ಲೈಫ್ ಇನ್ಶೂರೆನ್ಸ್
ನಿಮ್ಮ ಕುಟುಂಬದ ಸಂತೋಷವು ನಿಮಗೆ ಎಷ್ಟು ಮುಖ್ಯ ಮತ್ತು ನೀವು ಅವರಿಗಾಗಿ ಎಷ್ಟು ಕಷ್ಟಪಡುತ್ತೀರಿ ಎಂಬುದು ನಮಗೆ ಗೊತ್ತು. ಲೈಫ್ ಪ್ರೊಟೆಕ್ಷನ್ ಕವರ್ ತೆಗೆದುಕೊಳ್ಳುವ ಮೂಲಕ ನಿಮ್ಮ ಕುಟುಂಬದ ಭವಿಷ್ಯವನ್ನು ರಕ್ಷಿಸುವುದು ಕೂಡಾ ಅಷ್ಟೇ ಮುಖ್ಯ. ಕೈಗೆಟಕುವ ಬೆಲೆಯಲ್ಲಿ ಸಮಗ್ರ ರಕ್ಷಣೆಯನ್ನು ಪಡೆಯಲು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಜೀವನದ ಅನಿಶ್ಚಿತತೆಗಳ ವಿರುದ್ಧ ರಕ್ಷಿಸಲು ಲೈಫ್ ಇನ್ಶೂರೆನ್ಸ್ ಪ್ಲಾನ್ ಒಂದು ಸರಳ ಮಾರ್ಗವಾಗಿದೆ. ಜೀವನದ ಪ್ರತಿಯೊಂದು ಹಂತದಲ್ಲೂ ನಿಮ್ಮ ಕುಟುಂಬವನ್ನು ರಕ್ಷಿಸಲು ವಿಶಿಷ್ಟವಾಗಿ ವಿನ್ಯಾಸ ಮಾಡಲಾದ ವಿಶಾಲ ಶ್ರೇಣಿಯ ಪ್ರೊಟೆಕ್ಷನ್ ಪ್ಲಾನ್ಗಳನ್ನು ನಾವು ನಿಮಗೆ ನೀಡುತ್ತೇವೆ.
ಹಕ್ಕುತ್ಯಾಗ:20-ಸೆಪ್ಟೆಂಬರ್-2026 ವರೆಗೆ ಮಾನ್ಯವಾದ ಲೈಸೆನ್ಸ್ ನಂಬರ್ CA0870 ಹೊಂದಿರುವ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ("TCHFL"), ಟಾಟಾ ಎಐಎ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, HDFC Life Insurance Company Limited, BAJAJ Allianz Life Insurance Company Limited, ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, HDFC Ergo General Insurance Company Limited, Star Health and Allied Insurance Co Ltd ಮತ್ತು ICICI Prudential Life Insurance Co. Ltd ಗೆ ಸಂಯೋಜಿತ ಕಾರ್ಪೊರೇಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
TCHFL ಅಪಾಯವನ್ನು ಅಂಡರ್ರೈಟ್ ಮಾಡುವುದಿಲ್ಲ ಅಥವಾ ವಿಮಾದಾತರಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅಪಾಯದ ಅಂಶಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಮಾರಾಟವನ್ನು ಮುಗಿಸುವ ಮೊದಲು ದಯವಿಟ್ಟು ಇನ್ಶೂರೆನ್ಸ್ ಕಂಪನಿಯ ಸೇಲ್ಸ್ ಬ್ರೋಶರ್ ಅನ್ನು ಎಚ್ಚರಿಕೆಯಿಂದ ಓದಿ. ಇನ್ಶೂರೆನ್ಸ್ ಖರೀದಿಸುವ ನಿರ್ಧಾರವು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ.