ಟಾಟಾ ಕ್ಯಾಪಿಟಲ್ ಆ್ಯಪ್ ಮೂಲಕ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಅಕೌಂಟ್ ನಿರ್ವಹಿಸಿ.ಈಗಲೇ ಡೌನ್ಲೋಡ್ ಮಾಡಿ

ಬ್ಲಾಗ್‌ಗಳು

ಬೆಂಬಲ

ಆಫರ್‌ಗಳು ಕ್ವಿಕ್‌ಪೇ

ರಾಯ್ಪುರದಲ್ಲಿ ಬಿಸಿನೆಸ್ ಲೋನ್ ಆಫರ್‌ಗಳು ಮತ್ತು ಅನುಕೂಲಗಳು

ರಚನಾತ್ಮಕ EMI ಪ್ಲಾನ್‌ಗಳು
ಟಾಟಾ ಕ್ಯಾಪಿಟಲ್‌ನಲ್ಲಿ ಫ್ಲೆಕ್ಸಿಬಲ್ ಮರುಪಾವತಿ ಯೋಜನೆಯೊಂದಿಗೆ ಬಿಸಿನೆಸ್ ಲೋನ್ ಪಡೆಯಿರಿ ಮತ್ತು ನಿಮ್ಮ ಪಾವತಿ ಸಾಮರ್ಥ್ಯದ ಆಧಾರದ ಮೇಲೆ ನಿಮ್ಮ EMI ಪ್ಲಾನ್‌ಗಳನ್ನು ಆಯ್ಕೆ ಮಾಡಿ.

ಆಕರ್ಷಕ ಬಡ್ಡಿ ದರಗಳು
ಟಾಟಾ ಕ್ಯಾಪಿಟಲ್‌ನೊಂದಿಗೆ ಕಡಿಮೆ ಬಡ್ಡಿ ದರಗಳಲ್ಲಿ ಬಿಸಿನೆಸ್ ಲೋನ್ ಪಡೆಯುವ ಮೂಲಕ ನಿಮ್ಮ ಲೋನ್ ಮರುಪಾವತಿಗಳನ್ನು ಸುಲಭಗೊಳಿಸಿ

ಸಡಿಲ ಅರ್ಹತಾ ಅವಶ್ಯಕತೆಗಳು
ಕೆಲವು ಮೂಲಭೂತ ಅರ್ಹತಾ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಟಾಟಾ ಕ್ಯಾಪಿಟಲ್‌ನೊಂದಿಗೆ ರಾಯ್ಪುರದಲ್ಲಿ ಸುಲಭವಾಗಿ ಬಿಸಿನೆಸ್ ಲೋನನ್ನು ಪಡೆಯಿರಿ.

ಸರಳ ಡಾಕ್ಯುಮೆಂಟೇಶನ್
ಬಿಸಿನೆಸ್ ಲೋನ್‌ಗೆ ಅಪ್ಲೈ ಮಾಡುವಾಗ ದೀರ್ಘ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಹುಡುಕುವ ಬಗ್ಗೆ ಎಂದಿಗೂ ಒತ್ತಡ ಹೊಂದಬೇಡಿ. ಟಾಟಾ ಕ್ಯಾಪಿಟಲ್‌ನೊಂದಿಗೆ ಲೋನ್‌ಗೆ ಅಪ್ಲೈ ಮಾಡಿ ಮತ್ತು ಕೆಲವು ಅಗತ್ಯ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಿ.

  • ಲೋನ್ ಮೊತ್ತ

    ₹1 ಲಕ್ಷದಿಂದ ₹90 ಲಕ್ಷಗಳವರೆಗೆ

  • ಲೋನ್ ಅವಧಿ

    12 ರಿಂದ 60 ತಿಂಗಳುಗಳು

  • ವೃತ್ತಿಪರರಲ್ಲದ ಸ್ವಉದ್ಯೋಗಿಗಳಿಗೆ ಆರಂಭಿಕ ಬಡ್ಡಿ ದರ @

    15%-25%

  • ಸ್ವಉದ್ಯೋಗಿ ಡಾಕ್ಟರ್‌ಗಳ ಆರಂಭಿಕ ಬಡ್ಡಿ ದರ

    @ 12.00%-15.00%

  • ಡಾಕ್ಟರ್‌ಗಳನ್ನು ಹೊರತುಪಡಿಸಿ ಸ್ವಯಂ ಉದ್ಯೋಗಿ ವೃತ್ತಿಪರರಿಗೆ ಆರಂಭವಾಗುವ ಬಡ್ಡಿ ದರ

    @ 13.00%-17.50%

ಬಿಸಿನೆಸ್ ಲೋನ್ EMI ಕ್ಯಾಲ್ಕುಲೇಟರ್

ಲೋನ್ ಮೊತ್ತ

₹75,000 ₹35,00,000

ಲೋನ್ ಅವಧಿ

1 ವರ್ಷ 6 ವರ್ಷ

ಲೋನ್ ಅವಧಿ

12 ತಿಂಗಳುಗಳು 72 ತಿಂಗಳುಗಳು

ಬಡ್ಡಿ ದರ

%
ವಾರ್ಷಿಕ 10% ವಾರ್ಷಿಕ 19%

ತಿಂಗಳ EMI

  • ಪಾವತಿಸಬೇಕಾದ ಒಟ್ಟು ಮೊತ್ತ

    0*

  • ಪಾವತಿಸಬೇಕಾದ ಒಟ್ಟು ಬಡ್ಡಿ

    0*

ಪಾವತಿಸಬೇಕಾದ ಒಟ್ಟು ಮೊತ್ತ

ಪಾವತಿಸಬೇಕಾದ ಒಟ್ಟು ಬಡ್ಡಿ

    ಮಹಿಳಾ ಉದ್ಯಮಿಗಳಿಗೆ ವಿಶೇಷ ಯೋಜನೆ

    ನೀವು ಹಣಕಾಸಿನ ಸ್ವಾತಂತ್ರ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಯಾಗಿದ್ದೀರಾ? ಸರ್ಕಾರದ ಈ ವಿಶೇಷ ಯೋಜನೆಗಳೊಂದಿಗೆ ನಿಮ್ಮ ಹೊಸ ಬಿಸಿನೆಸ್ ಅನ್ನು ಆರಂಭಿಸುವುದು ಈಗ ಸುಲಭ

  • ಮಹಿಳಾ ಉದ್ಯಮ ನಿಧಿ ಯೋಜನೆ

    ಮಹಿಳಾ ಉದ್ಯಮ ನಿಧಿ ಯೋಜನೆಯು ಮಹಿಳಾ ಉದ್ಯಮಿಗಳಿಗೆ ಹೊಸ ಬಿಸಿನೆಸ್ ಯೋಜನೆಗಳನ್ನು ತೆಗೆದುಕೊಳ್ಳಲು ಮತ್ತು ಅವರ ಬಿಸಿನೆಸ್ ಕಾರ್ಯಾಚರಣೆಗಳನ್ನು ಆಧುನೀಕರಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ನೀವು ಸಣ್ಣ ಬಿಸಿನೆಸ್ ಹೊಂದಿದ್ದರೆ, ನೀವು 10 ವರ್ಷಗಳ ದೀರ್ಘ ಮರುಪಾವತಿ ಅವಧಿಯಲ್ಲಿ ₹10 ಲಕ್ಷದವರೆಗಿನ ಹಣಕಾಸಿನ ಸಹಾಯವನ್ನು ಪಡೆಯಬಹುದು.

  • ದೇನಾ ಶಕ್ತಿ ಯೋಜನೆ

    ನೀವು ಉತ್ಪಾದನೆ, ಕೃಷಿ, ರಿಟೇಲ್ ಮತ್ತು ಮೈಕ್ರೋ-ಕ್ರೆಡಿಟ್ ವಲಯದಲ್ಲಿ ಮಹಿಳಾ ಉದ್ಯಮಿಯಾಗಿದ್ದರೆ, ₹20 ಲಕ್ಷದವರೆಗಿನ ಅಥವಾ ಮೈಕ್ರೋ-ಕ್ರೆಡಿಟ್ ಕೆಟಗರಿಯಲ್ಲಿ ₹50,000 ವರೆಗಿನ ಕೈಗೆಟಕುವ ಲೋನಿಗೆ ಅಪ್ಲೈ ಮಾಡಬಹುದು. ಇನ್ನೇನು ಬೇಕು, ನೀವು ಈ ಲೋನನ್ನು ರಿಯಾಯಿತಿ ಬಡ್ಡಿ ದರಗಳಲ್ಲಿ ಪಡೆಯಬಹುದು.

    ಬಿಸಿನೆಸ್ ಲೋನ್‌ಗಳ ಉದ್ದೇಶ

    ನೀವು ರಾಯ್ಪುರದಂತಹ ಕೈಗಾರಿಕಾ ನಗರದಲ್ಲಿ ಯಶಸ್ವಿ ಬಿಸಿನೆಸ್ ನಡೆಸುತ್ತಿರುವಾಗ, ನಿಮ್ಮ ಎಲ್ಲಾ ಅಗತ್ಯಗಳಿಗೆ ತಕ್ಷಣದ ಹಣಕಾಸಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಿಸಿನೆಸ್ ಲೋನ್ ಸಹಾಯ ಮಾಡುತ್ತದೆ.

  • ನಿಮ್ಮ ಸೀಸನಲ್ ಬಿಸಿನೆಸ್ ನಿರ್ವಹಿಸಿ

    ಸೀಸನಲ್ ಬಿಸಿನೆಸ್‌ಗಾಗಿ, ಪೀಕ್ ಸೀಸನ್‌ನಲ್ಲಿ ಸಾಕಷ್ಟು ನಗದು ಹರಿವು ಮತ್ತು ದಾಸ್ತಾನು ನಿರ್ವಹಿಸುವುದು ತುಂಬಾ ಮುಖ್ಯವಾಗಿದೆ. ಅಲ್ಪಾವಧಿಯ ಬಿಸಿನೆಸ್ ಲೋನ್ ಉತ್ತಮ ಋತುಗಳಲ್ಲಿ ಮಾರುಕಟ್ಟೆ ಬೇಡಿಕೆಯನ್ನು ಪೂರೈಸಲು ಮತ್ತು ನಿಮ್ಮ ಬಿಸಿನೆಸ್ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

  • ನಿಮ್ಮ ಹಳಿ ತಪ್ಪಿದ ಬಿಸಿನೆಸ್ ಅನ್ನು ಪುನರುಜ್ಜೀವನಗೊಳಿಸಿ

    ನಷ್ಟದ ಬಿಸಿನೆಸ್ ಅನ್ನು ಪುನರುಜ್ಜೀವನಗೊಳಿಸುವುದೆಂದರೆ ಯೋಜನೆ ಮತ್ತು ಕಾರ್ಯಾಚರಣೆಗಳಿಗೆ ಸಾಕಷ್ಟು ಹಣಕಾಸಿನ ಬೆಂಬಲವನ್ನು ಬಯಸುತ್ತದೆ. ನಿಮ್ಮ ಬಿಸಿನೆಸ್‌ಗಾಗಿ ನೀವು ಉತ್ತಮ ಪುನರುಜ್ಜೀವನ ತಂತ್ರವನ್ನು ಹೊಂದಿದ್ದರೆ, ಟಾಟಾ ಕ್ಯಾಪಿಟಲ್‌ನಿಂದ ತ್ವರಿತ ಲೋನ್ ಪಡೆಯಿರಿ ಮತ್ತು ನಿಮ್ಮ ಬಿಸಿನೆಸ್‌ಗೆ ಹೊಸ ಜೀವವನ್ನು ತುಂಬಿ.

  • ಸಲಕರಣೆಗಳನ್ನು ಖರೀದಿಸಿ

    ನಿಮ್ಮ ಬಿಸಿನೆಸ್ ಅನ್ನು ಅದರ ಗರಿಷ್ಠ ಸಾಮರ್ಥ್ಯದಲ್ಲಿ ನಡೆಸಲು, ನಿಮಗೆ ಮಷಿನರಿಯಿಂದ ಕಂಪ್ಯೂಟರ್‌ಗಳವರೆಗೆ ಇತ್ತೀಚಿನ ಸಲಕರಣೆಗಳಿಗೆ ಅಕ್ಸೆಸ್ ಬೇಕಾಗುತ್ತದೆ. ಇದಕ್ಕೆ ಹೆಚ್ಚುವರಿ ಬಂಡವಾಳದ ಅಗತ್ಯವೂ ಇದೆ. ಈಗ ನೀವು ಟಾಟಾ ಕ್ಯಾಪಿಟಲ್‌ನಿಂದ ತ್ವರಿತ ಲೋನ್‌ನೊಂದಿಗೆ ನಿಮ್ಮ ಬಿಸಿನೆಸ್‌ನಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಬಹುದು.

ರಾಯ್ಪುರದಲ್ಲಿ ಬಿಸಿನೆಸ್ ಲೋನ್‌ಗಳಿಗೆ ಬಡ್ಡಿ ದರಗಳೇನು?

ನೀವು ನಿಮ್ಮ ಬಿಸಿನೆಸ್ ಲೋನನ್ನು ಮರುಪಾವತಿಸಿದಾಗ, ಪೂರ್ವ-ನಿರ್ಧರಿತ ಬಡ್ಡಿ ಹಾಗೂ ಅಸಲು ಲೋನ್ ಮೊತ್ತವನ್ನು ಪಾವತಿಸುತ್ತೀರಿ. ಈ ಬಡ್ಡಿ ಮೊತ್ತವು ಬಡ್ಡಿ ದರದಿಂದ ನಿರ್ಧಾರವಾಗುತ್ತದೆ. ಬಡ್ಡಿ ದರ ಹೆಚ್ಚಾಗಿದ್ದರೆ, ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ. ಸ್ವಾಭಾವಿಕವಾಗಿ, ನೀವು ಬಡ್ಡಿಯ ಮೇಲೆ ಖರ್ಚು ಮಾಡುವ ಒಟ್ಟಾರೆ ಹೆಚ್ಚುವರಿ ಮೊತ್ತವನ್ನು ಉಳಿಸಲು ಮತ್ತು ಲೋನ್ EMI ಗಳನ್ನು ಹೆಚ್ಚು ಕೈಗೆಟಕುವಂತೆ ಮಾಡಲು ಬಯಸಿದರೆ, ನೀವು ರಾಯಪುರದಲ್ಲಿ ಕಡಿಮೆ ಬಡ್ಡಿ ದರ ಇರುವ ಬಿಸಿನೆಸ್ ಲೋನ್ ಆಯ್ಕೆ ಮಾಡಬೇಕು.

ಟಾಟಾ ಕ್ಯಾಪಿಟಲ್‌ನಲ್ಲಿ, ನಿಮಗೆ ಲೋನ್ ಮರುಪಾವತಿಗಳನ್ನು ಸುಲಭಗೊಳಿಸಲು ನಾವು ರಾಯಪುರದಲ್ಲಿ ಕಡಿಮೆ ಬಿಸಿನೆಸ್ ಲೋನ್ ಬಡ್ಡಿ ದರಗಳನ್ನು ಒದಗಿಸುತ್ತೇವೆ. ಹಾಗಿದ್ದಲ್ಲಿ, ಮತ್ತಿನ್ನೇನನ್ನು ಕಾಯುತ್ತಿದ್ದೀರಿ? ಕಡಿಮೆ ಬಿಸಿನೆಸ್ ಲೋನ್‌ಗಳ ಬಡ್ಡಿ ದರಗಳನ್ನು ಹುಡುಕುವುದನ್ನು ಕೊನೆಗೊಳಿಸಿ ಮತ್ತು ನಿಮ್ಮ ಬಿಸಿನೆಸ್ ಲೋನ್‌ನಿಂದ ಹೆಚ್ಚಿನದನ್ನು ಪಡೆಯಿರಿ. ಇಂದೇ ನಮ್ಮನ್ನು ಸಂಪರ್ಕಿಸಿ!

ರಾಯಪುರದಲ್ಲಿ ಬಿಸಿನೆಸ್ ಲೋನ್‌ಗಳಿಗೆ ಅರ್ಹತಾ ಮಾನದಂಡಗಳೇನು?


ಟಾಟಾ ಕ್ಯಾಪಿಟಲ್ ವಿಶಿಷ್ಟ ಅರ್ಹತಾ ಷರತ್ತುಗಳೊಂದಿಗೆ ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಬಿಸಿನೆಸ್ ಮಾಲೀಕರಿಗೆ ಬಿಸಿನೆಸ್ ಲೋನ್‌ಗಳನ್ನು ಒದಗಿಸುತ್ತದೆ. ಬಿಸಿನೆಸ್ ಲೋನಿಗೆ ಅಪ್ಲೈ ಮಾಡುವಾಗ ನೀವು ಈ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ:
 

  • ನಿಯಮಿತ ಲಾಭಗಳೊಂದಿಗೆ ಕನಿಷ್ಠ 2 ವರ್ಷಗಳ ಬಿಸಿನೆಸ್ ಮುಂದುವರಿಕೆ
  • ರೂ. 5,000 ಅಥವಾ ಅದಕ್ಕಿಂತ ಹೆಚ್ಚಿನ ಆರೋಗ್ಯಕರ ಮಾಸಿಕ ಬ್ಯಾಂಕ್ ಬ್ಯಾಲೆನ್ಸ್
  • ಮರುಪಾವತಿ ಶಿಸ್ತನ್ನು ತೋರಿಸುವ ಕನಿಷ್ಠ 675 CIBIL ಸ್ಕೋರ್
  • ಅರ್ಜಿದಾರರ ವಯಸ್ಸು ಅರ್ಜಿಯ ಸಮಯದಲ್ಲಿ 21 ವರ್ಷಗಳಾಗಿರಬೇಕು ಮತ್ತು ಲೋನ್ ಮೆಚ್ಯೂರಿಟಿಯಲ್ಲಿ 65 ವರ್ಷಗಳನ್ನು ಮೀರಬಾರದು
  • ಪರಿಶೀಲಿಸಬಹುದಾದ ಆದಾಯ ಡಾಕ್ಯುಮೆಂಟ್‌ಗಳೊಂದಿಗೆ ಸ್ಥಿರ ಉದ್ಯೋಗವನ್ನು ಹೊಂದಿರಬೇಕು
  • ಅರ್ಹತೆ ಪಡೆಯಲು 675 ಅಥವಾ ಅದಕ್ಕಿಂತ ಹೆಚ್ಚಿನ CIBIL ಸ್ಕೋರ್ ಅಗತ್ಯವಿದೆ
  • ಲೋನ್ ಅವಧಿಯ ಕೊನೆಯಲ್ಲಿ ವಯಸ್ಸು 21 ಮತ್ತು 65 ವರ್ಷಗಳ ನಡುವೆ ಇರಬೇಕು
  • ಆದಾಯ ಪುರಾವೆ ಮತ್ತು ಉದ್ಯೋಗದ ಮುಂದುವರಿಕೆ ಪ್ರಮುಖ ಅನುಮೋದನೆ ಅಂಶಗಳಾಗಿವೆ

ರಾಯಪುರದಲ್ಲಿ ಬಿಸಿನೆಸ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ಟಾಟಾ ಕ್ಯಾಪಿಟಲ್‌ನಲ್ಲಿ, ಆನ್‌ಲೈನ್‌ನಲ್ಲಿ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಬೇಕು. ಅವುಗಳು ಇದನ್ನು ಒಳಗೊಂಡಿದೆ-

  • KYC ಡಾಕ್ಯುಮೆಂಟ್‌ಗಳು-ID ಪುರಾವೆ ಮತ್ತು ಸಾಲಗಾರರ ವಿಳಾಸದ ಪುರಾವೆ (PAN ಕಾರ್ಡ್, ವೋಟರ್ ID ಕಾರ್ಡ್, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್)

  • ಬಿಸಿನೆಸ್ ಪುರಾವೆ (ಬಿಸಿನೆಸ್ ನೋಂದಣಿ ಪ್ರಮಾಣಪತ್ರ, GST ನೋಂದಣಿ ಪ್ರಮಾಣಪತ್ರ, ಟ್ರೇಡ್ ಲೈಸೆನ್ಸ್, ಅಥವಾ ಪಾಲುದಾರಿಕೆ ಪತ್ರದ ಒಪ್ಪಂದದ ಪ್ರಮಾಣೀಕೃತ ಪ್ರತಿ ಅಥವಾ ಏಕಮಾತ್ರ ಮಾಲೀಕತ್ವದ ಘೋಷಣೆ)

  • ಕಳೆದ ಎರಡು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ ಮತ್ತು ಆದಾಯದ ಲೆಕ್ಕಾಚಾರ

  • ಕಳೆದ ಎರಡು ವರ್ಷಗಳ ತೆರಿಗೆ ಆಡಿಟ್ ವರದಿಯೊಂದಿಗೆ ಆಡಿಟ್ ಮಾಡಲಾದ ಹಣಕಾಸಿನ ಸ್ಟೇಟ್ಮೆಂಟ್‌ಗಳು

  • ಕಳೆದ ಎರಡು ವರ್ಷಗಳ ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್ ಅಥವಾ ಬ್ಯಾಲೆನ್ಸ್ ಶೀಟ್ (GST ಯಲ್ಲಿ ಸರಿಯಾಗಿ ಆಡಿಟ್ ಮಾಡಲಾಗಿದೆ)

  • ಕಳೆದ ಆರು ತಿಂಗಳ ಕರೆಂಟ್ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು

  • ಕಳೆದ ಆರು ತಿಂಗಳ GST ಸ್ಟೇಟ್‌ಮೆಂಟ್

ರಾಯಪುರದಲ್ಲಿ ಆನ್‌ಲೈನ್‌ನಲ್ಲಿ ಬಿಸಿನೆಸ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

    1

    ನಮ್ಮ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು 'ಈಗಲೇ ಅಪ್ಲೈ ಮಾಡಿ' ಬಟನ್ ಹುಡುಕಿ. ನಮ್ಮ ಆನ್ಲೈನ್ ಬಿಸಿನೆಸ್ ಲೋನ್ ಅಪ್ಲಿಕೇಶನ್ ಫಾರ್ಮ್‌ಗೆ ಹೋಗಲು ಈಗ ಅದರ ಮೇಲೆ ಕ್ಲಿಕ್ ಮಾಡಿ.

    2

    ನಿಮ್ಮ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಅವುಗಳನ್ನು ಸಲ್ಲಿಸಿ. ನಂತರ ನೀವು ನಮ್ಮ ಅರ್ಹತಾ ಅವಶ್ಯಕತೆಗಳಿಗೆ ಹೊಂದಿಕೆಯಾಗುತ್ತೀರಿ ಮತ್ತು ಅದಕ್ಕೆ ಅನುಗುಣವಾಗಿ ಲೋನ್ ಆಫರ್ ಕಳುಹಿಸುತ್ತೀರಿ ಎಂದು ನಾವು ಪರಿಶೀಲಿಸುತ್ತೇವೆ.

    3

    ಮುಂದೆ, ಪರಿಶೀಲನೆಗಾಗಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ನಿಮ್ಮನ್ನು ಕೇಳಲಾಗುತ್ತದೆ. ಅಗತ್ಯವಿದ್ದರೆ ವೈಯಕ್ತಿಕ ಚರ್ಚೆಗಾಗಿ ನಾವು ನಿಮ್ಮನ್ನು ಕೇಳಬಹುದು.

    4

    ನಾವು ನಿಮ್ಮ ಡಾಕ್ಯುಮೆಂಟ್‌ಗಳನ್ನು ಪಡೆದ ನಂತರ, ನಾವು ಅವುಗಳನ್ನು ಪರಿಶೀಲಿಸುತ್ತೇವೆ ಮತ್ತು ಲೋನ್ ಮಂಜೂರು ಮಾಡುತ್ತೇವೆ.

    5

    ಕೊನೆಯದಾಗಿ, ನಾವು ನಿಮ್ಮ ಹಣವನ್ನು ನೇರವಾಗಿ ನಿಮ್ಮ ಅಕೌಂಟ್‌ಗೆ ವಿತರಿಸುತ್ತೇವೆ.

ರಾಯ್ಪುರದಲ್ಲಿ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು ಇತರ ಮಾರ್ಗಗಳು

ನೀವು ರಾಯಪುರದಲ್ಲಿ ಆನ್ಲೈನ್‌ನಲ್ಲಿ ಬಿಸಿನೆಸ್ ಲೋನ್‌ಗೆ ಅಪ್ಲೈ ಮಾಡಬಹುದು ಟಾಟಾ ಕ್ಯಾಪಿಟಲ್‌ನೊಂದಿಗೆ ಈ ಕೆಳಗಿನ ವಿಧಾನಗಳಲ್ಲಿ ಕೂಡ.

  • ಫೋನ್ ಮೂಲಕ
    18602676060 ನಲ್ಲಿ ನಮ್ಮ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿ ಮತ್ತು ಮರಳಿ ಕರೆ ಪಡೆಯಲು ಕೋರಿಕೆ ಸಲ್ಲಿಸಿ.

  • ವರ್ಚುವಲ್ ಅಸಿಸ್ಟೆಂಟ್
    ನಮ್ಮ ವರ್ಚುವಲ್ ಅಸಿಸ್ಟೆಂಟ್‌ನೊಂದಿಗೆ ಆನ್‌ಲೈನ್ ಚಾಟ್ ಆರಂಭಿಸಿ ಮತ್ತು ಬಿಸಿನೆಸ್ ಲೋನ್ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಲು ಮಾರ್ಗದರ್ಶನವನ್ನು ಕೇಳಿ.

  • ಆಫ್ಲೈನ್
    ನಮ್ಮ ರಾಯ್ಪುರ ಶಾಖೆಗೆ ಭೇಟಿ ನೀಡಿ ಮತ್ತು ಆಫ್‌ಲೈನ್ ಬಿಸಿನೆಸ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ಅರ್ಹ ಸಾಲದ ಸಹಾಯಕರಲ್ಲಿ ಒಬ್ಬರನ್ನು ಕೇಳಿ.

ಬಿಸಿನೆಸ್ ಲೋನ್ ಬ್ಲಾಗ್‌ಗಳು

Business Loan
ಬಿಸಿನೆಸ್ ಲೋನ್
27 ಫೆಬ್ರವರಿ, 2026
Business Loan
ಬಿಸಿನೆಸ್ ಲೋನ್
27 ಫೆಬ್ರವರಿ, 2026

ವಂಚನೆಗಳ ಬಗ್ಗೆ ಎಚ್ಚರದಿಂದಿರಿ!

  • fraud-img

    https://www.tatacapital.com ರಿಂದ ಆರಂಭವಾಗುವ ಲಿಂಕ್‌ಗಳನ್ನು ನಂಬಿ

  • fraud-img

    ಯಾವುದೇ ವ್ಯಕ್ತಿಯ ಬ್ಯಾಂಕ್ ಅಕೌಂಟ್‌ಗಳಲ್ಲಿ ಪಾವತಿಗಳನ್ನು ಮಾಡಬೇಡಿ.

  • customer-care-icon

    ಸಹಾಯಕ್ಕಾಗಿ ನಮ್ಮ ಗ್ರಾಹಕ ಸಹಾಯವಾಣಿ ನಂಬರ್ 1860 267 6060 ಗೆ ಕರೆ ಮಾಡಿ

ಯಾವುದೇ ಸಹಾಯಕ್ಕಾಗಿ, ನಮ್ಮ ಗ್ರಾಹಕ ಸಹಾಯ ವನ್ನು ಸಂಪರ್ಕಿಸಿ

tia-chatbot tia-chatbot-mobile