ಟಾಟಾ ಕ್ಯಾಪಿಟಲ್ ಸಂಬಳ ಪಡೆಯುವ ವ್ಯಕ್ತಿಗಳಿಗೆ ವಿಶಿಷ್ಟ ಮತ್ತು ಫ್ಲೆಕ್ಸಿಬಲ್ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಪರ್ಸನಲ್ ಲೋನ್ ಎಂದರೇನು ಎಂದು ಈಗ ನಿಮಗೆ ತಿಳಿದಿದೆ, ಟಾಟಾ ಕ್ಯಾಪಿಟಲ್‌ನಿಂದ ಈ ಕೆಳಗಿನ ನಗರಗಳಲ್ಲಿ ಪರ್ಸನಲ್ ಲೋನ್ ಪಡೆಯಬಹುದು:
ಭಾರತದ ರಾಷ್ಟ್ರೀಯ ರಾಜಧಾನಿಯಾಗಿ ನವದೆಹಲಿ ಸಾಮಾನ್ಯವಾಗಿ ನಿಮ್ಮ ಹಣಕಾಸನ್ನು ನಿರ್ವಹಿಸಲು ತುಲನಾತ್ಮಕವಾಗಿ ದುಬಾರಿಯಾದ ನಗರವಾಗಿದೆ. ದೇಶದ ಆರ್ಥಿಕ ಕೇಂದ್ರವಾದ ದೆಹಲಿಯ ವೆಚ್ಚವು ಇತರ ಮೆಟ್ರೋ ನಗರಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಆದ್ದರಿಂದ, ಹಠಾತ್ ಹಣಕಾಸಿನ ತುರ್ತುಸ್ಥಿತಿಗಳು ಉಂಟಾದಾಗ, ಅವುಗಳು ನಿಮ್ಮ ಹಣಕಾಸಿನ ಮೇಲೆ ಮಾತ್ರವಲ್ಲದೆ ನಿಮ್ಮ ದೀರ್ಘಾವಧಿಯ ಮತ್ತು ಅಲ್ಪಾವಧಿಯ ಗುರಿಗಳ ಮೇಲೆ ಕೂಡ ಪರಿಣಾಮ ಬೀರುತ್ತವೆ.
ಅಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ, ಪರ್ಸನಲ್ ಲೋನ್ ಪಡೆಯುವುದು ಉತ್ತಮ ಆಯ್ಕೆಯಾಗಿದೆ. ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್ ಮೂಲಕ, ನೀವು ನಿಮ್ಮ ಎಲ್ಲಾ ಅವಶ್ಯಕತೆಗಳಿಗೆ- ಹೆಚ್ಚಿನ ವೈದ್ಯಕೀಯ ಬಿಲ್‌ಗಳು, ಮದುವೆ, ಮಕ್ಕಳ ಶಿಕ್ಷಣ, ಮನೆ ನವೀಕರಣ ಇತ್ಯಾದಿಗಳಿಗೆ ಅನುಕೂಲಕರವಾಗಿ ಹಣಕಾಸು ಒದಗಿಸಬಹುದು.
ಆಕರ್ಷಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳೊಂದಿಗೆ, ನಿಮ್ಮ ಉಳಿತಾಯವನ್ನು ಖರ್ಚು ಮಾಡದೆ ನೀವು ದೆಹಲಿಯಲ್ಲಿ ನಿಮ್ಮ ಗುರಿಗಳು ಮತ್ತು ಅಗತ್ಯಗಳನ್ನು ಸಾಕಾರಗೊಳಿಸಬಹುದು. ನೀವು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ, ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳೊಂದಿಗೆ ಅದನ್ನು ಸಲ್ಲಿಸಿದರೆ ಸಾಕು. ನೀವು ಟಾಟಾ ಕ್ಯಾಪಿಟಲ್‌ನ ಅಧಿಕೃತ ವೆಬ್‌ಸೈಟ್ ಮೂಲಕ ದೆಹಲಿಯಲ್ಲಿ ಪರ್ಸನಲ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು.
ದೀರ್ಘವಾದ ಪೇಪರ್‌ವರ್ಕ್ ಮತ್ತು ಸಮಯ ತೆಗೆದುಕೊಳ್ಳುವ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ಗೆ ವಿದಾಯ ಹೇಳಿ ಮತ್ತು ಟಾಟಾ ಕ್ಯಾಪಿಟಲ್‌ನೊಂದಿಗೆ ತ್ವರಿತ ಕ್ರೆಡಿಟ್ ಅಕ್ಸೆಸ್ ಪಡೆಯಿರಿ. ಇಂದೇ ಲೋನಿಗೆ ಅಪ್ಲೈ ಮಾಡಿ ಮತ್ತು ದೆಹಲಿಯಲ್ಲಿ ಆಕರ್ಷಕ ಬಡ್ಡಿ ದರಗಳು ಮತ್ತು ಹೆಚ್ಚಿನ ಲೋನ್ ಮೊತ್ತಗಳನ್ನು ಆನಂದಿಸಿ.
ನೀಡಲಾಗುವ ಲೋನ್ ಮೊತ್ತ
₹40,000 - ₹35,00,000
ಲೋನ್ ಅವಧಿ
6 ವರ್ಷಗಳವರೆಗೆ
ಲೋನ್ ಮೊತ್ತ
ಲೋನ್ ಅವಧಿ
ಲೋನ್ ಅವಧಿ
ಬಡ್ಡಿ ದರ
ತಿಂಗಳ EMI
ಪಾವತಿಸಬೇಕಾದ ಒಟ್ಟು ಮೊತ್ತ
0*
ಪಾವತಿಸಬೇಕಾದ ಒಟ್ಟು ಬಡ್ಡಿ
0*
ಪಾವತಿಸಬೇಕಾದ ಒಟ್ಟು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಅರ್ಜಿದಾರರಪರ್ಸನಲ್ ಲೋನ್ ಅರ್ಹತಾ ಮಾನದಂಡಗಳುನಿಗದಿತ ಮಾಸಿಕ ಆದಾಯ, ವಯಸ್ಸು, ಉದ್ಯೋಗದ ಸ್ವರೂಪ, ಕ್ರೆಡಿಟ್ ಬ್ಯೂರೋ ಸ್ಕೋರ್, ವೃತ್ತಿಪರ ಅನುಭವ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಟಾಟಾ ಕ್ಯಾಪಿಟಲ್‌ನಿಂದ ತ್ವರಿತ ಪರ್ಸನಲ್ ಲೋನಿಗೆ, ನೀವು ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ಸಂಬಳ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಅರ್ಹತೆ
ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು, ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಅವುಗಳು ಇದನ್ನು ಒಳಗೊಂಡಿದೆ:
ನೋಂದಾಯಿತ ಶಾಖೆ - ಟಾಟಾ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್, 2ನೇ ಫ್ಲೋರ್, ಪ್ರೇಮ್ ಸದನ್, 11 ರಾಜೇಂದ್ರ ಪ್ಲೇಸ್, ನವದೆಹಲಿ 110088
ಗ್ರಾಹಕ ಸಹಾಯವಾಣಿ -18602676060
ಇಮೇಲ್ –contactus@tatacapital.com
ಟಾಟಾ ಕ್ಯಾಪಿಟಲ್‌ನಿಂದ ಪರ್ಸನಲ್ ಲೋನ್ ಪಡೆಯಲು, ಅರ್ಜಿದಾರರು ಕನಿಷ್ಠ ಮಾಸಿಕ ಆದಾಯ ₹15,000 ಗಳಿಸಬೇಕು, 21 ಮತ್ತು 58 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು ಮತ್ತು ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.
ನೀವು ಟಾಟಾ ಕ್ಯಾಪಿಟಲ್‌ನಿಂದ ದೆಹಲಿಯಲ್ಲಿ ತಕ್ಷಣವೇ ಪರ್ಸನಲ್ ಲೋನ್ ಪಡೆಯಬಹುದು. ಸುಲಭ ಅರ್ಹತಾ ಮಾನದಂಡ, ಕನಿಷ್ಠ ಡಾಕ್ಯುಮೆಂಟೇಶನ್, ಆಕರ್ಷಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ ನಾವು ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತೇವೆ.
ಟಾಟಾ ಕ್ಯಾಪಿಟಲ್‌ನಿಂದ ದೆಹಲಿಯಲ್ಲಿ ಪರ್ಸನಲ್ ಲೋನ್ ಪಡೆಯಲು ಅರ್ಜಿದಾರರು ಕನಿಷ್ಠ ಮಾಸಿಕ ಆದಾಯ ₹ 15,000 ಗಳಿಸಬೇಕು.
ಇಲ್ಲ, ಡಾಕ್ಯುಮೆಂಟ್ಗಳಿಲ್ಲದೆ ನೀವು ದೆಹಲಿಯಲ್ಲಿ ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಟಾಟಾ ಕ್ಯಾಪಿಟಲ್ ಕನಿಷ್ಠ ಡಾಕ್ಯುಮೆಂಟೇಶನ್, ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ.
ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಮೂಲಕ ನೀವು ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್ EMI ಲೆಕ್ಕ ಹಾಕಬಹುದು. ನಿಮ್ಮ ಮಾಸಿಕ EMI ಅನ್ನು ಸೆಕೆಂಡ್ಗಳಲ್ಲಿ ಲೆಕ್ಕ ಹಾಕಲು ನಿಮ್ಮ ಲೋನ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಿ.
ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: 03 ಏಪ್ರಿಲ್, 2026