ನಿಮಗೆ ಅನುಮತಿ ನೀಡುತ್ತದೆ, ಇದು ನಿಮಗೆ ತ್ವರಿತವಾಗಿ ಹಣವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.

ಮಹಿಳೆಯರಿಗೆ ಪರ್ಸನಲ್ ಲೋನ್ ಸಾಮಾನ್ಯ ಬಳಕೆಗಳು

ಟಾಟಾ ಕ್ಯಾಪಿಟಲ್‌ನಿಂದ ಮಹಿಳಾ ಪರ್ಸನಲ್ ಲೋನ್ ಅನ್ನು ವಿವಿಧ ಕಾರಣಗಳಿಗಾಗಿ ತೆಗೆದುಕೊಳ್ಳಬಹುದು. ಮಹಿಳೆಯರಿಗಾಗಿನ ಪರ್ಸನಲ್ ಲೋನ್ ಅನಿರೀಕ್ಷಿತ ವೈಯಕ್ತಿಕ ವೆಚ್ಚಗಳಿಗೆ ಸಹಾಯ ಮಾಡುತ್ತದೆ ಮತ್ತು ಪ್ರಮುಖ ಜೀವನದ ಘಟನೆಗಳು ಅಥವಾ ವೃತ್ತಿಪರ ಬೆಳವಣಿಗೆಗೆ ಹಣಕಾಸು ಒದಗಿಸಲು ಸಹಾಯ ಮಾಡುತ್ತದೆ.

ಮಹಿಳೆಯರ ಪರ್ಸನಲ್ ಲೋನ್‌ ಸಾಮಾನ್ಯ ಬಳಕೆಗಳು:

  • ಸಣ್ಣ ಉದ್ಯಮಗಳು, ಸ್ಟಾರ್ಟಪ್‌ಗಳು ಅಥವಾ ಉದ್ಯಮಶೀಲತೆಯ ತೊಡಗುವಿಕೆಗಳಲ್ಲಿ ಹೂಡಿಕೆ ಮಾಡಿ.

  • ಮದುವೆ, ವಾರ್ಷಿಕೋತ್ಸವಗಳು ಅಥವಾ ಪ್ರಮುಖ ಜೀವನ ಕಾರ್ಯಕ್ರಮಗಳನ್ನು ಯೋಜಿಸಿ.

  • ಉನ್ನತ ಶಿಕ್ಷಣ, ವೃತ್ತಿಪರ ಪ್ರಮಾಣಪತ್ರಗಳು ಅಥವಾ ಕೌಶಲ್ಯ-ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಂಬಲಿಸಿ.

  • ಮನೆಗಳನ್ನು ನವೀಕರಿಸಿ, ಅಪ್ಲಾಯನ್ಸ್‌ಗಳನ್ನು ಖರೀದಿಸಿ ಅಥವಾ ಪ್ರಮುಖ ರಿಪೇರಿ ಕೆಲಸವನ್ನು ನಿರ್ವಹಿಸಿ.

  • ಅಲ್ಪಾವಧಿಯ ವೆಚ್ಚಗಳು ಅಥವಾ ಹೆಚ್ಚಿನ ಬಡ್ಡಿ ಬಾಕಿಗಳನ್ನು ನಿರ್ವಹಿಸಬಹುದಾದ ಇಎಂಐಗಳಾಗಿ ಒಟ್ಟುಗೂಡಿಸಿ.

  • ಮೆಟರ್ನಿಟಿ ವೆಚ್ಚಗಳು, ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳು ಅಥವಾ ಅಗತ್ಯ ವೈದ್ಯಕೀಯ ಚಿಕಿತ್ಸೆಗಳನ್ನು ಪೂರೈಸಿ.

  • ಹೊಸ ತಾಣಗಳಿಗೆ ಪ್ರಯಾಣಿಸಿ ಅಥವಾ ಜೀವನಶೈಲಿಯ ಅಗತ್ಯಗಳನ್ನು ಹೆಚ್ಚಿಸಿ.

ನಿಮಗಾಗಿ ಇನ್ನಷ್ಟು ಪರ್ಸನಲ್ ಲೋನ್ ಪ್ರಾಡಕ್ಟ್‌ಗಳು

Personal Loan for government employees
Personal Loan for government employees

ಸರ್ಕಾರಿ ಉದ್ಯೋಗಿಗಳಿಗೆ ಪರ್ಸನಲ್‌ ಲೋನ್‌

ನೀವು ಸರ್ಕಾರಿ ನೌಕರರಾಗಿದ್ದು, ನಗದು ಕೊರತೆಯಿಂದ ಹೊರಬರಲು ದಾರಿ ಹುಡುಕುತ್ತಿದ್ದರೆ, ಟಾಟಾ ಕ್ಯಾಪಿಟಲ್ ನಿಮ್ಮ ಆರ್ಥಿಕ ಸಂಕಷ್ಟವನ್ನು ನಿವಾರಿಸಲಿ! ಕೆಲವೇ ನಿಮಿಷಗಳಲ್ಲಿ ತ್ವರಿತ ಪರ್ಸನಲ್ ಲೋನ್ ಅನ್ನು ಪಡೆಯಿರಿ.

Personal Loan for salaried employees
Personal Loan for salaried employees

ವೇತನದಾರ ಉದ್ಯೋಗಿಗಳಿಗೆ ಪರ್ಸನಲ್ ಲೋನ್

ನೀವು ಸರ್ಕಾರಿ ನೌಕರರಾಗಿದ್ದು, ನಗದು ಕೊರತೆಯಿಂದ ಹೊರಬರಲು ದಾರಿ ಹುಡುಕುತ್ತಿದ್ದರೆ, ಟಾಟಾ ಕ್ಯಾಪಿಟಲ್ ನಿಮ್ಮ ಆರ್ಥಿಕ ಸಂಕಷ್ಟವನ್ನು ನಿವಾರಿಸಲಿ! ಕೆಲವೇ ನಿಮಿಷಗಳಲ್ಲಿ ತ್ವರಿತ ಪರ್ಸನಲ್ ಲೋನ್ ಅನ್ನು ಪಡೆಯಿರಿ.

Personal Loan for women
Personal Loan for women

ಮಹಿಳೆಯರಿಗಾಗಿ ಪರ್ಸನಲ್ ಲೋನ್

ನೀವು ನಗದು ಕೊರತೆಯಿಂದ ಹೊರಬರಲು ದಾರಿ ಹುಡುಕುತ್ತಿರುವ ಮಹಿಳೆ ಆಗಿದ್ದರೆ, ಟಾಟಾ ಕ್ಯಾಪಿಟಲ್ ನಿಮ್ಮ ಆರ್ಥಿಕ ಸಂಕಷ್ಟವನ್ನು ನಿವಾರಿಸಲಿ! ಕೆಲವೇ ನಿಮಿಷಗಳಲ್ಲಿ ತ್ವರಿತ ಪರ್ಸನಲ್ ಲೋನ್ ಅನ್ನು ಪಡೆಯಿರಿ.

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ?

ಬೆಂಬಲ ತಂಡದ ವ್ಯಕ್ತಿಯು ಸಹಾಯಕವಾಗಿದ್ದರು, ಕರೆ ಮಾಡಿ ಸ್ಪಷ್ಟವಾಗಿ ವಿವರಿಸಿದರು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದರು .

ಜಾನ್ ರಾಜ್ ವಿ

ಪರ್ಸನಲ್ ಲೋನ್ | 31 Oct, 2025

ಟಾಟಾ ಕ್ಯಾಪಿಟಲ್ ತಂಡವು ಗ್ರಾಹಕರಿಗೆ ಸ್ವಾಗತಾರ್ಹ ಅನುಭವ ನೀಡುವ ರೀತಿಯಲ್ಲಿ ಮಾತನಾಡುತ್ತದೆ.

ವಿಶ್ವನಾಥ್ ವೀರಪ್ಪ ಯಾದಗುಡೆ

ಪರ್ಸನಲ್ ಲೋನ್ | 28 Oct, 2025

ಟಾಟಾ ತಂಡವು ಉತ್ತಮ ಕೆಲಸ ಮಾಡುತ್ತಿದೆ. ಮುಂದುವರಿಯಿರಿ. ನಿಮ್ಮ ಬೆಂಬಲಕ್ಕೆ ನಾನು ಹೆಚ್ಚು ಕೃತಜ್ಞನಾಗಿದ್ದೇನೆ.

ಜಿ ಶ್ರೀಶೈಲ ಗೌಡ

ಪರ್ಸನಲ್ ಲೋನ್ | 27 Oct, 2025

ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ. ಟಾಟಾ ಕ್ಯಾಪಿಟಲ್‌ನ ಸೇವೆಯಿಂದ ನಾನು ಸಂತೋಷಪಡುತ್ತೇನೆ ಮತ್ತು ಭವಿಷ್ಯದಲ್ಲಿ ನನಗೆ ಯಾವುದೇ ಹಣಕಾಸಿನ ನೆರವು ಬೇಕಾದರೆ, ನೀವು ನನ್ನ ಮೊದಲ ಆದ್ಯತೆಯಾಗಿರುತ್ತೀರಿ.

ತಿರುಮಣಿ ಮಣಿ ಕಾಂತಾ

ಪರ್ಸನಲ್ ಲೋನ್ | 18 Sep, 2025

ಟಾಟಾ ಕ್ಯಾಪಿಟಲ್ ಒದಗಿಸುವ ಸೇವೆಗಳಿಂದ ನಾವು ತುಂಬಾ ಸಂತೋಷಪಡುತ್ತೇವೆ. ತಂಡವು ತುಂಬಾ ಬೆಂಬಲಿತ, ಪಾರದರ್ಶಕ ಮತ್ತು ಗ್ರಾಹಕ-ಸ್ನೇಹಿಯಾಗಿದೆ. ಟಾಟಾ ಕ್ಯಾಪಿಟಲ್‌ನೊಂದಿಗೆ ನಮ್ಮ ಸಂಬಂಧವನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ.

ಮಹೇಂದ್ರ ಮಹೇಂದ್ರ

ಪರ್ಸನಲ್ ಲೋನ್ | 16 Sep, 2025

ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಕ್ಕೆ ಮತ್ತು ನನಗೆ ಸಹಾಯ ಮಾಡಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಿದ್ದಕ್ಕಾಗಿ ನಾನು ಟಾಟಾ ಕ್ಯಾಪಿಟಲ್ ತಂಡಕ್ಕೆ ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ. ತಂಡವು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದು ಮಾತ್ರವಲ್ಲದೆ, ನನಗೆ ಸಹಾಯ ಮಾಡಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಿತು ಮತ್ತು ಅಡ್ರೆಸ್ ಅನ್ನು ಕೂಡಾ ಒದಗಿಸಿತು.

ವಿನೀತಾ ಶರ್ಮಾ

ಪರ್ಸನಲ್ ಲೋನ್ | 15 Sep, 2025

ಟಾಟಾ ಕ್ಯಾಪಿಟಲ್‌ನ ಗ್ರಾಹಕ ಸಹಾಯವಾಣಿ ಸೇವೆಯೊಂದಿಗೆ ಸಂತೃಪ್ತ ಸಂಬಂಧ. ಹಣಕಾಸು ಪಾಲುದಾರರಾಗಿ, ಟಾಟಾ ಗ್ರಾಹಕರ ಕಳಕಳಿಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಸೂಕ್ತವಾಗಿ ವಿನ್ಯಾಸಗೊಳಿಸಿದ ಪರಿಹಾರಗಳನ್ನು ಒದಗಿಸುತ್ತದೆ. ಸಂತೋಷಕರ ಸೇವೆ ಸಿಕ್ಕಿದೆ.

ಮನೋಜ್ ಕುಮಾರ್

ಪರ್ಸನಲ್ ಲೋನ್ | 12 Sep, 2025

ನಿಮ್ಮ ಸೇವೆಗಳು ಈಗಾಗಲೇ ಉತ್ತಮವಾಗಿವೆ! ಟಾಟಾ ಕ್ಯಾಪಿಟಲ್ ತಂಡವು ತುಂಬಾ ಜ್ಞಾನದ, ಅನುಭವಿ ಮತ್ತು ವಿನಮ್ರವಾಗಿದೆ. ನಾನು ಒಂದು ವಾಕ್ಯದಲ್ಲಿ ಹೇಳಬಹುದು - ನೀವು ಉತ್ತಮವಾಗಿದ್ದೀರಿ

ಸೌರಭ್ ಕುಮಾರ್

ಪರ್ಸನಲ್ ಲೋನ್ | 12 Sep, 2025

ಟಾಟಾ ಕ್ಯಾಪಿಟಲ್ ಗ್ರಾಹಕ ಸಹಾಯವಾಣಿ ಸೇವೆ ತುಂಬಾ ವೇಗವಾಗಿದೆ ಮತ್ತು ನನ್ನ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿದೆ. ನಿಮ್ಮ ಸಮಯಕ್ಕೆ ಸರಿಯಾದ ಪ್ರತಿಕ್ರಿಯೆಗಾಗಿ ಧನ್ಯವಾದಗಳು

ಮನೋಜ್ ಜ್ಞಾನೇಶ್ವರ್ ಖರತ್

ಪರ್ಸನಲ್ ಲೋನ್ | 23 Aug, 2025

ನಿಮಗಾಗಿ ಸರಿಯಾದ ಲೋನ್ ಹುಡುಕಿ

ಪರ್ಸನಲ್ ಲೋನ್ ಹೈಬ್ರಿಡ್ ಟರ್ಮ್ ಲೋನ್

ಅನಿರೀಕ್ಷಿತ ಅಗತ್ಯಗಳಿಗೆ ತ್ವರಿತ ನಗದು ಬೇಕೇ? ಟಾಟಾ ಕ್ಯಾಪಿಟಲ್ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಹಣವನ್ನು ವಿತ್‌ಡ್ರಾ ಮಾಡಲು ಮತ್ತು ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಲು ಫ್ಲೆಕ್ಸಿಬಿಲಿಟಿಯೊಂದಿಗೆ ಪರ್ಸನಲ್ ಲೋನ್ ಹೈಬ್ರಿಡ್ ಟರ್ಮ್ ಲೋನ್ ಸೌಲಭ್ಯವನ್ನು ಒದಗಿಸುತ್ತದೆ.

ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಅನೇಕ ವಿತ್‌ಡ್ರಾವಲ್‌ಗಳು ಮತ್ತು ಭಾಗಶಃ-ಪಾವತಿ ಸೌಲಭ್ಯಗಳನ್ನು ಪಡೆಯಿರಿ.

Overdraft Loan Overdraft Loan

ಮದುವೆಗಾಗಿ ಪರ್ಸನಲ್‌ ಲೋನ್‌

ಇಂದಿನ ಮದುವೆಯು ಹಲವು ಸಡಗರ, ರೋಮಾಂಚನಗಳೊಂದಿಗೆ ಬರುತ್ತದೆ ಮತ್ತು ಬಿಲ್‌ಗಳ ಬಗ್ಗೆಯೂ ಹೇಳಬೇಕಾಗಿಲ್ಲ.

ಪಾಲುದಾರರಾಗಿ ಸಮಾನ ಲೈಫ್‌ಟೈಮ್, ಏರಿಳಿತ, ಸಂತೋಷ ಮತ್ತು ತೊಂದರೆಗಳೊಂದಿಗೆ, ನಿಮ್ಮ ಮದುವೆಗೆ ಸಮಾನ ಹಣಕಾಸಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರೊಂದಿಗೆ ಪ್ರಾರಂಭಿಸಬೇಕು

Personal Loan for Wedding Personal Loan for Wedding

ಚಿಕಿತ್ಸೆಗಾಗಿ ಪರ್ಸನಲ್ ಲೋನ್

ತುರ್ತುಸ್ಥಿತಿಯ ಸಮಯದಲ್ಲಿ, ಹಣವನ್ನು ಪಡೆಯುವುದು ತೊಂದರೆ ರಹಿತ ಅನುಭವವಾಗಿರಬೇಕು. ನಾವು ನಮ್ಮ ಮೆಡಿಕಲ್ ಲೋನನ್ನು ಹಾಗೆಯೇ ವಿನ್ಯಾಸಗೊಳಿಸಿದ್ದೇವೆ - ಸುಲಭ, ತ್ವರಿತ ಮತ್ತು ಅನುಕೂಲಕರವಾದ ಲೋನ್.

ಎಲ್ಲಾ ಕಾಸ್ಮೆಟಿಕ್, ವೈದ್ಯಕೀಯ ಮತ್ತು ದಂತ ಕಾರ್ಯವಿಧಾನಗಳಿಗೆ ನಾವು ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತೇವೆ.

Personal Loan for Medical Personal Loan for Medical

ಪ್ರಯಾಣಕ್ಕಾಗಿ ಪರ್ಸನಲ್‌ ಲೋನ್‌

ನಿಮ್ಮ ರಜಾದಿನಕ್ಕೆ ಹಣಕಾಸು ಒದಗಿಸಲು ಬಯಸುವಿರಾ ಆದರೆ ಫಂಡ್‌ಗಳಲ್ಲಿ ಕಡಿಮೆಯಾಗುತ್ತಿದೆಯೇ? EMI ಆಧಾರಿತ ಲೋನ್ ನೀವು ಒಂದೇ ಬಾರಿಗೆ ಸಾಕಷ್ಟು ಕವರ್ ಮಾಡಲು ಸಾಧ್ಯವಿಲ್ಲದ ರಜಾದಿನಕ್ಕೆ ಪಾವತಿಸಲು ಸೂಕ್ತ ಮಾರ್ಗವಾಗಿರಬಹುದು.

ಪ್ರಯಾಣಕ್ಕಾಗಿ ಟಾಟಾ ಕ್ಯಾಪಿಟಲ್ ಪರ್ಸನಲ್ ಲೋನ್ ನೀವು ಅದನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದಾಗಿದೆ. ನಿಮ್ಮ ಮುಂದಿನ ಸಾಹಸಕ್ಕೆ ಮುಂದುವರಿಯಿರಿ.

Personal Loan for Travel Personal Loan for Travel

ಮನೆ ನವೀಕರಣಕ್ಕಾಗಿ ಪರ್ಸನಲ್‌ ಲೋನ್‌

ನಿಮ್ಮ ಮನೆಯನ್ನು ನವೀಕರಿಸಲು ಯೋಚಿಸುತ್ತಿದ್ದೀರಾ? ನಿಮ್ಮ ವ್ಯಕ್ತಿತ್ವ, ನಿಮ್ಮ ಶೈಲಿ ಮತ್ತು ನಿಮ್ಮ ಅಭಿರುಚಿಯನ್ನು ಪ್ರತಿಬಿಂಬಿಸುವಂತೆ ಮನೆಯನ್ನು ನವೀಕರಿಸಿ. ನಮ್ಮ ಮನೆ ನವೀಕರಣಕ್ಕಾಗಿ ಪರ್ಸನಲ್ ಲೋನ್‌ನೊಂದಿಗೆ ಅದನ್ನು ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ವ್ಯಾಪಕವಾದ ಅಪ್‌ಗ್ರೇಡ್‌ಗಳನ್ನು ಮಾಡುವುದರಿಂದ ಹಿಡಿದು ಅಂತಿಮವಾಗಿ ನಿಮ್ಮ ಮೂಲಭೂತ ರಿಪೇರಿ ಮತ್ತು ನಿರ್ವಹಣಾ ಅಗತ್ಯಗಳನ್ನು ಪೂರೈಸುವವರೆಗೆ, ನಿಮ್ಮ ಮನೆಯ ಅಗತ್ಯಗಳಿಗೆ ನಾವು ಉತ್ತರ ನೀಡುತ್ತೇವೆ. ನೀವು ಉತ್ತಮ ಮನೆಗೆ ಅರ್ಹರಾಗಿದ್ದೀರಿ. ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ.

Personal Loan for Home Renovation Personal Loan for Home Renovation

ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: 03 ಏಪ್ರಿಲ್, 2026

ವಂಚನೆಗಳ ಬಗ್ಗೆ ಎಚ್ಚರದಿಂದಿರಿ!

  • fraud-img

    https://www.tatacapital.com ರಿಂದ ಆರಂಭವಾಗುವ ಲಿಂಕ್‌ಗಳನ್ನು ನಂಬಿ

  • fraud-img

    ಯಾವುದೇ ವ್ಯಕ್ತಿಯ ಬ್ಯಾಂಕ್ ಅಕೌಂಟ್‌ಗಳಲ್ಲಿ ಪಾವತಿಗಳನ್ನು ಮಾಡಬೇಡಿ.

  • customer-care-icon

    ಸಹಾಯಕ್ಕಾಗಿ ನಮ್ಮ ಗ್ರಾಹಕ ಸಹಾಯವಾಣಿ ನಂಬರ್ 1860 267 6060 ಗೆ ಕರೆ ಮಾಡಿ

ಯಾವುದೇ ಸಹಾಯಕ್ಕಾಗಿ, ನಮ್ಮ ಗ್ರಾಹಕ ಸಹಾಯ ವನ್ನು ಸಂಪರ್ಕಿಸಿ

tia-chatbot tia-chatbot-mobile