ಟಾಟಾ ಕ್ಯಾಪಿಟಲ್ ಸಂಬಳ ಪಡೆಯುವ ವ್ಯಕ್ತಿಗಳಿಗೆ ವಿಶಿಷ್ಟ ಮತ್ತು ಫ್ಲೆಕ್ಸಿಬಲ್ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಪರ್ಸನಲ್ ಲೋನ್ ಎಂದರೇನು ಎಂದು ಈಗ ನಿಮಗೆ ತಿಳಿದಿದೆ, ಟಾಟಾ ಕ್ಯಾಪಿಟಲ್‌ನಿಂದ ಈ ಕೆಳಗಿನ ನಗರಗಳಲ್ಲಿ ಪರ್ಸನಲ್ ಲೋನ್ ಪಡೆಯಬಹುದು:
ಏಷ್ಯಾದ ಡೆಟ್ರಾಯಿಟ್ ಎಂದು ಕರೆಯಲ್ಪಡುವ ಚೆನ್ನೈ ಭಾರತದ ಅತಿದೊಡ್ಡ ಶಿಕ್ಷಣ ಮತ್ತು ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿದೆ. ಕಡಲತೀರಗಳು, ಕಾಲೇಜ್‌ಗಳು, ದೇವಾಲಯಗಳು ಮತ್ತು ಥೀಯೇಟರ್‌ಗಳಿಗೆ ಪ್ರಸಿದ್ಧವಾದ ಚೆನ್ನೈನಲ್ಲಿ ಆಧುನಿಕ ಜೀವನಶೈಲಿಯು ಆರ್ಥಿಕವಾಗಿ ಹೊರೆಯಾಗಬಹುದು. ನೀವು ಒಂಟಿಯಾಗಿದ್ದರೆ ಅಥವಾ ನಿಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರೆ, ಹಠಾತ್ ತುರ್ತುಸ್ಥಿತಿಗಳು ನಿಮ್ಮ ಮೇಲೆ ಹಣಕಾಸಿನ ಒತ್ತಡ ಹೇರಬಹುದು.
ನಿಮ್ಮ ಮನೆಗೆ ತುರ್ತು ನವೀಕರಣದ ಅಗತ್ಯವಿದ್ದರೆ ಏನಾಗುತ್ತದೆ? ಅಥವಾ ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ನೀವು ಪಾವತಿಸಬೇಕಾದರೆ? ಈ ವೆಚ್ಚಗಳಿಗೆ ಹಣಕಾಸು ಒದಗಿಸಲು ಉತ್ತಮ ಮಾರ್ಗವೆಂದರೆ ಪರ್ಸನಲ್ ಲೋನ್ ಪಡೆದುಕೊಳ್ಳುವುದಾಗಿದೆ. ಚೆನ್ನೈನಲ್ಲಿ ಟಾಟಾ ಕ್ಯಾಪಿಟಲ್‌ನ ಬಹು-ಉದ್ದೇಶದ ಪರ್ಸನಲ್ ಲೋನ್‌ನೊಂದಿಗೆ, ನೀವು ಕೈಗೆಟಕುವ ಬಡ್ಡಿ ದರಗಳಲ್ಲಿ ತ್ವರಿತವಾಗಿ ಕ್ರೆಡಿಟ್‌ಗೆ ಅಕ್ಸೆಸ್ ಪಡೆಯಬಹುದು.
6 ವರ್ಷಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿಯೊಂದಿಗೆ ನೀವು ₹ 40,000 ರಿಂದ ₹ 35 ಲಕ್ಷದವರೆಗಿನ ಲೋನ್ ಮೊತ್ತವನ್ನು ಪಡೆಯಬಹುದು. ನಿಮ್ಮ ಆದಾಯ ಹೆಚ್ಚಾಗುವುದರಿಂದ ಅಥವಾ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನಿಮ್ಮ ಲೋನ್ ಮೊತ್ತದ ಒಂದು ಭಾಗವನ್ನು ಮುಂಗಡ ಪಾವತಿಸಬಹುದಾದ್ದರಿಂದ ನೀವು ನಿಮ್ಮ EMI ಗಳನ್ನು ಹೆಚ್ಚಿಸಬಹುದು.
ಟಾಟಾ ಕ್ಯಾಪಿಟಲ್ ತ್ವರಿತ ಮತ್ತು ಸರಳ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ಚೆನ್ನೈನಲ್ಲಿ ನಿಮಗೆ ಅತ್ಯಂತ ಕೈಗೆಟಕುವ ವೆಚ್ಚದಲ್ಲಿ ಪರ್ಸನಲ್ ಲೋನ್ ಒದಗಿಸುತ್ತದೆ. ನಮ್ಮ ತ್ವರಿತ ಟರ್ನ್‌ಅರೌಂಡ್ ಅವಧಿಯು ನಿಮ್ಮ ದೊಡ್ಡ ಪಾವತಿಗಳು ವಿಳಂಬವಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಇಂದೇ ಅಪ್ಲೈ ಮಾಡಿ.
ನೀಡಲಾಗುವ ಲೋನ್ ಮೊತ್ತ
₹40,000 - ₹35,00,000
ಲೋನ್ ಅವಧಿ
6 ವರ್ಷಗಳವರೆಗೆ
ಚೆನ್ನೈನಲ್ಲಿ, ಟಾಟಾ ಕ್ಯಾಪಿಟಲ್‌ನೊಂದಿಗೆ ಪರ್ಸನಲ್ ಲೋನ್ ಬಡ್ಡಿ ದರಗಳು ವರ್ಷಕ್ಕೆ 10.99% ರಿಂದ ಆರಂಭ. ಆದಾಗ್ಯೂ, ನೀವು ಪಡೆಯುವ ನಿಜವಾದ ದರವು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ, ಅವುಗಳೆಂದರೆ:
ಕ್ರೆಡಿಟ್ ಸ್ಕೋರ್: ಬಲವಾದ ಸ್ಕೋರ್ ನೀವು ಕ್ರೆಡಿಟ್ ಅನ್ನು ಉತ್ತಮವಾಗಿ ನಿರ್ವಹಿಸಿದ್ದೀರಿ ಎಂದು ತೋರಿಸುತ್ತದೆ. ಇದು ಕಡಿಮೆ ದರವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಆದಾಯ: ನೀವು ಸ್ಥಿರ ಆದಾಯವನ್ನು ಗಳಿಸಿದರೆ, ಸಾಲದಾತರು ಉತ್ತಮ ದರಗಳನ್ನು ನೀಡುವ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ.
ಅಸ್ತಿತ್ವದಲ್ಲಿರುವ ಇಎಂಐಗಳು: ನೀವು ಈಗಾಗಲೇ ಹಲವಾರು ಚಾಲ್ತಿಯಲ್ಲಿರುವ ಲೋನ್‌ಗಳನ್ನು ಹೊಂದಿದ್ದರೆ, ಅಪಾಯವು ಹೆಚ್ಚಾಗಿರುವುದರಿಂದ ಸಾಲದಾತರು ಹೆಚ್ಚಿನ ದರವನ್ನು ವಿಧಿಸಬಹುದು.
ಲೋನ್ ಮೊತ್ತ: ಸಣ್ಣ ಲೋನ್ ಮೊತ್ತಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿ ದರಗಳನ್ನು ಆಕರ್ಷಿಸುತ್ತವೆ.
ಉದ್ಯೋಗದ ಸ್ಥಿರತೆ: ಸ್ಥಿರ ಉದ್ಯೋಗವು ಸಾಲದಾತರಿಗೆ ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಪಾವತಿಗಳನ್ನು ಮಾಡಬಹುದು ಎಂದು ಹೇಳುತ್ತದೆ. ಇದು ಸಂಭಾವ್ಯವಾಗಿ ಕಡಿಮೆ ದರಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಲೋನ್ ಮೊತ್ತ
ಲೋನ್ ಅವಧಿ
ಲೋನ್ ಅವಧಿ
ಬಡ್ಡಿ ದರ
ತಿಂಗಳ EMI
ಪಾವತಿಸಬೇಕಾದ ಒಟ್ಟು ಮೊತ್ತ
0*
ಪಾವತಿಸಬೇಕಾದ ಒಟ್ಟು ಬಡ್ಡಿ
0*
ಪಾವತಿಸಬೇಕಾದ ಒಟ್ಟು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಅರ್ಜಿದಾರರಪರ್ಸನಲ್ ಲೋನ್ ಅರ್ಹತಾ ಮಾನದಂಡಗಳುನಿಗದಿತ ಮಾಸಿಕ ಆದಾಯ, ವಯಸ್ಸು, ಉದ್ಯೋಗದ ಸ್ವರೂಪ, ಕ್ರೆಡಿಟ್ ಬ್ಯೂರೋ ಸ್ಕೋರ್, ವೃತ್ತಿಪರ ಅನುಭವ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಟಾಟಾ ಕ್ಯಾಪಿಟಲ್‌ನಿಂದ ತ್ವರಿತ ಪರ್ಸನಲ್ ಲೋನಿಗೆ, ನೀವು ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ಸಂಬಳ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಅರ್ಹತೆ
ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು, ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಅವುಗಳು ಇದನ್ನು ಒಳಗೊಂಡಿದೆ:
ಟಾಟಾ ಕ್ಯಾಪಿಟಲ್ ಮೂಲಕ ಚೆನ್ನೈನಲ್ಲಿ ಪರ್ಸನಲ್ ಲೋನ್ ಪಡೆಯುವುದು ತ್ವರಿತ ಮತ್ತು ತೊಂದರೆ ರಹಿತ ಅನುಭವವಾಗಿದೆ. ಪರ್ಸನಲ್ ಲೋನ್ ಪಡೆಯಲು, ಚೆನ್ನೈನಲ್ಲಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ, ಆದ್ದರಿಂದ ನೀವು ಶಾಖೆಗೆ ಭೇಟಿ ನೀಡಬೇಕಾಗಿಲ್ಲ ಅಥವಾ ಉದ್ದದ ಕ್ಯೂಗಳೊಂದಿಗೆ ವ್ಯವಹರಿಸಬೇಕಾಗಿಲ್ಲ. ನೀವು ಮಾಡಬೇಕಾಗಿರುವುದು ಕೇವಲ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ, ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ಕೋರಿಕೆಯನ್ನು ಸಲ್ಲಿಸಿ.
ಟಾಟಾ ಕ್ಯಾಪಿಟಲ್ ನಿಮ್ಮ ವಿವರಗಳನ್ನು ರಿವ್ಯೂ ಮಾಡಿದ ನಂತರ ಮತ್ತು ನಿಮ್ಮ ಅರ್ಹತೆಯನ್ನು ಖಚಿತಪಡಿಸಿದ ನಂತರ, ವಿಳಂಬವಿಲ್ಲದೆ ಲೋನನ್ನು ಅನುಮೋದಿಸಲಾಗುತ್ತದೆ ಮತ್ತು ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ. ಈ ತ್ವರಿತ ವಿತರಣೆಯು ಹಣವನ್ನು ತಲುಪಲು ಕಾಯದೆ ತುರ್ತು ವೆಚ್ಚಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.
1. ಲೋನ್ ಒಟ್ಟುಗೂಡಿಸುವಿಕೆ: ನೀವು ಬಹು EMI ಗಳನ್ನು ಪಾವತಿಸುತ್ತಿದ್ದರೆ, ಪರ್ಸನಲ್ ಲೋನ್ ಅವುಗಳನ್ನು ಒಂದು ಸುಲಭ ಪಾವತಿಯನ್ನಾಗಿ ಸಂಯೋಜಿಸಬಹುದು. ಇದು ಸಾಮಾನ್ಯವಾಗಿ ನಿಮ್ಮ ಬಡ್ಡಿ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಾಸಿಕ ಬಜೆಟಿಂಗ್ ಅನ್ನು ಸರಳಗೊಳಿಸುತ್ತದೆ.
2.. ತುರ್ತು ಅಗತ್ಯಗಳು: ವೈದ್ಯಕೀಯ ಚಿಕಿತ್ಸೆಗಳು, ತುರ್ತು ಮನೆ ದುರಸ್ತಿಗಳು ಅಥವಾ ಕಾರ್ ಬ್ರೇಕ್‌ಡೌನ್‌ಗಳಂತಹ ಹಠಾತ್ ವೆಚ್ಚಗಳಲ್ಲಿ ಪರ್ಸನಲ್ ಲೋನ್ ದೊಡ್ಡ ಸಹಾಯವಾಗಬಹುದು. ಈ ಲೋನ್‌ಗಳಿಗೆ ಅಡಮಾನದ ಅಗತ್ಯವಿಲ್ಲದಿರುವುದರಿಂದ, ನಿಮಗೆ ತ್ವರಿತವಾಗಿ ಹಣದ ಅಗತ್ಯವಿದ್ದಾಗ ಅವುಗಳು ತ್ವರಿತ ಬೆಂಬಲವನ್ನು ಒದಗಿಸುತ್ತವೆ.
3.. ಮದುವೆ ವೆಚ್ಚಗಳು: ಪರ್ಸನಲ್ ಲೋನ್ ದೊಡ್ಡ ಆಚರಣೆಗಳು ಅಥವಾ ಕೊನೆಯ ನಿಮಿಷದ ಮದುವೆ ವೆಚ್ಚಗಳನ್ನು ಹಣಕಾಸಿನ ಒತ್ತಡವಿಲ್ಲದೆ ಆರಾಮದಾಯಕವಾಗಿ ಯೋಜಿಸಲು ನಿಮಗೆ ಸಹಾಯ ಮಾಡುತ್ತದೆ.
4.. ಮನೆ ನವೀಕರಣ: ನೀವು ನಿಮ್ಮ ಮನೆಯನ್ನು ಸರಿಪಡಿಸಲು, ಒಳಾಂಗಣವನ್ನು ಅಪ್ಗ್ರೇಡ್ ಮಾಡಲು ಅಥವಾ ಸಣ್ಣ ಸುಧಾರಣೆಗಳನ್ನು ಮಾಡಲು ಬಯಸಿದರೆ, ಪರ್ಸನಲ್ ಲೋನ್ ದೀರ್ಘ ಕಾಯುವ ಸಮಯವಿಲ್ಲದೆ ಕೆಲಸ ಮಾಡಬಹುದು.
5.. ಶಿಕ್ಷಣ ವೆಚ್ಚಗಳು: ಪರ್ಸನಲ್ ಲೋನ್‌ಗಳು ಟ್ಯೂಷನ್, ಹಾಸ್ಟೆಲ್ ಶುಲ್ಕಗಳು, ಪುಸ್ತಕಗಳು ಅಥವಾ ಕೋಚಿಂಗ್ ವೆಚ್ಚಗಳನ್ನು ಕವರ್ ಮಾಡಬಹುದು, ಇದು ಉನ್ನತ ಶಿಕ್ಷಣವನ್ನು ನಿರ್ವಹಿಸಲು ಸುಲಭವಾಗಿಸುತ್ತದೆ.
ಟಾಟಾ ಕ್ಯಾಪಿಟಲ್ ಫ್ಲೆಕ್ಸಿಬಲ್, ಮಲ್ಟಿಪರ್ಪಸ್ ಪರ್ಸನಲ್ ಲೋನ್‌ಗಳೊಂದಿಗೆ ಲೋನ್ ಪಡೆಯುವುದನ್ನು ಸುಲಭಗೊಳಿಸುತ್ತದೆ. ಪರ್ಸನಲ್ ಲೋನ್ ಪಡೆಯಲು ನೀವು ಮಾಡಬೇಕಾಗಿರುವುದು ಕೇವಲ ಚೆನ್ನೈನಲ್ಲಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ. ಯಾವುದೇ ಅಡಮಾನವಿಲ್ಲದೆ ಮದುವೆ, ಶಿಕ್ಷಣ, ಪ್ರಯಾಣ ಅಥವಾ ಅನಿರೀಕ್ಷಿತ ವೆಚ್ಚಗಳಿಗೆ ನೀವು ಹಣವನ್ನು ಬಳಸಬಹುದು, ಆದ್ದರಿಂದ ಪ್ರಕ್ರಿಯೆಯು ತ್ವರಿತ ಮತ್ತು ಒತ್ತಡ-ರಹಿತವಾಗಿರುತ್ತದೆ.
ಚೆನ್ನೈನಲ್ಲಿ ಓವರ್‌ಡ್ರಾಫ್ಟ್ ಸೌಲಭ್ಯದಲ್ಲಿ ಇದನ್ನು ಅತ್ಯುತ್ತಮ ಪರ್ಸನಲ್ ಲೋನ್‌ಗಳಲ್ಲಿ ಒಂದಾಗಿಸಿರುವುದು ಏನು. ನಿಮಗೆ ಎಂದಾದರೂ ಹೆಚ್ಚುವರಿ ಹಣದ ಅಗತ್ಯವಿದ್ದರೆ, ಅಗತ್ಯವಿದ್ದಾಗ ಹೆಚ್ಚುವರಿ ಹಣವನ್ನು ವಿತ್‌ಡ್ರಾ ಮಾಡಲು ಟಾಟಾ ಕ್ಯಾಪಿಟಲ್ ನಿಮಗೆ ಅವಕಾಶ ನೀಡುತ್ತದೆ. ಜೊತೆಗೆ, ನೀವು ನಿಜವಾಗಿಯೂ ಬಳಸುವ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸುತ್ತೀರಿ. ಟಾಟಾ ಕ್ಯಾಪಿಟಲ್ ಯಾವುದೇ ಶುಲ್ಕಗಳಿಲ್ಲದೆ ಲೋನಿನ ಭಾಗವನ್ನು ಮುಂಗಡ ಪಾವತಿ ಮಾಡಲು ನಿಮಗೆ ಅವಕಾಶ ನೀಡುತ್ತದೆ, ಬಡ್ಡಿ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಲೋನನ್ನು ವೇಗವಾಗಿ ಮುಚ್ಚಲು ನಿಮಗೆ ಸಹಾಯ ಮಾಡುತ್ತದೆ.
ನೋಂದಾಯಿತ ಶಾಖೆ - ಟಾಟಾ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್, 2 ನೇ ಮಹಡಿ, 5/19, ವೆಲ್ಲಾಲರ್ ಸ್ಟ್ರೀಟ್, ಬೆಸ್ಟ್ ಆಸ್ಪತ್ರೆ ಎದುರು, ಕೋಡಂಬಕ್ಕಂ, ಚೆನ್ನೈ 6000024
ಗ್ರಾಹಕ ಸಹಾಯವಾಣಿ – 1860 267 6060
ಇಮೇಲ್ –contactus@tatacapital.com
ಟಾಟಾ ಕ್ಯಾಪಿಟಲ್‌ನಿಂದ ಪರ್ಸನಲ್ ಲೋನ್ ಪಡೆಯಲು, ಅರ್ಜಿದಾರರು ಕನಿಷ್ಠ ಮಾಸಿಕ ಆದಾಯ ₹15,000 ಗಳಿಸಬೇಕು, 21 ಮತ್ತು 58 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು ಮತ್ತು ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.
ನೀವು ಟಾಟಾ ಕ್ಯಾಪಿಟಲ್‌ನಿಂದ ಚೆನ್ನೈನಲ್ಲಿ ತಕ್ಷಣವೇ ಪರ್ಸನಲ್ ಲೋನ್ ಪಡೆಯಬಹುದು. ಸುಲಭ ಅರ್ಹತಾ ಮಾನದಂಡ, ಕನಿಷ್ಠ ಡಾಕ್ಯುಮೆಂಟೇಶನ್, ಆಕರ್ಷಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ ನಾವು ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತೇವೆ.
ಟಾಟಾ ಕ್ಯಾಪಿಟಲ್‌ನಿಂದ ಚೆನ್ನೈನಲ್ಲಿ ಪರ್ಸನಲ್ ಲೋನ್ ಪಡೆಯಲು ಅರ್ಜಿದಾರರು ಕನಿಷ್ಠ ಮಾಸಿಕ ಆದಾಯ ₹ 15,000 ಗಳಿಸಬೇಕು.
ಇಲ್ಲ, ಡಾಕ್ಯುಮೆಂಟ್ಗಳಿಲ್ಲದೆ ನೀವು ಚೆನ್ನೈನಲ್ಲಿ ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಟಾಟಾ ಕ್ಯಾಪಿಟಲ್ ಕನಿಷ್ಠ ಡಾಕ್ಯುಮೆಂಟೇಶನ್, ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ.
ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಮೂಲಕ ನೀವು ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್ EMI ಲೆಕ್ಕ ಹಾಕಬಹುದು. ನಿಮ್ಮ ಮಾಸಿಕ EMI ಅನ್ನು ಸೆಕೆಂಡ್ಗಳಲ್ಲಿ ಲೆಕ್ಕ ಹಾಕಲು ನಿಮ್ಮ ಲೋನ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಿ.
ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: 03 ಏಪ್ರಿಲ್, 2026