ಇನ್ಶೂರೆನ್ಸ್
ಟಾಟಾ ಕ್ಯಾಪಿಟಲ್ನಲ್ಲಿ, ನಿಮ್ಮ ಇನ್ಶೂರೆನ್ಸ್ ಅಗತ್ಯಗಳನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ಯಾವುದೇ ಅನಿರೀಕ್ಷಿತ ಅಪಾಯಗಳ ವಿರುದ್ಧ ರಕ್ಷಣೆ ಒದಗಿಸುವ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತೇವೆ. ಟಾಟಾ ಕ್ಯಾಪಿಟಲ್ ನಿಮ್ಮ ವಿವಿಧ ಅಗತ್ಯಗಳನ್ನು ಪೂರೈಸಲು ಪರಿಹಾರಗಳನ್ನು ಹೊಂದಿದೆ - ನೀವು ಕೆಲವೇ ಕ್ಲಿಕ್ಗಳಲ್ಲಿ ಯಾವುದೇ ಆನ್ಲೈನ್ ಇನ್ಶೂರೆನ್ಸ್ ಪಾಲಿಸಿಗಳನ್ನು ಪಡೆಯಬಹುದು!
ಟಾಟಾ ಕ್ಯಾಪಿಟಲ್ನಲ್ಲಿ, ನಾವು ಕೇವಲ ಇನ್ಶೂರ್ ಮಾಡುವುದಿಲ್ಲ, ನಾವು ರಕ್ಷಿಸುತ್ತೇವೆ!
ಹಕ್ಕುತ್ಯಾಗ: 20-Sep-2026 ವರೆಗೆ ಮಾನ್ಯವಾದ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ("TCHFL") ಲೈಸೆನ್ಸ್ ನಂಬರ್ CA0870 ಹೊಂದಿರುವ, ಟಾಟಾ AIA ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, HDFC Life Insurance Company Limited, BAJAJ Life Insurance Company Limited, ಟಾಟಾ AIG ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, HDFC Ergo General Insurance Company Limited, Star Health and Allied Insurance Co Ltd ಮತ್ತು ICICI Prudential Life Insurance Co. Ltd ಗೆ ಸಂಯೋಜಿತ ಕಾರ್ಪೊರೇಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
TCHFL ಅಪಾಯವನ್ನು ಅಂಡರ್ರೈಟ್ ಮಾಡುವುದಿಲ್ಲ ಅಥವಾ ವಿಮಾದಾತರಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅಪಾಯದ ಅಂಶಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಮಾರಾಟವನ್ನು ಮುಗಿಸುವ ಮೊದಲು ದಯವಿಟ್ಟು ಇನ್ಶೂರೆನ್ಸ್ ಕಂಪನಿಯ ಸೇಲ್ಸ್ ಬ್ರೋಶರ್ ಅನ್ನು ಎಚ್ಚರಿಕೆಯಿಂದ ಓದಿ. ಇನ್ಶೂರೆನ್ಸ್ ಖರೀದಿಸುವ ನಿರ್ಧಾರವು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ.
ನಮ್ಮ ಪಾಲುದಾರರು ನೀಡುವ ವ್ಯಾಪಕ ಶ್ರೇಣಿಯ ಇನ್ಶೂರೆನ್ಸ್ ಕೊಡುಗೆಗಳಿಂದ ಆಯ್ಕೆ ಮಾಡಿ