ಟಾಟಾ ಕ್ಯಾಪಿಟಲ್ ಸಂಬಳ ಪಡೆಯುವ ವ್ಯಕ್ತಿಗಳಿಗೆ ವಿಶಿಷ್ಟ ಮತ್ತು ಫ್ಲೆಕ್ಸಿಬಲ್ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಪರ್ಸನಲ್ ಲೋನ್ ಎಂದರೇನು ಎಂದು ಈಗ ನಿಮಗೆ ತಿಳಿದಿದೆ, ಟಾಟಾ ಕ್ಯಾಪಿಟಲ್‌ನಿಂದ ಈ ಕೆಳಗಿನ ನಗರಗಳಲ್ಲಿ ಪರ್ಸನಲ್ ಲೋನ್ ಪಡೆಯಬಹುದು:
ಬೆಳೆಯುತ್ತಿರುವ ಜವಳಿ ಉದ್ಯಮಕ್ಕೆ ಪ್ರಸಿದ್ಧವಾದ ಅಹಮದಾಬಾದ್, ಪಶ್ಚಿಮ ಭಾರತದ ಗುಜರಾತ್ ರಾಜ್ಯದ ಅತಿದೊಡ್ಡ ನಗರವಾಗಿದೆ. ಇದು ಪ್ರಮುಖ ಕೈಗಾರಿಕಾ ಕೇಂದ್ರ ಮಾತ್ರವಲ್ಲದೆ, ಪ್ರವಾಸಿ ಆಕರ್ಷಣೆಗಳಿಗೆ ಕೂಡ ಪ್ರಸಿದ್ಧವಾಗಿದೆ. ಆದರೆ ವೇಗದ ನಗರದಲ್ಲಿ ವಾಸಿಸುವುದು ನಿಮ್ಮ ಖರ್ಚುಗಳನ್ನು ತ್ವರಿತವಾಗಿ ಹೆಚ್ಚಿಸಬಹುದು.
ನೀವು ಅಹಮದಾಬಾದ್‌ನಲ್ಲಿ ಬಿಸಿನೆಸ್ ಮಾಲೀಕರಾಗಿರಲಿ ಅಥವಾ ಸಂಬಳ ಪಡೆಯುವ ವ್ಯಕ್ತಿಯಾಗಿರಲಿ, ಹಠಾತ್ ನಗದು ತೊಂದರೆಗಳು ಮತ್ತು ಅನಿರೀಕ್ಷಿತ ತುರ್ತುಸ್ಥಿತಿಗಳು ಮದುವೆ, ಶಿಕ್ಷಣ ಅಥವಾ ಪ್ರಯಾಣದಂಥ ದೊಡ್ಡ ಮೊತ್ತದ ವೆಚ್ಚಗಳನ್ನು ನಿಭಾಯಿಸುವುದನ್ನು ಕಷ್ಟವಾಗಿಸಬಹುದು. ಪರ್ಸನಲ್ ಲೋನ್ ನಿಮ್ಮ ಉಳಿತಾಯವನ್ನು ಖರ್ಚು ಮಾಡದೆ ಅಂತಹ ಸಂದರ್ಭಗಳನ್ನು ಎದುರಿಸುವುದನ್ನು ಸುಲಭಗೊಳಿಸುತ್ತದೆ.
ಅಹಮದಾಬಾದ್‌ನಲ್ಲಿ ಟಾಟಾ ಕ್ಯಾಪಿಟಲ್‌ನ ಕಡಿಮೆ ಬಡ್ಡಿ, ಫ್ಲೆಕ್ಸಿಬಲ್ ಪರ್ಸನಲ್ ಲೋನ್‌ಗಳೊಂದಿಗೆ, ನೀವು ಯೋಜಿತ ಅಥವಾ ಅನಿರೀಕ್ಷಿತ ವೆಚ್ಚಗಳನ್ನು ತಡೆರಹಿತವಾಗಿ ನಿರ್ವಹಿಸಬಹುದು. ಇದು ಮದುವೆ, ಮನೆ ನವೀಕರಣ, ಶಿಕ್ಷಣ, ವೈದ್ಯಕೀಯ ವೆಚ್ಚ, ಪ್ರಯಾಣ ಮತ್ತು ಇನ್ನೂ ಹೆಚ್ಚಿನವುಗಳಿಗೆ ಪರ್ಸನಲ್ ಲೋನ್‌ಗಳನ್ನು ಒಳಗೊಂಡಿದೆ.
6 ವರ್ಷಗಳವರೆಗಿನ ಹೊಂದಿಕೊಳ್ಳುವ ಅವಧಿಯೊಂದಿಗೆ ಯಾವುದೇ ಅಡಮಾನವಿಲ್ಲದೆ ನೀವು ಅಹಮದಾಬಾದ್‌ನಲ್ಲಿ ತ್ವರಿತ ಪರ್ಸನಲ್ ಲೋನ್ ಪಡೆಯಬಹುದು. ಇಂದೇ ಅಹಮದಾಬಾದ್‌ನಲ್ಲಿ ಟಾಟಾ ಕ್ಯಾಪಿಟಲ್ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಹಣಕಾಸನ್ನು ಅನುಕೂಲಕರವಾಗಿ ನಿರ್ವಹಿಸಿ.
ನೀಡಲಾಗುವ ಲೋನ್ ಮೊತ್ತ
₹40,000 - ₹35,00,000
ಲೋನ್ ಅವಧಿ
6 ವರ್ಷಗಳವರೆಗೆ
ಲೋನ್ ಮೊತ್ತ
ಲೋನ್ ಅವಧಿ
ಲೋನ್ ಅವಧಿ
ಬಡ್ಡಿ ದರ
ತಿಂಗಳ EMI
ಪಾವತಿಸಬೇಕಾದ ಒಟ್ಟು ಮೊತ್ತ
0*
ಪಾವತಿಸಬೇಕಾದ ಒಟ್ಟು ಬಡ್ಡಿ
0*
ಪಾವತಿಸಬೇಕಾದ ಒಟ್ಟು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಅರ್ಜಿದಾರರಪರ್ಸನಲ್ ಲೋನ್ ಅರ್ಹತಾ ಮಾನದಂಡಗಳುನಿಗದಿತ ಮಾಸಿಕ ಆದಾಯ, ವಯಸ್ಸು, ಉದ್ಯೋಗದ ಸ್ವರೂಪ, ಕ್ರೆಡಿಟ್ ಬ್ಯೂರೋ ಸ್ಕೋರ್, ವೃತ್ತಿಪರ ಅನುಭವ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಟಾಟಾ ಕ್ಯಾಪಿಟಲ್‌ನಿಂದ ತ್ವರಿತ ಪರ್ಸನಲ್ ಲೋನಿಗೆ, ನೀವು ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ಸಂಬಳ ಪಡೆಯುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್ ಅರ್ಹತೆ
ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು, ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಅವುಗಳು ಇದನ್ನು ಒಳಗೊಂಡಿದೆ:
ನೋಂದಾಯಿತ ಶಾಖೆ - ಟಾಟಾ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್, 701, ಇಸ್ಕಾನ್ ಎಂಪೋರಿಯೋ, ಸ್ಟಾರ್ ಬಜಾರ್ ಪಕ್ಕ ಜೋಧ್‌ಪುರ ಕ್ರಾಸ್ ರೋಡ್, ಸ್ಯಾಟಲೈಟ್, ಅಹಮದಾಬಾದ್ - 380015
ಗ್ರಾಹಕ ಸಹಾಯವಾಣಿ – 1860 267 6060
ಇಮೇಲ್ –contactus@tatacapital.com
ಟಾಟಾ ಕ್ಯಾಪಿಟಲ್‌ನಿಂದ ಪರ್ಸನಲ್ ಲೋನ್ ಪಡೆಯಲು, ಅರ್ಜಿದಾರರು ಕನಿಷ್ಠ ಮಾಸಿಕ ಆದಾಯ ₹15,000 ಗಳಿಸಬೇಕು, 21 ಮತ್ತು 58 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು ಮತ್ತು ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.
ನೀವು ಟಾಟಾ ಕ್ಯಾಪಿಟಲ್‌ನಿಂದ ಅಹಮದಾಬಾದ್‌ನಲ್ಲಿ ತಕ್ಷಣವೇ ಪರ್ಸನಲ್ ಲೋನ್ ಪಡೆಯಬಹುದು. ಸುಲಭ ಅರ್ಹತಾ ಮಾನದಂಡ, ಕನಿಷ್ಠ ಡಾಕ್ಯುಮೆಂಟೇಶನ್, ಆಕರ್ಷಕ ಬಡ್ಡಿ ದರಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ ನಾವು ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತೇವೆ.
ಟಾಟಾ ಕ್ಯಾಪಿಟಲ್‌ನಿಂದ ಅಹಮದಾಬಾದ್‌ನಲ್ಲಿ ಪರ್ಸನಲ್ ಲೋನ್ ಪಡೆಯಲು ಅರ್ಜಿದಾರರು ಕನಿಷ್ಠ ಮಾಸಿಕ ಆದಾಯ ₹ 15,000 ಗಳಿಸಬೇಕು.
ಇಲ್ಲ, ಡಾಕ್ಯುಮೆಂಟ್ಗಳಿಲ್ಲದೆ ನೀವು ಅಹಮದಾಬಾದ್‌ನಲ್ಲಿ ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಟಾಟಾ ಕ್ಯಾಪಿಟಲ್ ಕನಿಷ್ಠ ಡಾಕ್ಯುಮೆಂಟೇಶನ್, ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ.
ಟಾಟಾ ಕ್ಯಾಪಿಟಲ್‌ನ ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಮೂಲಕ ನೀವು ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್ EMI ಲೆಕ್ಕ ಹಾಕಬಹುದು. ನಿಮ್ಮ ಮಾಸಿಕ EMI ಅನ್ನು ಸೆಕೆಂಡ್ಗಳಲ್ಲಿ ಲೆಕ್ಕ ಹಾಕಲು ನಿಮ್ಮ ಲೋನ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಿ.
ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: 03 ಏಪ್ರಿಲ್, 2026