ಟಾಟಾ ಕ್ಯಾಪಿಟಲ್ ವರ್ಷಕ್ಕೆ ಕೇವಲ 7.50% ರಿಂದ ಆರಂಭವಾಗುವ ಕೈಗೆಟಕುವ ಬಡ್ಡಿ ದರಗಳಲ್ಲಿ ₹5 ಕೋಟಿವರೆಗಿನ ಹೋಮ್ ಲೋನ್ಗಳನ್ನು ಒದಗಿಸುತ್ತದೆ*. ಹೊಸ ಮನೆ ಖರೀದಿ/ನಿರ್ಮಾಣಕ್ಕೆ ಸಹಕರಿಸಲು ಈ ಹೌಸಿಂಗ್ ಲೋನ್ಗಳನ್ನು ರೂಪಿಸಲಾಗಿದೆ.
ನೀವು ನಿಮ್ಮ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸಿದರೆ, ಅಥವಾ ನಿಮ್ಮ ವೈಯಕ್ತಿಕ ಬಳಕೆಗಾಗಿ ನಿಮಗೆ ಹಣದ ಅಗತ್ಯವಿದ್ದರೆ, ನಮ್ಮಆಸ್ತಿ ಮೇಲಿನ ಲೋನ್ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತದೆ.
ಟಾಟಾ ಕ್ಯಾಪಿಟಲ್ನ ತಜ್ಞರ ತಂಡವು ನಿಮ್ಮ ನಿಖರವಾದ ಅವಶ್ಯಕತೆಗಳನ್ನು ವಿಶ್ಲೇಷಿಸಲು ಮತ್ತು ನಿಮ್ಮ ನಿರ್ಮಾಣದ ಬಿಸಿನೆಸ್ಗೆ ಸರಿಯಾದ ಲೋನ್ ಪ್ರಾಡಕ್ಟ್ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ನಾವು ನಿರಂತರವಾಗಿ ನಿಮಗಾಗಿ ಆಫರ್ಗಳು ಮತ್ತು ಡೀಲ್ಗಳನ್ನು ರಚಿಸುತ್ತಿದ್ದೇವೆ. ವೆಬ್ಸೈಟ್ ನೋಟಿಫಿಕೇಶನ್ಗಳ ಮೂಲಕ ಅವುಗಳ ಡೆಲಿವರಿಯನ್ನು ನೇರವಾಗಿ ನಿಮ್ಮ ಡಿವೈಸಿಗೆ ಪಡೆದುಕೊಳ್ಳಿ.
ನೀವು ಮಾಡಬೇಕಾಗಿರುವುದು ಕೇವಲ "ಅನುಮತಿಸಿ" ಮೇಲೆ ಕ್ಲಿಕ್ ಮಾಡುವುದು